• Tag results for Bollywood

ಬಾಲಿವುಡ್ ನಟ ಅಕ್ಷಯ್ ಕುಮಾರ್ ಉತ್ತರಾಖಂಡ ರಾಯಭಾರಿ

ಅಕ್ಷಯ್ ಕುಮಾರ್ ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಧಾಮಿ ಹೇಳಿದ್ದಾರೆ.

published on : 7th February 2022

ಲತಾ ಮಂಗೇಶ್ಕರ್ ಮದುವೆಯಾಗಿಲ್ಲ ಯಾಕೆ ಗೊತ್ತಾ? ಮದುವೆ ಬಗ್ಗೆ ಅವರು ಏನು ಹೇಳಿದ್ದರು?

ಭಾರತೀಯ ಸಿನಿ ಸಂಗೀತ ಪ್ರಪಂಚದಲ್ಲಿ ಒಂದು ಶಿಖರವನ್ನು ಏರಿದ ಹಿರಿಯ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

published on : 6th February 2022

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ 'ಬೆಳ್ಳನೆ ಬೆಳಗಾಯಿತು' ಹಾಡನ್ನು ಹಾಡಿ ಕನ್ನಡಿಗರಲ್ಲಿ ಅಚ್ಚಳಿಯದೇ ಉಳಿದ ಲತಾ!

ಭಾರತದ ನೈಟಿಂಗೇಲ್ ಎಂದೆ ಪ್ರಸಿದ್ಧರಾಗಿದ್ದ ಲತಾ ಮಂಗೇಶ್ಕರ್ ಇಂದು ನಮ್ಮನ್ನು ಅಗಲಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯ ಶಿಖರ ಚಿರಾಯು ಆಗಿರಲಿದೆ. 

published on : 6th February 2022

ಭಾರತ ರತ್ನ, 'ಮಾಧುರ್ಯ ರಾಣಿ', 'ಗಾನಕೋಗಿಲೆ' ಲತಾ ಮಂಗೇಶ್ಕರ್ ಹುಟ್ಟು-ಬಾಲ್ಯ, ವೃತ್ತಿ-ಪ್ರಶಸ್ತಿ-ಸನ್ಮಾನಗಳು

ಭಾರತ ಸಂಗೀತ ಲೋಕದ ದಂತಕಥೆ ಗಾಯಕಿ(Nightingale) ಲತಾ ಮಂಗೇಶ್ಕರ್(Lata Mangeshkar) ಅವರು ಸಾವಿರಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಗೌರವಾನ್ವಿತ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ಮಧುರವಾದ ಮತ್ತು ಆಕರ್ಷಕವಾದ ಧ್ವನಿಯೇ ಅವರ ಜನಪ್ರಿಯತೆಗೆ ಕಾರಣ.

published on : 6th February 2022

ಅಕ್ಷಯ್ ಕುಮಾರ್ ಅಭಿನಯದ 'ರಾಮ ಸೇತು' ದೀಪಾವಳಿಗೆ ಬಿಡುಗಡೆ

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಾಹಸ ಪ್ರದಾನ ಚಿತ್ರ 'ರಾಮಸೇತು' ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ

published on : 31st January 2022

ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಬಿಗ್ ಬಾಸ್ 15 ವಿನ್ನರ್

ಖ್ಯಾತ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್​ (Tejasswi Prakash) ಅವರು ‘ಬಿಗ್​ ಬಾಸ್​ 15’ರ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ.

published on : 31st January 2022

ಮುಂಬೈ: ಯುವ ನಟಿಯೊಂದಿಗೆ ಹೃತಿಕ್ ರೋಷನ್ ಡೇಟಿಂಗ್?

ಬಾಲಿವುಡ್ ನಟ ಹೃತ್ತಿಕ್ ರೋಷನ್ ಶನಿವಾರ ಸಂಜೆ ಯುವತಿಯೊಬ್ಬಳೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ  ಕೈ ಕೈ ಹಿಡಿದುಕೊಂಡು ರೆಸ್ಟೋರೆಂಟ್ ಒಂದರಿಂದ ಹೊರಗೆ ಬಂದಿದ್ದಾರೆ.

published on : 30th January 2022

ಬೇಡ ಅಂದ್ರು ಬಿಡದೆ ಪತಿಗೆ ಸಾರ್ವಜನಿಕವಾಗಿ ಚುಂಬಿಸಿದ ರಾಖಿ ಸಾವಂತ್, ವಿಡಿಯೋ ವೈರಲ್!

ರಾಖಿ ಸಾವಂತ್ ಬಿಗ್ ಬಾಸ್ ಸೆಟ್‌ನ ಹೊರಗೆ ಕಾಣಿಸಿಕೊಂಡಿದ್ದರು. ಹಳದಿ ಬಣ್ಣದ ಉಡುಪು ತೊಟ್ಟಿದ್ದ ರಾಖಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ಪತಿ ರಿತೇಶ್ ಗೆ ಲಿಪ್ಲಾಕ್ ಮಾಡಿದ್ದರು.

published on : 30th January 2022

ಬಾಲಿವುಡ್ ನಟಿ ಕಾಜೋಲ್ ಗೆ ಕೋವಿಡ್-19 ಪಾಸಿಟಿವ್ ದೃಢ

ಬಾಲಿವುಡ್ ನಟಿ ಕಾಜೋಲ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.  ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು 47 ವರ್ಷದ ನಟಿ ಕಾಜೋಲ್ ಖಚಿತಪಡಿಸಿದ್ದಾರೆ. 

published on : 30th January 2022

ಬೀಚ್ ನಲ್ಲಿ ಮಾದಕ ನಟಿ  ದಿಶಾ ಪಟಾನಿ ಬಿಕಿನಿಯಲ್ಲಿ ಫೋಟೋಶೂಟ್! 

ಆಗಾಗ್ಗೆ ತನ್ನ ಮಾದಕ ಮೈ ಮಾಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪಡ್ಡೆ ಹುಡುಗರ ನಿದ್ರೆ ಕಸಿಯುವ ಬಾಲಿವುಡ್ ನಟಿ ದಿಶಾ ಪಟಾನಿ ಮತ್ತೊಂದು ಹಾಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

published on : 29th January 2022

ಕೆಜಿಎಫ್ ಬೆಡಗಿ ಮೌನಿ ರಾಯ್ ಗೆ ಮದುವೆ: ಇವ್ರೆ ನೋಡಿ ಆಕೆಯ ಪತಿ!

ಕೆಜಿಎಫ್ ಹಿಂದಿ ಆವತರಣಿಕೆಯ ಕೆಜಿಎಫ್ ಖ್ಯಾತಿಯ ಬೆಡಗಿ ಮೌನಿ ರಾಯ್ ಹೊಸ ಜೀವನ ಪ್ರಾರಂಭಿಸುತ್ತಿದ್ದಾರೆ. ಗುರುವಾರ ಗೋವಾದಲ್ಲಿ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಅವರನ್ನು ವಿವಾಹವಾಗುತ್ತಿದ್ದಾರೆ.  

published on : 27th January 2022

'ಮಿಸ್ಟರ್ ಅಂಡ್ ಮಿಸ್ ಮಹಿ' ಕ್ರಿಕೆಟ್ ಕಥಾಂಶವಿರುವ ಚಿತ್ರದಲ್ಲಿ ಜಾಹ್ನವಿ ಕಪೂರ್!

ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೋಸ್ತಾನಾ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಚಿತ್ರ ಮಿಸ್ಟರ್ ಅಂಡ್ ಮಿಸ್ ಮಹಿ ಸಿನಿಮಾ ಶೂಟಿಂಗ್ ಗೆ ರೆಡಿಯಾಗುತ್ತಿದ್ದಾರೆ. 

published on : 26th January 2022

ನಟಿ ಅನುಷ್ಕಾ ಶರ್ಮಾ ಪ್ರೊಡಕ್ಷನ್ ಹೌಸ್ ಜೊತೆಗೆ Amazon-Netflix 400 ಕೋಟಿ ರೂ. ಒಪ್ಪಂದ!

ಕೊರೋನಾ ಸಾಂಕ್ರಾಮಿಕವು ಜನಸಾಮಾನ್ಯರನ್ನು ಒಟಿಟಿಯತ್ತ ಹೆಜ್ಜೆ ಹಾಕುವಂತೆ ಮಾಡಿದೆ. ಆದರೆ ಓಟಿಟಿ ವ್ಯವಹಾರ ಇತ್ತೀಚೆಗೆ ಥಿಯೇಟರ್‌ಗಿಂತ ಮನೆಯೇ ಉತ್ತಮ ಎನ್ನುವ ರೀತಿಯಲ್ಲಿ ವಾತವರಣ ಸೃ಼ಷ್ಟಿಯಾಗುತ್ತಿದೆ.

published on : 26th January 2022

ಯಶ್, ಅಲ್ಲು ಅರ್ಜುನ್ ನಿಮಗೆ ಆವೇಶ ಜಾಸ್ತಿ; ಬಾಲಿವುಡ್‌ನಿಂದ ದೂರವಿರಿ: ಕಂಗನಾ ರಣಾವತ್

ಯಾವುದೇ ವಿಷಯವನ್ನಾದರೂ ನಿರ್ಭಯದಿಂದ ಮಾತನಾಡುವ ಬಾಲಿವುಡ್ ನಟಿ ಕಂಗನಾ ರಣಾವತ್. ಈ ಚೆಲುವೆಯನ್ನು ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು ಫೈರ್ ಬ್ರಾಂಡ್ ಎಂದೇ ಕರೆಯುತ್ತಾರೆ.

published on : 24th January 2022

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ: ವದಂತಿಗಳಿಗೆ ಕಿವಿಗೊಡದಂತೆ ಸ್ಮೃತಿ ಇರಾನಿ ಮನವಿ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ (92 ವರ್ಷ) ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.

published on : 23rd January 2022
 < 1 2 34 5 6 7 8 9 > 

ರಾಶಿ ಭವಿಷ್ಯ