• Tag results for Bill gates

ಕೋವಿಡ್-19 ಗೆ ಸಂಬಂಧಿಸಿದಂತೆ ಮಹತ್ವದ ವಿಷಯ ಹೇಳಿದ ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್

ಅಮೆರಿಕಾದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮುಂದಿನ 4-6 ತಿಂಗಳುಗಳು ಅತ್ಯಂತ ಕರಾಳವಾಗಿರಲಿದೆ ಎಂದು ಹೇಳಿದ್ದಾರೆ.

published on : 14th December 2020

ಮೈಕ್ರೋಸಾಸ್ಫ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಗೆ ಪಿತೃ ವಿಯೋಗ

 ವಕೀಲ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ತಂದೆ ಬಿಲ್ ಗೇಟ್ಸ್ ಸೀನಿಯರ್ (94) ಸೋಮವಾರ ಸಿಯಾಟಲ್ ಪ್ರದೇಶದ ಹುಡ್ ಕೆನಾಲ್ ನಲ್ಲಿರುವ  ತಮ್ಮ ಬೀಚ್ ಹೌಸ್ ನಲ್ಲಿ ನಿಧನರಾದರು.

published on : 16th September 2020

ಭಾರತ ಔಷಧಿ ತಯಾರಿಕ ವಲಯದ ಬಗ್ಗೆ ಬಿಲ್ ಗೇಟ್ಸ್ ಪ್ರಶಂಸೆ

ಕೊರೋನಾ ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸಲು ವಿಶ್ವದ ಹಲವು ದೇಶಗಳು ಪ್ರಸ್ತುತ ಕಾರ್ಯೋನ್ಮುಖವಾಗಿವೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಲಸಿಕೆ ಮಾನವರ ಮೇಲೆ ಪ್ರಯೋಗಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ. 

published on : 16th July 2020

ಹ್ಯಾಕಿಂಗ್ ನ್ಯೂಸ್: ಒಬಾಮಾ, ಬಿಲ್ ಗೇಟ್ಸ್, ಮಸ್ಕ್ ಸೇರಿ ಉನ್ನತ ಉದ್ಯಮಿ, ನಾಯಕರ ಟ್ವಿಟ್ಟರ್ ಖಾತೆ ಹ್ಯಾಕ್!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಭರವಸೆಯ ಅಭ್ಯರ್ಥಿ ಜೋ ಬಿಡೆನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಟೆಸ್ಲಾ ಸಿಇಒ ಎಲೋನ್ ಮಸ್ಕ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಹಾಗೂ ಇನ್ನಿತರೆ ಹಲವು ಉನ್ನತ ವ್ಯಕ್ತಿಗಳ ಟ್ವಿಟ್ಟರ್ ಖಾತೆಗಳನ್ನು ಸೈಬರ್ ಕಳ್ಲರು ಏಕಕಾಲಕ್ಕೆ ಹ್ಯಾಕ್ ಮಾಡಿದ್ದಾರೆ.

published on : 16th July 2020

ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತದ ಪಾತ್ರ ಮಹತ್ವದ್ದು: ಬಿಲ್ ಗೇಟ್ಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬಿಲ್ ಗೇಟ್ಸ್ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್ ಸಂವಾದ ನಡೆಸಿದರು.

published on : 15th May 2020

ಕೊರೋನಾ ವಿರುದ್ಧದ ಸಮರ: ಪ್ರಧಾನಿ ಮೋದಿ ತೆಗೆದುಕೊಂಡ ಕಠಿಣ ನಿರ್ಧಾರಗಳನ್ನು ಹೊಗಳಿದ ಬಿಲ್ ಗೇಟ್ಸ್

ಕೊರೋನಾ ವಿರುದ್ಧದ ಸಮರದಲ್ಲಿ ಶಕ್ತಿಶಾಲಿ ರಾಷ್ಟ್ರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಚೆಲ್ಲಿ ಕೂತಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರಗಳ ಬಗ್ಗೆ ಶತಕೋಟ್ಯಧಿಪತಿ ಬಿಲ್ ಗೇಟ್ಸ್ ಹೊಗಳಿದ್ದಾರೆ. 

published on : 23rd April 2020

ಸಂದಿಘ್ನ ಪರಿಸ್ಥಿತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಹಣ ಸ್ಥಗಿತ; ಟ್ರಂಪ್ ತೀರ್ಮಾನಕ್ಕೆ ಬಿಲ್ ಗೇಟ್ಸ್ ಗರಂ

ವಿಶ್ವ ಆರೋಗ್ಯ ಸಂಸ್ಥೆಗೆ ಅನುದಾನ ಸ್ಥಗಿತಗೊಳಿಸಲು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೈಗೊಂಡಿರುವ ನಿರ್ಧಾರ ಸರಿಯಲ್ಲ ಎಂದು ಮೈಕ್ರೋಸಾಫ್ಟ್ ಸಿಇಓ ಬಿಲ್ ಗೇಟ್ಸ್ ಬುಧವಾರ ಅಭಿಪ್ರಾಯಪಟ್ಟಿದ್ದಾರೆ. ಈ ಸಂಕಷ್ಟ ಸನ್ನಿವೇಶದಲ್ಲಿ ಇಂತಹ ತೀರ್ಮಾನ ಸಹನೀಯವಲ್ಲ ಎಂದು ಅವರು ಹೇಳಿದ್ದಾರೆ.

published on : 15th April 2020

ಕೊರೋನಾ ವೈರಸ್: ಬಿಲ್ ಗೇಟ್ ಔದಾರ್ಯಕ್ಕೆ ವಿಶ್ವ ನಾಯಕರ ಮೆಚ್ಚುಗೆ!

ಕೊರೋನಾ ವೈರಸ್ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸುವ ಜಾಗತಿಕ ಕಾರ್ಯತಂತ್ರಕ್ಕಾಗಿ ವಿಶ್ವದ  ಕುಬೇರ ಎಂದೇ  ಗುರುತಿಸಿಕೊಂಡಿರುವ ಮೈಕ್ರೋಸಾಫ್ಟ್   ದಿಗ್ಗಜ ಬಿಲ್ ಮತ್ತು   ಮೆಲಿಂಡಾ ಗೇಟ್ಸ್ ಫೌಂಡೇಶನ್ 100 ಮಿಲಿಯನ್ ಡಾಲರ್ ಸುಮಾರು 718 ಕೋಟಿ ರೂಪಾಯಿ ದೇಣಿಗೆ ನೀಡಿ ಔದಾರ್ಯ ಮೆರೆದಿದೆ. 

published on : 23rd February 2020

ಈಜಿಪ್ಟ್ ನ ಹಾರ್ಸ್ ರೈಡರ್ ಜಾಗತಿಕ ಕುಬೇರ ಬಿಲ್ ಗೇಟ್ಸ್ ಅಳಿಯ!

ಜಗತ್ತಿನ ಕುಬೇರ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ - ಮೆಲಿಂಡಾ ದಂಪತಿಯ ಹಿರಿಯ ಪುತ್ರಿ ಜೆನ್ನಿಫರ್ ಗೇಟ್ಸ್(೨೩) ಅವರ ನಿಶ್ಚಿತಾರ್ಥ ಪೂರ್ಣಗೊಂಡಿದೆ.

published on : 31st January 2020

ನವ ದೆಹಲಿ: ಮೋದಿ ಭೇಟಿಯಾದ ಬಿಲ್‌ಗೇಟ್ಸ್, ಪ್ರಧಾನಿ ಶ್ಲಾಘನೆ

ಅಮೆರಿಕದ ಪ್ರಸಿದ್ಧ ದಾನಿ, ಸಾಫ್ಟ್‌ವೇರ್ ದಿಗ್ಗಜ ಬಿಲ್ ಗೇಟ್ಸ್ ಸೋಮವಾರ  ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಬಿಲ್ ಗೇಟ್ಸ್ ಅವರನ್ನು "ಅಭಿವೃದ್ಧಿಗೆ ಜಾಗತಿಕ ಗೋಲ್‌ ಕೀಪರ್" ಎಂದು ಮೋದಿ  ಹೊಗಳಿದ್ದಾರೆ.

published on : 18th November 2019

ಸ್ವಚ್ಛತಾ ಅಭಿಯಾನ ಈಗ ಭಾರತೀಯರ ನಿತ್ಯ ಜೀವನದ ಭಾಗ: ಪಿಎಂ ಮೋದಿ

ಈ ಪ್ರಶಸ್ತಿ ನನಗಲ್ಲ, ನೂರಾರು ಕೋಟಿ ಭಾರತೀಯರಿಗೆ ಸೇರಿದ್ದು, ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಕೈಜೋಡಿಸಿದ ಕೋಟಿ ಕೋಟಿ ಭಾರತೀಯರು ಸ್ವಚ್ಛತಾ ಅಭಿಯಾನವನ್ನು ತಮ್ಮ ದಿನನಿತ್ಯ ಜೀವನದ ಭಾಗವಾಗಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 25th September 2019

ಸ್ವಚ್ಛ ಭಾರತ ಅಭಿಯಾನ: ಪ್ರಧಾನಿ ಮೋದಿ ಮುಡಿಗೆ 'ಗ್ಲೋಬಲ್ ಗೋಲ್‌ ಕೀಪರ್‌' ಪ್ರಶಸ್ತಿ ಗರಿ

ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶಾದ್ಯಂತ ಸ್ವಚ್ಛತೆಯ ಪಾಠ ಮಾಡಿದ್ದ ಪ್ರಧಾನಿ ಮೋದಿಗೆ ಬಿಲ್ ಗೇಟ್ಸ್ ಫೌಂಡೇಷನ್ ಸಂಸ್ಥೆ ‘ಗ್ಲೋಬಲ್ ಗೋಲ್‌ಕೀಪರ್‌’ ಪ್ರಶಸ್ತಿ ನೀಡಿ ಗೌರವಿಸಿದೆ.

published on : 25th September 2019

ನರಕಾಧಿಪತಿ ಯಮ ಸಣ್ಣಗಿರ್ತಾನಾ: ನಟ ಚಿಕ್ಕಣ್ಣನ ಪ್ರಶ್ನೆಗೆ ಸಿಕ್ಕ ಉತ್ತರವೇನು?

ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿರುವ ‘ಬಿಲ್ ಗೇಟ್ಸ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು,ಖ್ಯಾತ ಹಾಸ್ಯನಟ ಚಿಕ್ಕಣ್ಣ ಯಮನ ಗೆಟಪ್ ನಲ್ಲಿ ಮಿಂಚಿದ್ದಾರೆ

published on : 14th September 2019

ಪ್ರಧಾನಿ ಮೋದಿ ಗೌರವಕ್ಕೆ ಮತ್ತೊಂದು ಗರಿ; ಬಿಲ್ ಗೇಟ್ಸ್ ಫೌಂಡೇಶನ್‌ ಪ್ರಶಸ್ತಿಗೆ ಭಾಜನ

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಸಂಸ್ಥೆಯಿಂದ ಮತ್ತೊಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ.

published on : 2nd September 2019