• Tag results for Bengaluru crime

ಬೆಂಗಳೂರು: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

ಹಾಡಗಲೇ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಬನಶಂಕರಿ ದೇವಾಲಯದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

published on : 2nd July 2021

ಬೆಂಗಳೂರಿನಲ್ಲಿ ಅಕ್ರಮ ಮದ್ಯ ಸಾಗಾಟ: ಇಬ್ಬರ ಬಂಧನ

ತರಕಾರಿ ಸಾಗಾಟ ಮಾಡುವ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರೂ ಆರೋಪಿಗಳನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

published on : 9th June 2021

ಬೆಂಗಳೂರು: ಲಾಕ್ ​ಡೌನ್​ನಲ್ಲಿ ಹಣ ಮಾಡಲು ದ್ವಿಚಕ್ರ ವಾಹನ ಕದಿಯುತ್ತಿದ್ದ ಮೂವರ ಸೆರೆ

ಲಾಕ್ ​ಡೌನ್​ನಲ್ಲಿ ಹಣಗಳಿಸಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೆ.ಜೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

published on : 8th June 2021

ಬೆಂಗಳೂರಿನಲ್ಲಿ ರೌಡಿಶೀಟರ್ ಕೊಲೆ ಯತ್ನ: ನಾಲ್ವರ ಬಂಧನ

ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಎದುರಾಳಿ ಗುಂಪಿನ ರೌಡಿಶೀಟರ್ ಕೊಲೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌‌.

published on : 30th May 2021

ಸಿಲಿಕಾನ್ ಸಿಟಿ ಪೋಲೀಸ್ ಕಾರ್ಯಾಚರಣೆ: ರೌಡಿಶೀಟರ್ ಸೂರ್ಯ ಕಾಲಿಗೆ ಗುಂಡಿಟ್ಟು ಸೆರೆ

ಹಲವು ಪ್ರಕರಣಗಳಲ್ಲಿ ಪೋಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ಸೂರ್ಯನ ಕಾಲಿಗೆ ಗುಂಡಿಟ್ಟು ಬಂಧಿಸಿರುವ ಘಟನೆ ಬೆಂಗಳೂರಿನ ಹೆಚ್.ಆರ್.ಬಿ.ಆರ್. ಲೇಔಟ್ ನಲ್ಲಿ ನಡೆದಿದೆ.

published on : 12th May 2021

ಬೆಂಗಳೂರು: ಕುಡಿತದ ಚಟಕ್ಕೆ ಬೇಸತ್ತು ಪತಿಯನ್ನೇ ಕೊಂದ ಪತ್ನಿ!

ಕುಡಿಯುವ ಚಟಕ್ಕೆ ಬಿದ್ದ ಗಂಡನನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

published on : 13th April 2021

ಬೆಂಗಳೂರು: ಕೆಲಸದ ವಿಚಾರಕ್ಕೆ ಗಲಾಟೆ, ಬಾಣಸಿಗನ ಬರ್ಬರ ಹತ್ಯೆ

ಕೆಲಸದ ವಿಚಾರವಾಗಿ ಇಬ್ಬರೂ ಬಾಣಸಿಗರ ಮಧ್ಯೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಜೆ.ಪಿ. ನಗರದ 55 ವಾಲ್​ ಸ್ಟ್ರೀಟ್​ ಪಬ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.

published on : 21st March 2021

ಬೆಂಗಳೂರಿನಲ್ಲಿ ಸರಗಳ್ಳರ ಗ್ಯಾಂಗ್ ಅರೆಸ್ಟ್: 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

ಸರಗಳ್ಳತನ ನಡೆಸುತ್ತಿದ್ದ ನಾಲ್ವರು ಸದಸ್ಯರ ಗ್ಯಾಂಗ್ ಮಂಗಳವಾರ ಬೆಂಗಳೂರಿನಲ್ಲಿ ಸೆರೆಯಾಗಿದ್ದು, ಅವರಿಂದ 10 ಲಕ್ಷ ರೂ.ಗಳ ಮೌಲ್ಯದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 17th March 2021

ಬೆಂಗಳೂರು: ಎಟಿಎಂ ಸೆಂಟರ್‌ ಗಳಲ್ಲಿ ವಂಚಿಸಿ ಹಣ ಡ್ರಾ ಮಾಡುತ್ತಿದ್ದವನ ಬಂಧನ

ಎಟಿಎಂ ಸೆಂಟರ್ ಗಳಲ್ಲಿ ಮೋಸದಿಂದ ಹಣ ಡ್ರಾ ಮಾಡುತ್ತಿದ್ದ ಆರೋಪಿ ಓರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

published on : 2nd March 2021

ಬೆಂಗಳೂರಿನಲ್ಲಿ ಖೋಟಾನೋಟು ಚಲಾವಣೆ ಯತ್ನ: ನಾಲ್ವರ ಬಂಧನ

ಬೆಂಗಳೂರು ನಗರದಲ್ಲಿ ಖೋಟಾನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು ಬಂಧಿಸಿದ್ದಾರೆ.

published on : 1st March 2021

ಬೆಂಗಳೂರು: ಹಾಡಹಗಲೇ ಮಹಿಳೆ‌ಯ ಬರ್ಬರ ಹತ್ಯೆ

ಬೆಂಗಳೂರು ನಗರದಲ್ಲಿ ಹಾಡಹಗಲೇ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೆಚ್ ಎಎಲ್ ನ ಬ್ರೂಕ್ ಫೀಲ್ಡ್ 2ನೇ ಹಂತದಲ್ಲಿ ನಡೆದಿದೆ.

published on : 28th February 2021

ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಎರಡನೇ ಮಹಡಿಯಿಂದ ಹಾರಿ ಆರೋಪಿ ಆತ್ಮಹತ್ಯೆ

ವಂಚನೆ ಪ್ರಕರಣದಲ್ಲಿ ಮಹಜರು ಪತ್ತೆಗಾಗಿ ಪೊಲೀಸರು ಕರೆತಂದಿದ್ದ 63 ವರ್ಷದ ಆರೋಪಿಯೊಬ್ಬ ಮನೆಯ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಸಂಜೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.

published on : 27th February 2021

ಬೆಂಗಳೂರು: ಗೆಳತಿಯ ಮನೆಯಲ್ಲಿ ಕಳ್ಳತನ ನಡೆಸಿದ್ದ ಖತರ್ ನಾಕ್ ದರೋಡೆಗೋರರ ಬಂಧನ,  1 ಕೋಟಿ.ಮೌಲ್ಯದ ನಗ ನಗದು ವಶ

 ಗೆಳತಿಯ ಮನೆಯಲ್ಲಿ ಕಳ್ಳತನ ಎಸಗಿದ ಇಬ್ಬರು ವ್ಯಕ್ತಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ ಅವರು ಗೆಳತಿಯ ಮನೆಯಿಂದ . 1 ಕೋಟಿ. ಮೌಲ್ಯದ ಅಮೂಲ್ಯ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು

published on : 21st February 2021

ಬೆಂಗಳೂರು: ಮೂರು ಗಂಟೆಗಳಲ್ಲಿ ಆರು ಸರಗಳ್ಳತನ ನಡೆಸಿದ್ದ ಗ್ಯಾಂಗ್ ಸೆರೆ, 11 ಲಕ್ಷ ಮೌಲ್ಯದ ಸ್ವತ್ತು ವಶ

ಮೂರು ಗಂಟೆಗಳಲ್ಲಿ ಆರು ಕಡೆ ಸರಗಳ್ಳತನ ನಡೆಸಿದ ಆರು ಜನರ ಗ್ಯಾಂಗ್ ಅನ್ನು ಈಶಾನ್ಯ ವಿಭಾಗ ಪೊಲೀಸರು ಬಂಧಿಸಿದ್ದಾರೆ, ಅವರಿಂದ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

published on : 21st February 2021

ಬೆಂಗಳೂರು: ಮನೆ ಬಾಡಿಗೆ ಕೇಳಿದ್ದಕ್ಕೆ ಕತ್ತು ಸೀಳಿ ಹತ್ಯೆಗೈದ ಕ್ರೂರಿ!

ಮನೆ ಬಾಡಿಗೆ ಕೇಳಿದ್ದಕ್ಕೆ ಬಾಡಿಗೆದಾರನೋರ್ವ ಮನೆ ಮಾಲೀಕರನ್ನೇ ಹುತ್ತಿಗೆ ಸೀಳಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. 

published on : 5th February 2021
1 2 > 

ರಾಶಿ ಭವಿಷ್ಯ