• Tag results for Bhujangasana

ಭುಜಂಗಾಸನ ಮಾಡಿದರೆ ಸೊಂಟ, ತೊಡೆಗಳ ದುರ್ಬಲತೆ ದೂರ

ಭುಜಂಗಾಸನದ ಅಭ್ಯಾಸದಿಂದ ಸೊಂಟ ಮತ್ತು ತೊಡೆಗಳ ದುರ್ಬಲತೆ ದೂರವಾಗುವುದು. ಉದರದ ಅನೇಕ ದೋಷಗಳೂ ನಿವಾರಣೆಯಾಗುವುವು ಅಲ್ಲದೆ ಶ್ವಾಸಕೋಶಗಳು ಹೆಚ್ಚು ಬಲಶಾಲಿಯಾಗುವುವು. ಈ ಆಸನ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

published on : 7th April 2019