- Tag results for BiggBoss
![]() | ವಿವಾಹಕ್ಕೂ ಮುನ್ನ ಅತ್ಯಾಚಾರ: ಪತಿ ವಿರುದ್ಧ ಬಿಗ್ ಬಾಸ್ ಮಾಜಿ ಸ್ಪರ್ಧಿ, ಖ್ಯಾತ ನಟಿ ದೂರುವಿವಾಹಕ್ಕೂ ಮುನ್ನ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಿಗ್ ಬಾಸ್ ಖ್ಯಾತಿಯ ನಟಿಯೊಬ್ಬರು ತಮ್ಮ ಪತಿಯ ವಿರುದ್ಧವೇ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. |
![]() | ಬಿಗ್ ಬಾಸ್ ಕನ್ನಡ ಸೀಸನ್ 8: ಸೆಕೆಂಡ್ ಇನಿಂಗ್ಸ್ನಲ್ಲಿ ಮೊದಲ ಎಲಿಮಿನೇಷನ್; ನಿಧಿ ಸುಬ್ಬಯ್ಯ ಔಟ್ಬಿಗ್ ಬಾಸ್' ಕನ್ನಡ ಸೀಸನ್ 8 ಸೆಕೆಂಡ್ ಇನಿಂಗ್ಸ್ ಶುರುವಾದಾಗಿನಿಂದ ಮನೆಯಿಂದ ಯಾರೂ ಆಚೆ ಬಂದಿರಲಿಲ್ಲ. ಸೆಕೆಂಡ್ ಇನಿಂಗ್ಸ್ ಶುರುವಾದ ಮೊದಲ ವಾರವೇ ನಿಧಿ ಸುಬ್ಬಯ್ಯ ಹೊರಗೆ ಬಂದಿದ್ದಾರೆ. |
![]() | 'ನಾನು ಚೇತರಿಸಿಕೊಂಡಿದ್ದೇನೆ, ಬಿಗ್ಬಾಸ್ ಸಂಚಿಕೆಯಲ್ಲಿ ಭಾಗವಹಿಸಲು ಎದುರುನೋಡುತ್ತಿದ್ದೇನೆ'ಕಳೆದೆರಡು ವಾರಗಳಿಂದ ಅನಾರೋಗ್ಯಕ್ಕೊಳಗಾಗಿ ಬಿಗ್ ಬಾಸ್ ಸಂಚಿಕೆಗೆ ಗೈರಾಗಿದ್ದ ನಟ ಸುದೀಪ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಬಿಗ್ ಬಾಸ್ ರಿಯಾಲಿಯಿ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. |
![]() | ಸದ್ದಿಲ್ಲದೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಟಿಕ್ ಟಾಕ್ ಬೆಡಗಿ: ಬಿಗ್ ಬಾಸ್ ಸ್ಪರ್ಧಿ ಧನುಶ್ರೀ ಈಗ ಹೀರೋಯಿನ್!ಇನ್ನೂ ಹೆಸರಿಡದ ಕನ್ನಡ ಚಿತ್ರವೊಂದರಲ್ಲಿ ಧನುಶ್ರೀ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ತೆಲುಗು ನಟ ಅಶ್ವಿನ್ ಹೀರೋ ಆಗಿರುವ ಚಿತ್ರಕ್ಕೆ ಧನುಶ್ರೀ ನಾಯಕಿಯಾಗಿದ್ದಾರೆ. |