• Tag results for Bride

ಮೈಸೂರು: ತಾಳಿ ಕಟ್ಟುವಾಗ ಕೆಳಗೆ ಬಿದ್ದ ವಧು; ನನಗೆ ಮದುವೆ ಬೇಡ ಎಂದು ಹಠ, ಮಂಟಪದಲ್ಲಿ ನಡೆದ ಹೈಡ್ರಾಮಾ!

ತಾಳಿ ಕಟ್ಟುವ ಶುಭವೇಳೆಯಲ್ಲಿ ವಧು ಕುಸಿದು ಬಿದ್ದಂತೆ ನಟಿಸಿ ನಂತರ ನನಗೆ ಮದುವೆ ಬೇಡ. ನಾನು ನನ್ನ ಪ್ರಿಯಕರನನ್ನೇ ಮದುವೆಯಾಗುತ್ತೇನೆ ಎಂದು ಮದುವೆ ಮಂಟಪದಲ್ಲಿ ವಧು ಹೈಡ್ರಾಮಾ ನಡೆದಿದೆ. 

published on : 22nd May 2022

ಮುಹೂರ್ತದ ವೇಳೆ ಕೈಕೊಟ್ಟ ಕರೆಂಟ್: ವರ ಅದಲು-ಬದಲು; ಸಪ್ತಪದಿ ವೇಳೆ ಎಡವಟ್ಟು ಬೆಳಕಿಗೆ!

ಮಧ್ಯಪ್ರದೇಶದ ಅಸ್ಲಾನಾ ಗ್ರಾಮದಲ್ಲಿ ಗುರುವಾರ ಮದುವೆ ಸಮಾರಂಭದಲ್ಲಿ ಸರಿಯಾಗಿ ಮುಹೂರ್ತದ ವೇಳೆ ವಿದ್ಯುತ್ ಕೈಕೊಟ್ಟಿದ್ದು, ಈ ಸಂದರ್ಭದಲ್ಲಿ ವರಗಳು ಅದಲು-ಬದಲಾಗಿದ್ದಾರೆ. ಸ್ವಲ್ಪದರಲ್ಲೇ ಇಬ್ಬರು ವಧುಗಳು ಮತ್ತೊಬ್ಬರನ್ನು...

published on : 10th May 2022

ಮದುವೆ ಮಂಟಪದಲ್ಲಿ ವಧುವನ್ನು ಗುಂಡಿಕ್ಕಿ ಕೊಂದ ಪಾಗಲ್ ಪ್ರೇಮಿ!

ವಧುವಿನ ಪ್ರೇಮ ಪ್ರಕರಣ ಮದುವೆಯ ಮಂಟಪದಲ್ಲಿ ಆಕೆಯ ಹತ್ಯೆಯ ಮೂಲಕ ಅಂತ್ಯಗೊಂಡ ನೋವಿನ ಘಟನೆ ನೌಜಿಲ್ ಪ್ರದೇಶದ ಮಥುರಾದ ಮುಬಾರಿಕ್‌ಪುರ ಗ್ರಾಮದಲ್ಲಿ ನಡೆದಿದ್ದು, ಮದುವೆ ಸಮಾರಂಭದಲ್ಲಿ ನೆರೆದಿದ್ದ ಮಂದಿಯನ್ನು ಬೆಚ್ಚಿಬೀಳಿಸಿದೆ.

published on : 29th April 2022

ಬೆಂಗಳೂರು: ಮದುವೆ ಮನೆಯಲ್ಲಿ ವಧುವಿನ 5 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳ್ಳತನ

ಮದುವೆಗೆ ಕೆಲವೇ ನಿಮಿಷಗಳ ಮೊದಲು, ವಧುವಿನ ಕೋಣೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

published on : 13th April 2022

ಬೆಂಗಾಳಿ ಸಂಪ್ರದಾಯ ಪ್ರಕಾರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೌನಿರಾಯ್, ಸೂರಜ್ ನಂಬಿಯಾರ್ ಜೋಡಿ

ಬಾಲಿವುಡ್ ನಟಿ ಮೌನಿರಾಯ್ ಗುರುವಾರದಂದು ಬೆಂಗಾಳಿ ಸಂಪ್ರದಾಯದ ಪ್ರಕಾರ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಜೊತೆ ಗೋವಾದ ಹಿಲ್ಟಾನ್ ರೆಸಾರ್ಟಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

published on : 28th January 2022

ಭಾರತದ ಹಿಂದೂ ಹುಡುಗ; ಮೊರಾಕೊ ದೇಶದ ಮುಸ್ಲಿಂ ಹುಡುಗಿ: ಇವರಿಬ್ಬರ ಮದುವೆ ಆಗಿದ್ದೆ ದೊಡ್ಡ ರೋಚಕ!

ಪ್ರೀತಿ ಪ್ರೇಮಗಳಿಗೆ ಜಾತಿ, ಧರ್ಮಗಳು ಮಾತ್ರವಲ್ಲ ದೇಶದ ಗಡಿಗಳೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಇಬ್ಬರು ಪ್ರೇಮಿಗಳಿಬ್ಬರು ಸಾಬೀತು ಪಡಿಸಿದ್ದಾರೆ.

published on : 21st January 2022

ಮಾಸ್ಕ್ ಧರಿಸದೆ ಮದುವೆ ಫೋಟೋಶೂಟ್ ನಡೆಸಿದ್ದ ವಧುವಿನ ವಿರುದ್ಧ ಪ್ರಕರಣ ದಾಖಲು, ವಿಡಿಯೋ ವೈರಲ್!

ಪುಣೆಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಮಾಸ್ಕ್ ಧರಿಸದೆ ಕಾರಿನ ಬಾನೆಟ್‌ನಲ್ಲಿ ಕುಳಿತು ಮದುವೆ ಫೋಟೋಶೂಟ್‌ ನಡೆಸಿದ್ದ ವಧುವಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

published on : 14th July 2021

ಪಾಕಿಸ್ತಾನ: ಮೊದಲ ರಾತ್ರಿಯೇ ಗಂಡನ ಎದುರು ನವ ವಧುವಿನ ಮೇಲೆ ಗ್ಯಾಂಗ್ ರೇಪ್!

ಮದುವೆಯಾದ ಮೊದಲ ರಾತ್ರಿಯೇ ಪೊಲೀಸ್ ಸಮವಸ್ತ್ರದಲ್ಲಿದ್ದ ನಾಲ್ವರು ದರೋಡೆಕೋರರು ಗಂಡನ ಎದುರು 22 ವರ್ಷದ ನವ ವಧುವಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.

published on : 27th May 2021

ಕೃಷಿ ಮಾಡುವ ಕಷ್ಟಕ್ಕಿಂತ ಹೆಣ್ಣು ಹುಡುಕಿ ಮದುವೆಯಾಗುವುದು ಇನ್ನೂ ಕಷ್ಟ; ಯುವ ರೈತರ ಅಳಲು!

ಕೃಷಿಕರು, ಹಳ್ಳಿಯಲ್ಲಿರುವವರಿಗೆ ಸಮಸ್ಯೆಗಳು ಹತ್ತಾರು ಇರುತ್ತದೆ, ಹಳ್ಳಿಯಲ್ಲಿರುವ ಯುವಕರಿಗೆ ಇಂದಿನ ಓದಿರುವ ಯುವತಿಯರು ಮದುವೆಯಾಗಲು ಒಪ್ಪುವುದಿಲ್ಲ. ಇದಕ್ಕಾಗಿ ಹಳ್ಳಿ, ಕೃಷಿ  ತೊರೆಯುವ ಯುವಕರು ಹಲವರು.

published on : 22nd March 2021

ಗಡಿ ದಾಟಿ ಬಂದು ಭಾರತೀಯ ಪತಿಯರ ಜೊತೆಗೂಡಿದ ಪಾಕಿಸ್ತಾನಿ ವಧುಗಳು!

ರಾಜಸ್ಥಾನದಲ್ಲಿ ರಜಪೂತ ಯುವಕರನ್ನು ಮದುವೆಯಾದ ಎರಡು ವರ್ಷಗಳ ನಂತರ ಇಬ್ಬರು ಪಾಕಿಸ್ತಾನಿ ಹಿಂದೂ ಮಹಿಳೆಯರು ಅಂತಿಮವಾಗಿ ತಮ್ಮ ಗಂಡಂದಿರೊಂದಿಗೆ ಸೇರಿಕೊಂಡಿದ್ದಾರೆ.

published on : 10th March 2021

ಮದುವೆ ಕಾರ್ಯಕ್ರಮದಲ್ಲಿ ಮಧ್ಯಪಾನಕ್ಕೆ ವಿರೋಧ: ವಧುವಿಗೆ ಪೊಲೀಸರಿಂದ ನಗದು ಬಹುಮಾನ!

ತನ್ನ ವಿವಾಹದ ಕಾರ್ಯಕ್ರಮದಲ್ಲಿ ಮಧ್ಯಪಾನಕ್ಕೆ ವಿರೋಧಿಸಿದ ವಧುವಿನ ನಿರ್ಧಾರಕ್ಕೆ ಮೆಚುಗೆ ವ್ಯಕ್ತಪಡಿಸಿ ಉತ್ತರಾಖಂಡ್ ಪೊಲೀಸರು ನಗದು ಬಹುಮಾನ ನೀಡಿದ್ದಾರೆ. 

published on : 27th February 2021

ಬ್ರಾಹ್ಮಣ ವಧುವಿಗೆ ನಗದು ಹಣ ಸಹಾಯ ಯೋಜನೆ; ರಾಜಕೀಯ ಕೋಲಾಹಲ ಸೃಷ್ಟಿ!

ಬ್ರಾಹ್ಮಣ ವಧು ಮತ್ತು ಅವರ ಕುಟುಂಬಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಅರುಂಧತಿ ಮತ್ತು ಮೈತ್ರೇಯಿ ಯೋಜನೆಗಳ ವಿರುದ್ಧ ಪ್ರತಿಪಕ್ಷಗಳು  ವಾಗ್ದಾಳಿ ನಡೆಸಿದ್ದು, ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

published on : 8th January 2021

ರಾಶಿ ಭವಿಷ್ಯ