- Tag results for Bharti Airtel
![]() | ಚಂದಾದಾರರನ್ನು ಹೆಚ್ಚಿಸಿಕೊಂಡ ಜಿಯೋ, ಏರ್ಟೆಲ್; ಬಳಕೆದಾರರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2022 ರ ಅಕ್ಟೋಬರ್ನಲ್ಲಿ ಟೆಲಿಕಾಂ ಆಪರೇಟರ್ಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಕ್ರಮವಾಗಿ 1.41 ಮಿಲಿಯನ್ ಮತ್ತು 0.8 ಮಿಲಿಯನ್ ಮೊಬೈಲ್ ಬಳಕೆದಾರರನ್ನು ಹೆಚ್ಚಿಸಿಕೊಂಡಿವೆ. |
![]() | ಇಂದಿನಿಂದಲೇ ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಏರ್ಟೆಲ್ 5ಜಿ ಸೇವೆ ಲಭ್ಯಭಾರ್ತಿ ಏರ್ಟೆಲ್ನ 5ಜಿ ಸೇವೆಯು ಎಂಟು ನಗರಗಳಲ್ಲಿ ಶನಿವಾರದಿಂದ ಲಭ್ಯವಾಗಲಿದೆ ಎಂದು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್ನಲ್ಲಿ ತಿಳಿಸಿದ್ದಾರೆ. |
![]() | ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ಏರ್ಟೆಲ್ ಹಿಂದಿಕ್ಕಿದ ಜಿಯೋ ದೇಶದಲ್ಲೇ ನಂ.02ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆಯನ್ನು ಹಿಂದಿಕ್ಕಿರುವ ರಿಲಯನ್ಸ್ ಜಿಯೋ ದೇಶದಲ್ಲೇ ನಂ.02 ಸ್ಥಾನಕ್ಕೇರಿದೆ. |
![]() | ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ: 3 ತಿಂಗಳ ನಂತರ ಮತ್ತೊಮ್ಮೆ ದರ ಏರಿಕೆಗೆ ಭಾರತಿ ಏರ್ಟೆಲ್ ಮತ್ತು Vi ಮುಂದು!ಈ ವರ್ಷ ಮೊಬೈಲ್ ರೀಚಾರ್ಜ್ಗಳ ಶುಲ್ಕಗಳು (ಸುಂಕಗಳು) ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಏರ್ ಟೆಲ್ ನಂತರ ಇದೀಗ Vi ಸಹ ದರ ಹೆಚ್ಚಿಸುವ ಸೂಚನೆ ನೀಡಿದೆ. |