• Tag results for Bike

ಭೀಕರ: ಬೈಕ್ ಮೇಲೆ ಬಿದ್ದ ಬೃಹತ್ ಗಾತ್ರದ ಮರ; ನರಳಿ ಪ್ರಾಣ ಬಿಟ್ಟ ಸವಾರ!

ಬೈಕ್ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಸವಾರನೊಬ್ಬ ನರಳಿ ನರಳಿ ಪ್ರಾಣ ಬಿಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.

published on : 7th August 2022

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಿಜೆಪಿ ನಾಯಕ ಮನೋಜ್ ತಿವಾರಿಗೆ ದಂಡ, ಕ್ಷಮೆಯಾಚನೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಮೋಟಾರ್ ಸೈಕಲ್ ರ‍್ಯಾಲಿಯಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಮನೋಜ್ ತಿವಾರಿ ಅವರಿಗೆ ದೆಹಲಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.

published on : 4th August 2022

ಬೈಕ್ ನಲ್ಲಿ ಏಕಾಂಗಿಯಾಗಿ ದೇಶ ಪರ್ಯಟಣೆ ಮಾಡಿ ಬಂದ ಗಡಿನಾಡ ಕನ್ನಡತಿ ಅಮೃತಾ ಜೋಶಿ

ಕಾಸರಗೋಡು ಜಿಲ್ಲೆಯ ಕುಂಬಳೆಯ ಕುಮಾರಿ ಅಮೃತಾ ಜೋಶಿ (21 ವರ್ಷ) ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲ ದೇಶದ ಏಕತೆಯನ್ನು ಸಾರಲು ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಬಂದಿದ್ದಾರೆ.

published on : 2nd August 2022

ಕೆಸರಿನಲ್ಲಿ ಬೈಕ್ ರೇಸಿಂಗ್ ಮಾಡಿ ಅರಳಿದ ಹೂ 'ಅಪೂರ್ವ ಬೈಕಾಡಿ'

ಈಕೆಗೆ ಬೈಕ್ ಹತ್ತಿ ರೈಡ್ ಮಾಡುವುದೆಂದರೆ ತೀವ್ರ ಉತ್ಸಾಹ.  ಬೈಕ್ ರೇಸ್ ಆಕೆಯ ಜೀವನ, ಸಾಧನೆಗೆ ಜೀವ ತುಂಬಿದೆ. ಉಡುಪಿಯ ಬೈಕಾಡಿಯ 25 ವರ್ಷದ ಅಪೂರ್ವ ಬೈಕಾಡಿ ಬೈಕ್ ರೇಸ್ ಕ್ರೀಡೆ ಪುರುಷರಿಗೆ ಮಾತ್ರ ಸೀಮಿತವಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

published on : 17th July 2022

ಬೈಕ್ ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವು, ಕಳೆದ ಐದು ತಿಂಗಳಲ್ಲಿ ಐದನೇ ಘಟನೆ

ಬಿಬಿಎಂಪಿ ಕಸದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 37 ವರ್ಷದ ಮಹಿಳೆಯೊಬ್ಬರು ಸಾವನ್ನಪಿರುವ ಘಟನೆ ನಾಗರಭಾವಿ ರಸ್ತೆಯಲ್ಲಿ ನಡೆದಿದೆ. ಬಿಬಿಎಂಪಿ ಕಸದ ಲಾರಿ ಡ್ರೈವರ್ ಗಳಿಗೆ ಸುರಕ್ಷಿತ ಚಾಲನೆ ಬಗ್ಗೆ ಸಂಚಾರಿ ಪೊಲೀಸರು ಅರಿವು ಮೂಡಿಸುತ್ತಿದ್ದರೂ ಕಳೆದ ಐದು ತಿಂಗಳಲ್ಲಿ ಸಂಭವಿಸಿರುವ ಐದನೇ ಘಟನೆ ಇದಾಗಿದೆ.

published on : 11th July 2022

ಉದಯಪುರ ಟೈಲರ್ ಹತ್ಯೆ ಆರೋಪಿಗೂ ಮುಂಬೈ ಉಗ್ರರ ದಾಳಿ ದಿನಾಂಕಕ್ಕೂ ಏನಿದು ನಂಟು?

ಉದಯ ಪುರ ಟೈಲರ್ ಕನ್ಹಯ್ಯಾ ಲಾಲ್ ಬರ್ಬರ ಹತ್ಯೆ ಪ್ರಕರಣದ ತನಿಖೆಯಲ್ಲಿ ಆರೋಪಿ ರಿಯಾಜ್ ಅಠಾರಿಯ ಬೈಕ್ ಗೂ ಮುಂಬೈ ಉಗ್ರರ ದಾಳಿಗೂ ನಂಟಿರುವುದು ಬಹಿರಂಗವಾಗಿದೆ.

published on : 1st July 2022

ಬೆಂಗಳೂರು: ಸಹಾಯ ಕೇಳಿದ ಇಬ್ಬರಿಗೆ ಬೈಕ್ ಕಳ್ಳನಿಂದ ಚಾಕು ಇರಿತ

ಲಗ್ಗೆರೆ ಬಳಿ ಕದ್ದ ಬೈಕ್‌ನಲ್ಲಿ ಪರಾರಿಯಾಗುತ್ತಿದ್ದ ಬೈಕ್ ಸವಾರನೊಬ್ಬ 21 ವರ್ಷದ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿ ಮತ್ತು ಆತನ ಸ್ನೇಹಿತನಿಗೆ ಪದೇ ಪದೇ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.

published on : 10th June 2022

ಹಿಟ್ ಅಂಡ್ ರನ್: ಬೈಕ್ ಸವಾರನಿಗೆ ಗುದ್ದಿದ ಎಸ್ ಯುವಿ ಕಾರು; ಕಾನೂನು ಪದವಿ ವಿದ್ಯಾರ್ಥಿ ಬಂಧನ

ಬೈಕ್ ಸವಾರೊಬ್ಬನಿಗೆ ಎಸ್ ಯುವಿ ಕಾರಿನಿಂದ ಗುದ್ದಿ ವೇಗವಾಗಿ ಕಾರು ಚಲಾಯಿಸಿಕೊಂಡು ಹೋದ ಕಾನೂನು ಪದವಿ ವಿದ್ಯಾರ್ಥಿಯನ್ನು ಬಂಧಿಸಿದ ದೆಹಲಿ ಪೊಲೀಸರು ಆತನ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

published on : 7th June 2022

ನೋಯ್ಡಾ: ‘ಶಕ್ತಿಮಾನ್’ ಮರುಸೃಷ್ಟಿಸಿ ಜೈಲು ಪಾಲಾದ ಯುವಕ

ಉತ್ತರ ಪ್ರದೇಶದ ನೋಯ್ಡಾದ ವ್ಯಕ್ತಿಯೋರ್ವ 90ರ ದಶಕದಲ್ಲಿ ಖ್ಯಾತಿ ಗಳಿಸಿದ್ದ ಮೆಗಾ ಧಾರಾವಾಹಿ ಶಕ್ತಿಮಾನ್ ತರಹ ಸ್ಟಂಟ್‌ ಮಾಡಿ ಜೈಲು ಪಾಲಾಗಿದ್ದಾರೆ.

published on : 28th May 2022

ಸರಣಿ ಅವಘಡಗಳ ಹಿನ್ನಲೆ: 1,441 ಎಲೆಕ್ಟ್ರಿಕ್‌ ಬೈಕ್ ಗಳ ಹಿಂಪಡೆದ ಓಲಾ ಸಂಸ್ಥೆ

ದೇಶದ ಹಲವು ಭಾಗಗಳಲ್ಲಿ ನಡೆದ ಸರಣಿ ಇವಿ  ಬೈಕ್ ಗಳ ಅಗ್ನಿ ಅವಘಡ ಮತ್ತು ಬ್ಯಾಟರಿ ಸ್ಫೋಟ ಅವಘಡಗಳ ಹಿನ್ನಲೆಯಲ್ಲಿ ಓಲಾ ಸಂಸ್ಥೆ ತನ್ನ 1,441 ಎಲೆಕ್ಟ್ರಿಕ್‌ ಬೈಕ್ ಗಳ ಹಿಂಪಡೆಯಲು ಮುಂದಾಗಿದೆ.

published on : 24th April 2022

ಮತ್ತೊಂದು ವಿದ್ಯುತ್ ಚಾಲಿತ ಬೈಕ್ ದುರಂತ: ಬ್ಯಾಟರಿ ಸ್ಫೋಟದಿಂದ ವ್ಯಕ್ತಿ ಸಾವು, ಮಹಿಳೆ ಸೇರಿ ಮೂವರು ಗಂಭೀರ!!

ದೇಶದಲ್ಲಿ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ ದುರಂತ ಸರಣಿ ಮುಂದುವರೆದಿದ್ದು, ಈ ಬಾರಿ ಆಂಧ್ರ ಪ್ರದೇಶದಲ್ಲಿ ಇ-ಬೈಕ್ ಬ್ಯಾಟರಿ ಸ್ಫೋಟವಾಗಿ 40 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

published on : 24th April 2022

ಚಾಮರಾಜನಗರ: ಬೈಕ್ ಟ್ಯಾಂಕ್ ಮೇಲೆ ಹುಡುಗಿ ಕೂರಿಸಿಕೊಂಡು ಲಿಪ್ ಲಾಕ್; ಸವಾರನ ಬಂಧನ!

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ರಸ್ತೆಯಲ್ಲಿ ಬೈಕ್  ಟ್ಯಾಂಕ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಬೈಕ್ ಚಲಾಯಿಸಿದ ಸವಾರನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

published on : 23rd April 2022

ಬೆಂಗಳೂರು: ಪರಿಸರಸ್ನೇಹಿ ಯುಲು ಇ- ಬೈಕ್ ಜೊತೆಗಿನ ಒಪ್ಪಂದ ಕೈಬಿಟ್ಟ ಅಂಚೆ ಇಲಾಖೆ

ಬೆಂಗಳೂರು ಅಂಚೆ ಇಲಾಖೆ ಪತ್ರಗಳನ್ನು ಬಟವಾಡೆ ಮಾಡಲು ಅಂಚೆ ನೌಕರರು ಪರಿಸರಸ್ನೇಹಿ e- ಬೈಕ್ ಗಳನ್ನು ಬಳಕೆ ಮಾಡುವ ಕುರಿತಾಗಿ ಯುಲು ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.

published on : 4th April 2022

ಅಧಿಕ ಶುಲ್ಕ ಹಿನ್ನಲೆ: ಯುಲು ಎಲೆಕ್ಟ್ರಿಕ್ ಬೈಕ್ ಬಳಕೆ ಪ್ರಸ್ತಾಪ ಕೈಬಿಟ್ಟ ಬೆಂಗಳೂರು ಅಂಚೆ ಕಚೇರಿ

ಈ ಹಿಂದೆ ಪರಿಸರ ಸ್ನೇಹಿ ಯುಲು ಎಲೆಕ್ಟ್ರಿಕ್ ಬೈಕ್ ಬಳಕೆ ಮೂಲಕ ಸುದ್ದಿಯಾಗಿದ್ದ ಬೆಂಗಳೂರು ಅಂಚೆ ಕಚೇರಿ ಇದೀಗ ಆ ಪ್ರಸ್ತಾವನೆಯನ್ನು ಕೈ ಬಿಟ್ಟಿದೆ.

published on : 1st April 2022

ಏಪ್ರಿಲ್ 5 ರಿಂದ ಹೀರೋ ಬೈಕ್ ಗಳ ಬೆಲೆಯಲ್ಲಿ ಹೆಚ್ಚಳ!

ಭಾರತದಲ್ಲಿ ಅತ್ಯಂತ ಶ್ರೇಷ್ಠ ಬೈಕ್ ಗಳನ್ನು ತಯಾರು ಮಾಡುತ್ತಿರುವ ಹೀರೋ ಮೋಟೋ ಕಾರ್ಪ್  ಏಪ್ರಿಲ್ 5 ರಿಂದ ತನ್ನ ಮೊಬೈಕ್ ಗಳ ಬೆಲೆಯನ್ನು ರೂ. 2000 ವರೆಗೆ ಹೆಚ್ಚಿಸಲು ನಿರ್ಧರಿಸಿದೆ.

published on : 30th March 2022
1 2 3 4 > 

ರಾಶಿ ಭವಿಷ್ಯ