• Tag results for Bond

ಬಿಜೆಪಿಗೆ ಎಲೆಕ್ಟ್ರಾಲ್ ಬಾಂಡ್ ಮೂಲದ ಆದಾಯದಲ್ಲಿ ಕುಸಿತ!

ಬಿಜೆಪಿಗೆ ಬರುತ್ತಿದ್ದ ಆದಾಯ ಶೇ.80 ರಷ್ಟು ಕುಸಿತ ಕಂಡಿದ್ದು 2021 ನೇ ಹಣಕಾಸು ವರ್ಷದಲ್ಲಿ 752 ಕೋಟಿ ರೂಪಾಯಿಗಷ್ಟು ದೇಣಿಗೆ ಸಂಗ್ರಹವಾಗಿದೆ. 

published on : 3rd June 2022

ಡೆಟ್ ಬಾಂಡ್ ಗಳ ಮೇಲೆ ಹೂಡಿಕೆ ಮಾಡಬಹುದೇ? (ಹಣಕ್ಲಾಸು)

ಹಣಕ್ಲಾಸು-303 -ರಂಗಸ್ವಾಮಿ ಮೂಕನಹಳ್ಳಿ

published on : 7th April 2022

'ಬಾಂಡ್ ರವಿ' ಅವತಾರದಲ್ಲಿ ಬರ್ತಿದ್ದಾರೆ ಉಡಾಳ್ ಬಾಬು ಪ್ರಮೋದ್!

ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ನಟ ಪ್ರಮೋದ್  'ಮತ್ತೆ ಉದ್ಭವ', 'ಪ್ರೀಮಿಯರ್‌ ಪದ್ಮಿನಿ' ಚಿತ್ರಗಳಲ್ಲಿ ಚುರುಕಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.

published on : 7th April 2022

ಹಾಸನ: ಗುತ್ತಿಗೆದಾರರಿಂದ 10 ಮಹಿಳೆಯರು ಸೇರಿದಂತೆ 55 ಜೀತದಾಳುಗಳ ರಕ್ಷಣೆ

ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಅರಸಿಕೆರೆ ತಾಲೂಕಿನ ಅಣ್ಣೇನಹಳ್ಳಿ  ಗ್ರಾಮದ ಫಾರ್ಮ್ ಹೌಸ್ ವೊಂದರಲ್ಲಿ ಜೀತದಾಳುಗಳಾಗಿ ಬಂಧಿಯಾಗಿದ್ದ 10 ಮಹಿಳೆಯರು ಸೇರಿದಂತೆ 55 ಜನರನ್ನು ರಕ್ಷಿಸಿದೆ.

published on : 5th April 2022

ಉಢಾಳ್ ಬಾಬು ಪ್ರಮೋದ್ ಈಗ 'ಬಾಂಡ್ ರವಿ': ಕುತೂಹಲ ಹೆಚ್ಚಿಸಿದ ಸಿನಿಮಾದ ಫರ್ಸ್ಟ್ ಲುಕ್

ನಟ ಪ್ರಮೋದ್ ಈಗ 'ಬಾಂಡ್ ರವಿ' ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. 'ರತ್ನನ್ ಪ್ರಪಂಚ' ಸಿನಿಮಾದಲ್ಲಿ ಪ್ರಮೋದ್ ನಿರ್ವಹಿಸಿದ್ದ ಉಢಾಳ್ ಬಾಬು ಪಾತ್ರ ಜನಪ್ರಿಯವಾಗಿತ್ತು.

published on : 3rd April 2022

ವಿಜಯಪುರ: ಅಕ್ರಮ ಬಂಧನದಲ್ಲಿದ್ದ ಮಧ್ಯಪ್ರದೇಶ ಮೂಲದ 35 ಕಾರ್ಮಿಕರ ರಕ್ಷಣೆ

ಅಕ್ರಮವಾಗಿ ಬಂಧನದಲ್ಲಿಟ್ಟ 35 ಕ್ಕೂ ಅಧಿಕ ಮಧ್ಯಪ್ರದೇಶ ಮೂಲದ ಕೃಷಿ ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

published on : 12th February 2022

ನನ್ಹೆಂಡ್ತಿ ನನಗೆ ರೆಸ್ಪೆಕ್ಟೇ ಕೊಡೋದಿಲ್ಲ, ಫುಲ್ ಅನ್'ರೆಸ್ಪೆಕ್ಟು: ಗಂಡಂದಿರ ಹಳಹಳಿಕೆಗೆ ಪರಿಹಾರ ಸೂತ್ರಗಳು

ಅಯ್ಯೋ, ನನ್ನ ಹೆಂಡತಿಗೆ ನನ್ನ ಕಂಡರೆ ಗೌರವವಿಲ್ಲ, ಮನೆಯಲ್ಲಿ ನನಗೆ ಮರ್ಯಾದೆಯಿಲ್ಲ, ಈ ಹೆಂಗಸರಿಗೆ ಎಷ್ಟು ಮಾಡಿದರೂ ಅಷ್ಟೇ, ನಾನು ಅಂದರೆ ಕಸಕ್ಕಿಂತ ಕಡೆ. ಮನೆಗೆ ಹೋಗುವುದಕ್ಕೆ ಬೇಸರವಾಗುತ್ತದೆ, ಹೀಗೆಲ್ಲಾ ಅಂದುಕೊಳ್ಳೋರು ನೀವಾದರೆ ಈ ಬರಹ ನಿಮಗಾಗಿ!

published on : 11th November 2021

ಫ್ಯಾಮಿಲಿ ಮ್ಯಾನ್ ಆಗಿ ಜಗತ್ತನ್ನು ರಕ್ಷಿಸುವ ಜೇಮ್ಸ್ ಬಾಂಡ್; ಮುಗಿದ ಡೇನಿಯಲ್ ಕ್ರೇಗ್ 007 ಅಧ್ಯಾಯ: ನೋ ಟೈಮ್ ಟು ಡೈ ಚಿತ್ರ ವಿಮರ್ಶೆ

ಇದುವರೆಗಿನ ಬಾಂಡ್ ಸಿನಿಮಾಗಳಲ್ಲಿ ಆತ ಸ್ತ್ರೀಲೋಲ, ಮೋಜು ಪ್ರಿಯ, ಜೂಜು ಪ್ರಿಯ, ಹೆಣ್ಣುಮಕ್ಕಳ ಹಾಟ್ ಫೇವರಿಟ್ ಎಂಬಂತೆ ತೋರಿಸಲಾಗುತ್ತಿತ್ತು. ಆದರೆ ಈ ಸಿನಿಮಾದಲ್ಲಿ ಬಾಂಡ್ ಫ್ಯಾಮಿಲಿ ಮ್ಯಾನ್ ಆಗಿ ಬದಲಾಗುವುದನ್ನು ಕಾಣಬಹುದಾಗಿದೆ. ವಿ.ಸೂ- ಆಕ್ಷನ್ ಚಿತ್ರ ಎನ್ನುವ ಖಾತರಿಯಲ್ಲಿ ಕರ್ಚೀಫ್ ಜೊತೆಗಿಟ್ಟುಕೊಳ್ಳಲು ಮರೆಯದಿರಿ.

published on : 30th September 2021

ಭಾರತದಲ್ಲಿ ಮೊದಲ ಬಾರಿಗೆ ಜೇಮ್ಸ್ ಬಾಂಡ್ ಚಿತ್ರ 3ಡಿ ಯಲ್ಲಿ ಬಿಡುಗಡೆ!

ವಿಶ್ವದಾದ್ಯಂತ ಜೇಮ್ಸ್ ಬಾಂಡ್ ಚಿತ್ರಗಳಿಗೆ ಅಭಿಮಾನಿ ಬಳಗ ಹೆಚ್ಚು ಎಂಬುದು ಜನಜನಿತ. ಈ ಸರಣಿಯಲ್ಲಿ ಈವರೆಗೆ 24 ಚಿತ್ರಗಳು ಬಿಡುಗಡೆಗೊಂಡು ಒಳ್ಳೆಯ ಯಶಸ್ಸು ಕಂಡಿವೆ. ಪ್ರಸ್ತುತ ಡೇನಿಯಲ್ ಕ್ರೇಗ್ ಪ್ರಧಾನ ಪಾತ್ರದಲ್ಲಿ...

published on : 25th September 2021

ಜೇಮ್ಸ್ ಬಾಂಡ್ ಪಾತ್ರಕ್ಕೆ ಡೇನಿಯಲ್ ಕ್ರೇಗ್ ಭಾವಪೂರ್ಣ ವಿದಾಯ: ಕೊನೆಯ ಸೀನ್ ಶೂಟಿಂಗ್ ವೇಳೆ ಕಣ್ಣೀರಿಟ್ಟ ನಟ

ಡೇನಿಯಲ್ ಅವರು ಕೆಸೀನೊ ರಾಯಲ್ ಸಿನಿಮಾದಿಂದ ಜೇಮ್ಸ್ ಬಾಂಡ್ ಸರಣಿಗೆ ಕಾಲಿಟ್ಟಿದ್ದರು. ನಂತರ ಕ್ವಾಂಟಂ ಆಫ್ ಸೊಲೇಸ್, ಸ್ಕೈ ಫಾಲ್ ಹಾಗೂ ಸ್ಪೆಕ್ಟರ್ ಸಿನಿಮಾಗಳಲ್ಲಿ ಜೇಮ್ಸ್ ಬಾಂಡ್ ಆಗಿ ಮಿಂಚಿದ್ದರು. ಕಳೆದ 15 ವರ್ಷಗಳಿಂದ ಜೇಮ್ಸ್ ಬಾಂಡ್ ಪಾತ್ರದಲ್ಲಿ ಜಗತ್ತಿನ ಕಲಾರಸಿಕರನ್ನು ರಂಜಿಸಿದ್ದರು.

published on : 19th September 2021

ಎರಡು ಸಿನಿಮಾಗಳಿಗೆ 744 ಕೋಟಿ ರೂ. ಸಂಭಾವನೆ ಪಡೆದ ಜೇಮ್ಸ್ ಬಾಂಡ್ ನಟ

ಇದುವರೆಗೂ ಯಾವ ದೊಡ್ಡ ದೊಡ್ಡ ಹಾಲಿವುಡ್ ಸ್ಟುಡಿಯೋಗಳೂ ಇಷ್ಟು ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಕೊಟ್ಟ ಉದಾಹರಣೆಯಿಲ್ಲ. ಇದೀಗ ಡೇನಿಯಲ್ ಕ್ರೇಗ್ ಸಂಭಾವನೆ ಹೆಚ್ಚಳಕ್ಕೆ ಒಟಿಟಿ (ಓವರ್ ದಿ ಟಾಪ್) ಮನರಂಜನಾ ತಾಣಕ್ಕೆ ಬೇಡಿಕೆ ಕುದುರಿರುವುದೇ ಕಾರಣ.

published on : 20th August 2021

ಮೂರಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬದಿಂದ 'ಭಾಗ್ಯಲಕ್ಷ್ಮಿ' ಯೋಜನೆ ಸೌಲಭ್ಯ ಹಿಂಪಡೆಯಲು ಸರ್ಕಾರ ಮುಂದು!

ಮೂರಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ಬಿಪಿಎಲ್ ಕುಟುಂಬಗಳಿಗೆ ನೀಡಿದ್ದ ಭಾಗ್ಯಲಕ್ಷ್ಮಿ ಯೋಜನೆ ಸೌಲಭ್ಯಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಿದೆ.

published on : 24th July 2021

ಸುಳ್ಯ: ಬಲವಂತದ ಜೀತದಾಳಾಗಿ ದುಡಿಯುತ್ತಿದ್ದ ಏಳು ಬಾಲ ಕಾರ್ಮಿಕರ ರಕ್ಷಣೆ

ಶುಕ್ರವಾರ ರಾತ್ರಿ ಸುಳ್ಯದಲ್ಲಿ ನಡೆದ ದಾಳಿಯಲ್ಲಿ ಬಲವಂತದಿಂದ ಜೀತದಾಳಾಗಿ ಮಾಡಿಕೊಂಡಿದ್ದ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಳು ಮಕ್ಕಳನ್ನು ರಕ್ಷಿಸಲಾಗಿದೆ. ಕಾರ್ಮಿಕ ಇಲಾಖೆ ಮತ್ತು ಮಕ್ಕಳ ರಕ್ಷಣಾ ಘಟಕದಿಂದ ಸುಳ್ಯ ತಾಲ್ಲೂಕಿನ ಪಂಜ ಗ್ರಾಮದ ಕರಿಕಾಲದಲ್ಲಿ ಈ ದಾಳಿ ನಡೆದಿದೆ.

published on : 12th July 2021

ದಿಲೀಪ್ ಸಾಬ್ ನಮಗೆ ಕುಟುಂಬದಂತೆ ಇದ್ದರು: ಶರ್ಮೀಳಾ ಮಾಂಡ್ರೆ

ಲೆಜೆಂಡರಿ ನಟ ದಿಲೀಪ್ ಸಾಬ್ ಬುಧವಾರ ನಿಧನವಾಗುವುದರೊಂದಿಗೆ ಒಂದು ಯುಗಾಂತ್ಯವಾಗಿದೆ. ಮೇರುನಟನ ಅಗಲುವಿಕೆಗೆ ದೇಶಾದ್ಯಂತ ಸಂತಾಪದ ಮಹಾಪೂರವೇ ಹರಿದುಬಂದಿದೆ. ನಟಿ ಶರ್ಮೀಳಾ ಮಾಂಡ್ರೆ ಸೇರಿದಂತೆ ಹಲವರು ದಿಲೀಪ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ.

published on : 8th July 2021

ವಿಧಾನಸಭೆ ಚುನಾವಣೆಗೆ ಮೊದಲು ಚುನಾವಣಾ ಬಾಂಡ್ ಗಳ ಮಾರಾಟಕ್ಕೆ ತಡೆ ಕೋರಿ ಅರ್ಜಿ: ತಳ್ಳಿಹಾಕಿದ ಸುಪ್ರೀಂ ಕೋರ್ಟ್ 

ಮುಂಬರುವ ವಿಧಾನಸಭಾ ಚುನಾವಣೆಗೆ ಮೊದಲು ಚುನಾವಣಾ ಬಾಂಡ್‌ಗಳ ಮಾರಾಟವನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿಹಾಕಿದೆ.

published on : 26th March 2021
1 2 > 

ರಾಶಿ ಭವಿಷ್ಯ