• Tag results for Birthday party

ಸೂಪರ್ ಸ್ಪ್ರೆಡರ್ ಈವೆಂಟ್ ಆಯ್ತಾ ಕರಣ್ ಜೋಹರ್ ಬರ್ತ್ ಡೇ ಪಾರ್ಟಿ: 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು

ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿ ಕೊರೊನಾ ವೈರಸ್ ಸೂಪರ್ ಸ್ಪ್ರೆಡರ್ ಈವೆಂಟ್ ಆಗಿದೆ ಎನ್ನಲಾಗಿದೆ. ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ, ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿಯಿಂದಾಗಿ 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

published on : 6th June 2022

ಗುಜರಾತ್‌: ಕೊರೋನಾ ನಿಯಮ ಉಲ್ಲಂಘಿಸಿ ನಾಯಿ ಹುಟ್ಟುಹಬ್ಬಕ್ಕೆ 7 ಲಕ್ಷ ರೂ. ಖರ್ಚು ಮಾಡಿದ ವ್ಯಕ್ತಿಯ ಬಂಧನ

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ನಾಯಿಯ ಹುಟ್ಟುಹಬ್ಬ ಆಚರಿಸಿದ ಆರೋಪದ ಮೇಲೆ ಮೂವರನ್ನು ಗುಜರಾತ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. 

published on : 8th January 2022

ಗುರುವಾರ ರಾತ್ರಿ ಗುರುಕಿರಣ್ ಬರ್ತ್ ಡೇ ಪಾರ್ಟಿ: ಅಪ್ಪು ಜೊತೆ ಕಳೆದ ಸಮಯದ ಬಗ್ಗೆ ರಮೇಶ್ ಅರವಿಂದ್ ಮಾತು!

ಅಪ್ಪು ಅವರನ್ನು ಒಮ್ಮೆ ಭೇಟಿ ಮಾಡಿದ್ದರೆ ಜೀವಮಾನವಿಡೀ ಇಷ್ಟ ಪಡುತ್ತಿದ್ದಿರಿ. ಅವರು ಸರಳ, ವಿನಮ್ರ ಮತ್ತು ಪ್ರೀತಿಯ ವ್ಯಕ್ತಿ. ಅವರು ಎಲ್ಲರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದರು

published on : 1st November 2021

ರಾಶಿ ಭವಿಷ್ಯ