• Tag results for Bollywood actor

11 ವರ್ಷಗಳ ಗೆಳತಿ ಪತ್ರಲೇಖಾರನ್ನು ವರಿಸಿದ ನ್ಯೂಟನ್ ನಟ ರಾಜ್ ಕುಮಾರ್ ರಾವ್

ಪ್ರಿಯಾಂಕಾ ಚೋಪ್ರಾ, ತಾಪಸಿ ಪನ್ನು, ಸಾನ್ಯಾ ಮಲ್ಹೋತ್ರಾ, ದಿಯಾ ಮಿರ್ಝಾ ಮತ್ತಿತರ ಬಾಲಿವುಡ್ ಮಂದಿ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.

published on : 16th November 2021

ಸಲ್ಮಾನ್ ಖಾನ್ ಆಕ್ಸಿಡೆಂಟ್ ಪ್ರಕರಣ ಆಧರಿಸಿದ ಹಿಟ್ ಅಂಡ್ ರನ್ ವಿಡಿಯೊ ಗೇಮ್ ಗೆ ತಾತ್ಕಾಲಿಕ ನಿರ್ಬಂಧ

ಹಿಟ್ ಅಂಡ್ ರನ್ ವಿಡಿಯೋ ಗೇಮ್ ವಿರುದ್ಧ ನಟ ಸಲ್ಮಾನ್ ಖಾನ್ ಪ್ರಕರಣ ದಾಖಲಿಸಿದ್ದರು. ಅದರಿಂದ ತಮ್ಮ ವರ್ಚಸ್ಸಿಗೆ ಹಾನಿಯುಂಟಾಗುತ್ತಿದೆ ಎಂದು ಅವರು ದೂರಿದ್ದರು. 

published on : 8th September 2021

ಸ್ಯಾಂಡಲ್ ವುಡ್ ಗೆ 'ಹೀರೋ ನಂಬರ್ 1' ಎಂಟ್ರಿ: ಪ್ರಜ್ವಲ್ ದೇವರಾಜ್ ಸಿನಿಮಾದಲ್ಲಿ ಗೋವಿಂದ!

ಪ್ರಜ್ವಲ್ ದೇವರಾಜ್ ನಟನೆಯ ಇನ್ನೂ ಟೈಟಲ್ ಫಿಕ್ಸ್ ಮಾಡದ ಥ್ರಿಲ್ಲರ್ ಸಿನಿಮಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಕಿರಣ್ ವಿಶ್ವನಾಥ್ ನಿರ್ದೇಶನದ ಸಿನಿಮಾದಲ್ಲಿ ಗೋವಿಂದ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. 

published on : 4th September 2021

ಪದ್ಮಶ್ರೀ ಪ್ರಶಸ್ತಿ ವಿಜೇತೆ ಹಿರಿಯ ಬಾಲಿವುಡ್ ನಟಿ ಶಶಿಕಲಾ ನಿಧನ

ಹಿರಿಯ ಬಾಲಿವುಡ್ ನಟಿ ಶಶಿಕಲಾ ಓಂ ಪ್ರಕಾಶ್ ಸೈಗಲ್ (88) ಭಾನುವಾರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು

published on : 4th April 2021

ಬಾಲಿವುಡ್​ ನಟ ಅಮೀರ್​ ಖಾನ್​ಗೆ ಕೊರೋನಾ ಪಾಸಿಟಿವ್​ 

ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಕ್ಕೆ ಗುಡ್​ ಬೈ ಹೇಳುವ ಮೂಲಕ ಸದ್ದು ಮಾಡಿದ್ದ ನಟ ಅಮೀರ್​ ಖಾನ್ ಈಗ ಕೊರೋನಾ ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. 

published on : 24th March 2021

ಕೋಲ್ಕತ್ತಾ: ಡರ್ಟಿ ಪಿಕ್ಚರ್ ನಟಿ ಆರ್ಯಾ ಬ್ಯಾನರ್ಜಿ ನಿಗೂಢ ಸಾವು!

ಡರ್ಟಿ ಪಿಕ್ಚರ್ ಸೇರಿದಂತೆ ಬಾಲಿವುಡ್ ನಲ್ಲಿ ನಟಿಸಿದ್ದ 35 ವರ್ಷದ ನಟಿ ಆರ್ಯಾ ಬ್ಯಾನರ್ಜಿ ದಕ್ಷಿಣ ಕೋಲ್ಕತ್ತಾದಲ್ಲಿರುವ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 

published on : 12th December 2020

ಬಾಲಿವುಡ್ ನಟ ಫರಾಜ್ ಖಾನ್ ಅನಾರೋಗ್ಯದಿಂದ ನಿಧನ

ಹಲವು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಿವುಡ್‌ ನಟ ಫರಾಜ್‌ ಖಾನ್‌ ಬುಧವಾರ ನಿಧನರಾಗಿದ್ದಾರೆ. 60 ವರ್ಷದ ಈ ನಟ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. 

published on : 4th November 2020

'ಚಲ್ತೆ ಚಲ್ತೆ' ಖ್ಯಾತಿಯ ಬಾಲಿವುಡ್ ನಟ ವಿಶಾಲ್ ಆನಂದ್ ವಿಧಿವಶ

ಹಿಂದಿ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟ ವಿಶಾಲ್ ಆನಂದ್ (81) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಅಕ್ಟೋಬರ್ 4 ರಂದು ಸಾವನ್ನಪ್ಪಿದ್ದಾರೆ.

published on : 6th October 2020

ರಾಶಿ ಭವಿಷ್ಯ