- Tag results for Bollywood
![]() | ಹರ್ಭಜನ್ ಹೀರೋ, ಅರ್ಜುನ್ ವಿಲನ್ 'ಫ್ರೆಂಡ್ಶಿಪ್' ಚಿತ್ರದ ಟೀಸರ್ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನಟಿಸಿರುವ ಫ್ರೆಂಡ್ಶಿಪ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಾನ್ ಪೌಲ್ ರಾಜ್ ಮತ್ತು ಶ್ಯಾಂ ಸೂರ್ಯ ಚಿತ್ರವನ್ನು ನಿರ್ದೇಶಿಸಿದ್ದಾರೆ. |
![]() | ಗಂಗೂಬಾಯಿ ಕಥಿಯಾವಾಡಿ ಚಿತ್ರದ ಟೀಸರ್ನಟಿ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ. |
![]() | ಸೂರ್ಯಪುತ್ರ ಮಹಾವೀರ್ ಕರ್ಣ ಚಿತ್ರದ ಲೋಗೋಮಹಾಭಾರತ ನಿರ್ಮಿಸಿದ್ದ ಚಿತ್ರತಂಡ ಇದೀಗ ಮತ್ತೊಂದು ಪೌರಾಣಿಕ ಮಹಾಕಾವ್ಯ ಸೂರ್ಯಪುತ್ರ ಮಹಾವೀರ್ ಕರ್ಣ ಚಿತ್ರವನ್ನು ನಿರ್ಮಿಸುತ್ತಿದೆ. ಚಿತ್ರದ ಲೋಗೋ ಬಿಡುಗಡೆಯಾಗಿದ್ದು ಆರ್ ಎಸ್ ವಿಮಲ್ ನಿರ್ದೇಶಿಸುತ್ತಿದ್ದಾರೆ. |
![]() | ದಿ ಗರ್ಲ್ ಆನ್ ದಿ ಟ್ರೈನ್ ಚಿತ್ರದ ಟ್ರೈಲರ್ನಟಿ ಪರಿಣಿತಿ ಚೋಪ್ರಾ, ಅದಿತಿ ರಾವ್ ಹೈದಾರಿ ಅಭಿನಯದ ದಿ ಗರ್ಲ್ ಆನ್ ದಿ ಟ್ರೈನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಿಬು ದಾಸ್ ಗುಪ್ತಾ ನಿರ್ದೇಶಿಸಿದ್ದಾರೆ. |
![]() | ರೋಹಿ ಚಿತ್ರದ ಟ್ರೈಲರ್ನಟಿ ಜಾಹ್ನವಿ ಕಪೂರ್ ಮತ್ತು ರಾಜಕುಮಾರ್ ರಾವ್ ಅಭಿನಯದ ರೋಹಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹಾರ್ದಿಕ್ ಮೆಹ್ತಾ ನಿರ್ದೇಶಿಸಿದ್ದಾರೆ. |
![]() | ದೇವ್ ಡಿಡಿ 2 ಚಿತ್ರದ ಟ್ರೈಲರ್ನಟಿ ಹಾಶೀಮಾ ವರ್ದನ್ ಅಭಿನಯದ ದೇವ್ ಡಿಡಿ2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. |
![]() | ಸಖತ್ ಕಿಕ್ ಕೊಡುತ್ತೆ ರಶ್ಮಿಕಾ ಮಂದಣ್ಣ ಮೊದಲ ಆಲ್ಪಂ ವಿಡಿಯೋ ಸಾಂಗ್, ಇಲ್ಲಿದೆ ವಿಡಿಯೋ!ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಹೆಜ್ಜೆ ಹಾಕಿರುವ ಹಿಂದಿ ಆಲ್ಬಂ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ರ್ಯಾಪರ್ ಬಾದ್ಶಾ ಮತ್ತು ರಶ್ಮಿಕಾ ಹೆಜ್ಜೆ ಹಾಕಿದ್ದಾರೆ. |
![]() | ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ಟೀಸರ್ನಟ ಮನೋಜ್ ಭಾಜಪೇಯಿ ಮತ್ತು ಸಮಂತಾ ಅಕ್ಕಿನೇನಿ ಅಭಿನಯದ ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಅಂಡ್ ಡಿಕೆ ನಿರ್ದೇಶಿಸಿದ್ದಾರೆ. |
![]() | ದಿ ಪವರ್ ಟ್ರೈಲರ್ನಟ ವಿದ್ಯುತ್ ಜಮ್ಮವಾಲ್ ಮತ್ತು ಶೃತಿ ಹಾಸನ್ ಅಭಿನಯದ ದಿ ಪವರ್ ಟ್ರೈಲರ್ ಬಿಡುಗಡೆಯಾಗಿದೆ. |
![]() | ಮೇಡಂ ಚಿಫ್ ಮಿನಿಸ್ಟರ್ ಚಿತ್ರದ ಟ್ರೈಲರ್ನಟಿ ರಿಚಾ ಚಡ್ಡ ಅಭಿನಯದ ಮೇಡಂ ಚಿಫ್ ಮಿನಿಸ್ಟರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಭಾಷ್ ಕಪೂರ್ ನಿರ್ದೇಶಿಸಿದ್ದಾರೆ. |
![]() | ತಾಂಡವ್ ಚಿತ್ರದ ಟ್ರೈಲರ್ನಟ ಸೈಫ್ ಅಲಿ ಖಾನ್ ಮತ್ತು ಡಿಂಪಲ್ ಕಪಾಡಿಯಾ ನಟನೆಯ ತಾಂಡವ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ. |
![]() | ಪೌರಶ್ಪುರ್ ಚಿತ್ರದ ಟೀಸರ್ನಟ ಮಿಲಿಂದ್ ಸೋಮನ್ ಮತ್ತು ಶಿಲ್ಪಾ ಶಿಂಧೆ ಅಭಿನಯದ ಪೌರಶ್ಪುರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. |
![]() | ಕೂಲಿ ನಂ.1 ಚಿತ್ರದ ಟ್ರೈಲರ್ನಟ ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ಕೂಲಿ ನಂ.1 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದಾರೆ. |
![]() | ಸಂಜಯ್ ದತ್ ಅಭಿನಯದ 'ಟೊರ್ಬಾಜ್' ಚಿತ್ರದ ಟ್ರೈಲರ್ಕೆಜಿಎಫ್ ಚಿತ್ರದ ಖಳನಟ ಅಧೀರಾ ಪಾತ್ರದಾರಿ ಸಂಜಯ್ ದತ್ ಅಭಿನಯದ ಟೊರ್ಬಾಜ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗಿರೀಶ್ ಮಲಿಕ್ ನಿರ್ದೇಶಿಸಿದ್ದಾರೆ. |
![]() | ಗಣಪತ್ ಚಿತ್ರದ ಟೀಸರ್ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯದ ಗಣಪತ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಕಾಸ್ ಬಾಲ್ ನಿರ್ದೇಶಿಸಿದ್ದಾರೆ. |