• Tag results for Bollywood

ದಿ ಕಾಶ್ಮೀರ್ ಫೈಲ್ಸ್: 1ನೇ ದಿನ ಕಲೆಕ್ಷನ್ ನೋಡಿ ಹೀನಾಯವಾಗಿ ಸೋಲುತ್ತೆ ಅಂದಿದ್ರು; ಆದರೆ 7ನೇ ದಿನಕ್ಕೆ 100 ಕೋಟಿ ರೂ. ಬಾಚಿದೆ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಥಿಯೇಟರ್‌ಗಳಲ್ಲಿ ಒಂದು ವಾರ ಪೂರ್ಣಗೊಳ್ಳುವ ಮೊದಲೇ ಚಿತ್ರ 100 ಕೋಟಿ ದಾಟಲು ಸಜ್ಜಾಗಿದೆ.

published on : 18th March 2022

ಕಿರಣ್‌ ಜೊತೆ ವಿಚ್ಚೇದನ: ಮೊದಲ ಬಾರಿಗೆ ಮೌನ ಮುರಿದ ಬಾಲಿವುಡ್ ನಟ ಅಮೀರ್‌ ಖಾನ್

ಕಿರಣ್‌ ರಾವ್‌ ಜೊತೆ ವೈವಾಹಿಕ ಸಂಬಂಧ ಕಡಿದುಕೊಂಡ ನಂತರ ಸುದೀರ್ಘ ಸಮಯ ಅದರ ಬಗ್ಗೆ ಮಾತನಾಡದಿದ್ದ ಖ್ಯಾತ ನಟ ಅಮೀರ್‌ ಖಾನ್‌ ಇದೇ ಮೊದಲ ಬಾರಿಗೆ ಮೌನ ಮುರಿದ್ದಾರೆ.

published on : 15th March 2022

ಬಿಗ್ ಸ್ಟಾರ್ ಗಳಿಲ್ಲದಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವ ''ದಿ ಕಾಶ್ಮೀರ್ ಫೈಲ್ಸ್''

ಬಿಗ್ ಸ್ಟಾರ್ ಗಳಿಲ್ಲದಿದ್ದರೂ '' ದಿ ಕಾಶ್ಮೀರ್ ಫೈಲ್ಸ್  '' ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಹಣದ ಕೊಳ್ಳೆ ಹೊಡೆಯತ್ತಿದೆ. ಸೋಮವಾರದಂದು ಚಿತ್ರದ ಸ್ಕ್ರೀನ್ ಗಳ ಸಂಖ್ಯೆ ಎರಡೂವರೆ ಸಾವಿರ ದಾಟಿದೆ. ಈ ಚಿತ್ರ ಭಾನುವಾರಕ್ಕಿಂತ ಸೋಮವಾರ ಹೆಚ್ಚು ಗಳಿಕೆ ಮಾಡಿದೆ.

published on : 15th March 2022

ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ: ರಾಜ್ಯ ಸರ್ಕಾರ ಘೋಷಣೆ

ಕಾಶ್ಮೀರ ಪಂಡಿತರ ಕುರಿತಾದ ನೈಜ ಘಟನೆಗಳಾಧಾರಿತ ಬಾಲಿವುಡ್ ಚಿತ್ರ 'ಕಾಶ್ಮೀರ ಫೈಲ್ಸ್' ಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ.

published on : 14th March 2022

100 ಕೋಟಿ ಕ್ಲಬ್ ಸೇರಿದ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ'

ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೊಸ ಚಿತ್ರ 'ಗಂಗೂಬಾಯಿ ಕಥಿಯಾವಾಡಿ' ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ಬಾಚಿದೆ. 

published on : 12th March 2022

ಗಂಗೂಬಾಯಿ ಸಕ್ಸಸ್ ಬೆನ್ನಲ್ಲೇ ಹಾಲಿವುಡ್‌ಗೆ ಹಾರಿದ ನಟಿ ಆಲಿಯಾ ಭಟ್‌

ಬಹುನಿರೀಕ್ಷಿತ RRR ಚಿತ್ರ ಮತ್ತು ಇತ್ತೀಚೆಗೆ ಬಿಡುಗಡೆಯಾದ ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಸಕ್ಸಸ್ ಬೆನ್ನಲ್ಲೇ ಬಾಲಿವುಡ್ ನಟಿ ಆಲಿಯಾ ಭಟ್‌ ಇದೀಗ ಹಾಲಿವುಡ್ ಹಾರುತ್ತಿದ್ದಾರೆ.

published on : 8th March 2022

ಮಾಡೋಕೆ ಬೇರೆ ಕೆಲ್ಸ ಇಲ್ಲ ಅಂತ ಕಾಂಟ್ರವರ್ಸಿ ಮಾಡುತ್ತಿದ್ದೆ: ಪೂನಂ ಪಾಂಡೆ

ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಇದೀಗ ಲಾಕ್ ಅಪ್ ಎನ್ನುವ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ. 

published on : 27th February 2022

ಬೆಂಗಳೂರು: ಕೋರಮಂಗಲದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ ಬಾಲಿವುಡ್ ನಟಿ ಹುಮಾ ಖುರೇಶಿ

'ವಲಿಮೈ' ಸಿನಿಮಾದ ಎಲ್ಲಾ 4 ಭಾಷೆಯ ಅವತರಣಿಕೆಗಳು ಬಿಡುಗಡೆಯಾಗುತ್ತಿರುವ ನಗರ ಬೆಂಗಳೂರು. ಈ ಬಗ್ಗೆ ನಟಿ ಹುಮಾ ಖುರೇಶಿ ಹರ್ಷ ವ್ಯಕ್ತಪಡಿಸಿದ್ದಾರೆ.

published on : 22nd February 2022

ಶಿಬಾನಿ ದಾಂಡೇಕರ್ ಜೊತೆ ನಟ ಫರ್ಹಾನ್ ಅಖ್ತರ್ ವಿವಾಹ!

ಫರ್ಹಾನ್ ಅಖ್ತರ್ ಶಿಬಾನಿ ದಾಂಡೇಕರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲಾದಲ್ಲಿ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

published on : 19th February 2022

ಪ್ಯಾನ್ ಕಾರ್ಡ್ ದುರ್ಬಳಕೆ: ಸನ್ನಿ ಲಿಯೋನ್‍ ಹೆಸರಿನಲ್ಲಿ ಸಾಲ, ಸಿಬಿಲ್‍ ಸ್ಕೋರ್ ಹಾಳಾಯ್ತು ಎಂದ ತಾರೆ

ಬಾಲಿವುಡ್ ನಟಿ ಸನ್ನಿ ಲಿಯೋನ್ ರ ಪ್ಯಾನ್ ಕಾರ್ಡ್ ದುರ್ಬಳಕೆಯಾಗಿದ್ದು, ಈ ಕುರಿತು ಸ್ವತಃ ನಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

published on : 18th February 2022

ಸ್ಲೀಪ್ ಅಪ್ನಿಯಾ ಎಂದರೇನು? ಬಪ್ಪಿ ಲಹಿರಿ ನಿಧನಕ್ಕೆ ಕಾರಣವಾದ ರೋಗದ ಲಕ್ಷಣಗಳೇನು, ತಡೆಗಟ್ಟುವಿಕೆ ಹೇಗೆ?

ಪ್ರತಿರೋಧಕ ನಿದ್ದೆಯಲ್ಲಿ ಉಸಿರುಕಟ್ಟುವಿಕೆ (OSA), ಸಾಮಾನ್ಯ ಆದರೆ ಗಂಭೀರವಾದ ನಿದ್ದೆ ಸಂಬಂಧಿತ ಉಸಿರಾಟದ ಸಮಸ್ಯೆಯಾಗಿದೆ. ಶಿಶುಗಳು ಮತ್ತು ಚಿಕ್ಕ ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನ ಜನರ ಮೇಲೆ ಇದು ಪರಿಣಾಮ ಬೀರಬಹುದು, ಆದರೆ ಇದು ಹೆಚ್ಚಾಗಿ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಕಂಡುಬರುತ್ತದೆ. ಸ್ಥೂಲಕಾಯದಿಂದ ಬಳಲುತ್ತಿರುವವರಲ್ಲಿ ಕಂಡುಬರುತ್

published on : 17th February 2022

ಬಾಲಿವುಡ್ ಹಿರಿಯ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನ

ಹಿರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಬಪ್ಪಿ ಲಹಿರಿ (Veteran musician-composer Bappi Lahiri ) ಅವರು ಬುಧವಾರ ಬೆಳಿಗ್ಗೆ ನಿಧನರಾದರು. 

published on : 16th February 2022

ಶಾರುಕ್ ಖಾನ್ ಜೊತೆ ನಟಿಸಿದ್ದ ನಟಿಯನ್ನು 'ಪಾಕಿಸ್ತಾನದ ಭಿಕ್ಷುಕಿ' ಎಂದ ನೆಟ್ಟಿಗರು!

ಸೋಷಿಯಲ್ ಮೀಡಿಯಾ ಬಂದ ಮೇಲೆ ಸೆಲೆಬ್ರಿಟಿಗಳ ಮೇಲೆ ಟ್ರೋಲಿಂಗ್ ಜಾಸ್ತಿಯಾಗಿದೆ. ನೆಟಿಜನ್‌ಗಳು ತಮ್ಮ ಉಡುಗೆ ತೊಡುಗೆ, ಸಿನಿಮಾ, ಮ್ಯಾನರಿಸಂ ಮತ್ತು ಕಾಮೆಂಟ್‌ಗಳನ್ನು ಮಾಡುವುದು ವಾಡಿಕೆಯಾಗಿಬಿಟ್ಟಿದೆ. 

published on : 12th February 2022

ನಾನು ಬುರ್ಖಾ ವಿರೋಧಿ, ಆದರೆ ಬುರ್ಖಾ ತೊಟ್ಟ ಹುಡುಗಿಯರನ್ನು ಗುಂಪು ಸುತ್ತುವರಿದಿದ್ದನ್ನು ಖಂಡಿಸುತ್ತೇನೆ: ಜಾವೇದ್ ಅಖ್ತರ್

ಜಾವೇದ್ ಅವರು ಹಿಂದಿನಂದಲೂ ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದವನ್ನು ಖಂಡಿಸುತ್ತಾ ಬಂದವರು.

published on : 11th February 2022

ಜೂ.10ಕ್ಕೆ ಅಕ್ಷಯ್ ಕುಮಾರ್ ನಟನೆಯ 'ಪೃಥ್ವಿರಾಜ್' ಬಿಡುಗಡೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿರುವ ಐತಿಹಾಸಿಕ ಚಿತ್ರ 'ಪೃಥ್ವಿರಾಜ್' ಜೂನ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

published on : 10th February 2022
 < 1 23 4 5 6 7 8 > 

ರಾಶಿ ಭವಿಷ್ಯ