• Tag results for Bollywood

ನಟಿ ಅನುಷ್ಕಾ ಶರ್ಮಾಗೆ ವಿಶೇಷ ಪತ್ರ ಮತ್ತು ಸೋಪ್ ಕಳುಹಿಸಿದ್ದೇಕೆ ರಣವೀರ್ ಸಿಂಗ್!

ಇಂದು ಹಿಂದಿಯ ಜಯೇಶ್‌ಭಾಯ್ ಜೋರ್ದಾರ್ ಚಿತ್ರದ ಟ್ರೇಲರ್ ಬಿಡುಗಡೆ ಹಿನ್ನೆಲೆಯಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾಗೆ ವಿಶೇಷ ಉಡುಗೊರೆ ಸಿಕ್ಕಿದೆ.

published on : 19th April 2022

ಬಾಹುಬಲಿ-2 ಸೇರಿ ಹಲವು ದಾಖಲೆ ಛಿದ್ರ; ವೇಗದ 200 ಕೋಟಿ ರೂ. ಗಳಿಕೆ ಕಂಡ ಮೊದಲ ಚಿತ್ರ ಕೆಜಿಎಫ್-2, ಒಟ್ಟು ಗಳಿಕೆ 551 ಕೋಟಿ ರೂ.?

ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಮತ್ತೊಂದು ದಾಖಲೆ ಬರೆದಿದ್ದು, ಹಿಂದಿ ಅವರತರಣಿಕೆಯ ಚಿತ್ರ 200 ಕೋಟಿ ರೂ ಗಳಿಕೆ ಕ್ಲಬ್ ಸೇರಿದೆ.

published on : 18th April 2022

ನಟಿ ಸೋನಂ ಕಪೂರ್ ಮನೆಯಲ್ಲಿ ಕೋಟಿ ಕೋಟಿ ಕಳ್ಳತನ; ಮನೆಯಲ್ಲೇ ಇದ್ದು ಹೊಂಚು ಹಾಕಿದ್ದ 'ಖತರ್ನಾಕ್ ನರ್ಸ್' ಅರೆಸ್ಟ್!!

ಖ್ಯಾತ ಬಾಲಿವುಡ್ ನಟಿ ಸೋನಂ ಕಪೂರ್ ಅವರ ದೆಹಲಿ ನಿವಾಸದಲ್ಲಿನ ಕೋಟಿ ಕೋಟಿ ರೂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

published on : 13th April 2022

ನಟಿ ಮಲ್ಲಿಕಾ ಶೆರಾವತ್ ಯೋಗ ವಿಡಿಯೋ ವೈರಲ್: ನೆಟ್ಟಿಗರು ಹೇಳಿದ್ದೇನು?

ನಟಿ ಮಲ್ಲಿಕಾ ಶರಾವತ್ ಗೆ ಯಾವಾಗಲೂ ಫಿಟ್ ನೆಸ್ ಬಗ್ಗೆ ಹೆಚ್ಚು ಒಲವು. ತಮ್ಮ ಫಿಟ್ ನೆಸ್ ನಿಂದಲೇ ಸಾಕಷ್ಟು ಅಭಿಮಾನಿ ಬಳಗ ಸಂಪಾದಿಸಿರುವ ಇವರು ಜಿಮ್, ಯೋಗವನ್ನು ಎಂದೂ ತಪ್ಪಿಸುವುದಿಲ್ಲ.

published on : 11th April 2022

ಬಾಲಿವುಡ್ ಹಿರಿಯ ನಟ ಶಿವ ಸುಬ್ರಹ್ಮಣ್ಯಂ ನಿಧನ

ಬಾಲಿವುಡ್ ಹಿರಿಯ ನಟ ಹಾಗೂ ಚಿತ್ರಕಥೆಗಾರ ಶಿವ ಸುಬ್ರಹ್ಮಣ್ಯಂ ಅವರು ಸೋಮವಾರ ನಿಧನರಾಗಿದ್ದಾರೆಂದು ತಿಳಿದುಬಂದಿದೆ.

published on : 11th April 2022

ನಾನು ಗಟ್ಟಿಗಿತ್ತಿ! ಶೀಘ್ರದಲ್ಲೇ ಕೆಲಸಕ್ಕೆ ಮರಳುತ್ತೇನೆ- ಮಲೈಕಾ ಅರೋರಾ

ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಟಿ- ಮಾಡೆಲ್ ಮಲೈಕಾ ಅರೋರಾ  ಇದೀಗ ಗುಣಮುಖವಾಗಿದ್ದು, ಶೀಘ್ರದಲ್ಲಿಯೇ ಕೆಲಸಕ್ಕೆ ಮರಳುವುದಾಗಿ ತಿಳಿಸಿದ್ದಾರೆ. 

published on : 9th April 2022

ವಿವಾದ ಸೃಷ್ಟಿಸಿದ ಕರಣ್ ಜೋಹರ್ ಮ್ಯಾಟ್ರಿಮೋನಿ ಜಾಹಿರಾತು

IITIIMShaadi ಎಂಬ ಹೆಸರಿನ ಮ್ಯಾಟ್ರಿಮೋನಿ ಜಾಲತಾಣ ಶ್ರೀಮಂತ ಬಡವರ ನಡುವೆ ಕಂದಕ ಸೃಷ್ಟಿಸುತ್ತದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

published on : 9th April 2022

ಇಂಟರ್ನೆಟ್ ಸೆನ್ಸೇಷನ್: ಹಾಟ್ ಹಾಟ್ ಆಗಿ ಬಟ್ಟೆ ತೊಡುವ ಉರ್ಫಿ ಜಾವೇದ್ ಒಟ್ಟು ಆದಾಯ, ಆಸ್ತಿ ಮೌಲ್ಯ ಎಷ್ಟು ಗೊತ್ತ?

ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ ನಂತರ ಉರ್ಫಿ ಜಾವೇದ್ ಅಭಿಮಾನಿಗಳ ದೊಡ್ಡ ಬಳಗವನ್ನೇ ಗಳಿಸಿದ್ದಾರೆ. ಇನ್ನು ಆಕೆಯನ್ನು ಹೆಚ್ಚು ಪ್ರಸಿದ್ಧಿಗೊಳಿಸಿದ್ದು ಧಾರಾವಾಹಿಗಳಲ್ಲಿನ ಆಕೆಯ ಕೆಲಸ ಮಾತ್ರವಲ್ಲ. ಆಕೆ ವಿಭಿನ್ನವಾಗಿ ಹಾಗೂ ಸಖತ್ ಹಾಟ್ ಆಗಿ ಧರಿಸುವ ಬಟ್ಟೆಗಳಿಂದಲೂ.

published on : 6th April 2022

ಬಾಲಿವುಡ್ ನಟಿ ಮಲೈಕಾ ಅರೋರಾ ಕಾರು ಅಪಘಾತ: ಆಸ್ಪತ್ರೆಗೆ ದಾಖಲು!

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನ ಖೋಪೋಲಿ ಬಳಿ ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಎಸ್‌ಯುವಿ ಕಾರು ಅಪಘಾತಕ್ಕೀಡಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

published on : 3rd April 2022

ಬಾಲಿವುಡ್ ನಟನ ಪ್ಯಾನ್ ಕಾರ್ಡ್ ದುರ್ಬಳಕೆ: ನಟನ ಹೆಸರಲ್ಲಿ ಸಾಲ ಪಡೆದು ವಂಚನೆ

ನಟನ ಪ್ಯಾನ್ ಕಾರ್ಡ್ ಬಳಸಿ ಪಡೆಯಲಾದ ಸಾಲದ ಮೊತ್ತ 2,500 ರೂ. ಎಂದು ತಿಳಿದುಬಂದಿದೆ.

published on : 2nd April 2022

ಲೈಂಗಿಕ ಕಿರುಕುಳ ಆರೋಪ: ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್ ಶೀಟ್ ದಾಖಲು!

ಲೈಂಗಿಕ ಕಿರುಕುಳ ಆರೋಪದ ಮೇರೆಗೆ ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಮುಂಬೈ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

published on : 1st April 2022

ಬಿಹಾರ: ನಿತೀಶ್ ಕುಮಾರ್ ಅಭಿವೃದ್ಧಿ ರಾಜಕಾರಣದ ಕುರಿತು ಬಾಲಿವುಡ್ ಸಿನಿಮಾ

ಬಿಹಾರದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ ಎಂದು ನಿರ್ದೇಶಕ ಕೇಶವ್ ತಿಳಿಸಿದ್ದಾರೆ.

published on : 27th March 2022

ಶಾರುಖ್ ಖಾನ್ 'ಪಠಾನ್' ಸಿನಿಮಾ ಫಸ್ಟ್ ಲುಕ್ ಬಿಡುಗಡೆ; ನೆಟ್ಟಿಗರು ಫಿದಾ!

ಜಿರೋ ಚಿತ್ರದ ಸೋಲಿನ ನಂತರ ಸಿನಿಮಾದಿಂದ ದೂರ ಉಳಿದಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪಠಾನ್ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ಮತ್ತೆ ಬರುತ್ತಿದ್ದಾರೆ.

published on : 26th March 2022

24 ವರ್ಷಕ್ಕೆ ಮೃತಪಟ್ಟ ಗಲ್ಲಿಬಾಯ್ ಚಿತ್ರದ ರ್ಯಾಪರ್ ಎಂಸಿ ಟಾಡ್ ಫಾಡ್!

ಗಲ್ಲಿಬಾಯ್ ಚಿತ್ರದ ರ್ಯಾಪರ್ ಎಂಸಿ ಟಾಡ್ ಫಾಡ್ ನಿಧನರಾಗಿದ್ದಾರೆ. ಎಂಸಿ ಟಾಡ್ ಫಾಡ್ ಎಂದೇ ಖ್ಯಾತರಾಗಿದ್ದ ರ್ಯಾಪರ್ ಧರ್ಮೇಶ್ ಪರ್ಮಾರ್.

published on : 22nd March 2022

ರಷ್ಯಾದಲ್ಲಿ ಬಾಲಿವುಡ್, ಕೊರಿಯನ್ ಸಿನಿಮಾಗಳ ಪ್ರದರ್ಶನ: ಹಾಲಿವುಡ್ ಗೆ ಪುತಿನ್ ಸರ್ಕಾರ ಸೆಡ್ಡು

ಇತ್ತೀಚಿಗೆ ತೆರೆಕಂಡ ಪ್ರಭಾಸ್ ಅಭಿನಯದ ತೆಲುಗು ಸಿನಿಮಾ ರಾಧೇಶ್ಯಾಮ್ ರಷ್ಯಾದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ

published on : 22nd March 2022
 < 12 3 4 5 6 7 > 

ರಾಶಿ ಭವಿಷ್ಯ