• Tag results for Britain

ಡೆಲ್ಟಾ, ಓಮಿಕ್ರಾನ್ ಗಿಂತಲೂ ಅಪಾಯಕಾರಿ: ಬ್ರಿಟನ್‌ನಲ್ಲಿ XE ಕೋವಿಡ್ ರೂಪಾಂತರಿ ಪತ್ತೆ!

ಡೆಲ್ಟಾ, ಓಮಿಕ್ರಾನ್ ಗಿಂತಲೂ ವೇಗವಾಗಿ ಹರಡಬಲ್ಲ ಅಪಾಯಕಾರಿ ಕೋವಿಡ್ ರೂಪಾಂತರಿ ಯುಕೆನಲ್ಲಿ ಪತ್ತೆಯಾಗಿದೆ. ಯುಕೆಯಲ್ಲಿ XE ಎಂಬ ಹೊಸ ಕೋವಿಡ್ ರೂಪಾಂತರ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

published on : 2nd April 2022

ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡುವ ಕುಟುಂಬಕ್ಕೆ ತಿಂಗಳ ಭತ್ಯೆ: ಬ್ರಿಟನ್ ಸರ್ಕಾರದ ಹೊಸ ಆಫರ್

ಯುದ್ಧದಿಂದಾಗಿ ದೇಶ ತೊರೆದಿರುವ ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡುವ ಕುಟುಂಬಕ್ಕೆ ತಿಂಗಳ ಭತ್ಯೆ ನೀಡಲು ಬ್ರಿಟನ್ ಸರ್ಕಾರ ನಿರ್ಧರಿಸಿದೆ.

published on : 14th March 2022

ರಷ್ಯಾವನ್ನು 'ಭಯೋತ್ಪಾದಕ ರಾಷ್ಟ್ರ'ಗಳ ಪಟ್ಟಿಗೆ ಸೇರಿಸಿ: ಬ್ರಿಟನ್ ಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮನವಿ

ರಷ್ಯಾ ದೇಶವನ್ನು ಭಯೋತ್ಪಾದಕ ರಾಷ್ಟ್ರ ಎಂದು ಪರಿಗಣಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬ್ರಿಟನ್ ಪ್ರಧಾನಿಗೆ ಮನವಿ ಮಾಡಿದ್ದಾರೆ.

published on : 9th March 2022

ಅಫ್ಘಾನಿಸ್ತಾನ ಸ್ಥಳಾಂತರ ಕಾರ್ಯಾಚರಣೆ: ಮನುಷ್ಯರಿಗಿಂತ ಸಾಕು ಪ್ರಾಣಿಗಳ ಸ್ಥಳಾಂತರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದ ಬ್ರಿಟನ್ ಪ್ರಧಾನಿ

ಸ್ಥಳಾಂತರ ಕಾರ್ಯಾಚರಣೆ ಸಂದರ್ಭ ನಡೆದ ಬೋರಿಸ್ ಜಾನ್ಸನ್ ಇಮೇಲ್ ಸಂವಹನದ ಮಾಹಿತಿ ಸೋರಿಕೆಯಾಗಿದೆ.

published on : 28th January 2022

ಲಂಡನ್: ಶ್ರೀಮಂತರ ಪರ ಕ್ಯೂ ನಿಲ್ಲುವುದೇ ಈತನ ಉದ್ಯೋಗ; ದಿನಕ್ಕೆ 16,000 ರೂ. ಸಂಪಾದನೆ

ಫ್ರೆಡಿ ಮಾಡುವ ಉದ್ಯೋಗವೇ ಕ್ಯೂನಲ್ಲಿ ನಿಲ್ಲುವುದು. ಆ ಮೂಲಕ ಕ್ಯೂ ನಿಂತುಕೊಂಡೂ ಹಣ ಸಂಪಾದಿಸಬಹುದು ಎನ್ನುವುದನ್ನು ಆತ ಸಾಬೀತು ಪಡಿಸಿದ್ದಾನೆ.

published on : 17th January 2022

ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ಮುಂದಿನ ಬ್ರಿಟನ್ ಪ್ರಧಾನಿ?

 ಬ್ರಿಟನ್ ಪ್ರಧಾನ ಮಂತ್ರಿ ಹುದ್ದೆ ಭಾರತೀಯ ಮೂಲದ ವ್ಯಕ್ತಿಗೆ ಲಭಿಸಲಿದೆಯೇ? ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಪ್ರಧಾನ ಮಂತ್ರಿ ಹುದ್ದೆಗೆ ನಡೆಯುತ್ತಿರುವ ಪೈಪೋಟಿಯಲ್ಲಿ ಮುಂದಿದ್ದಾರೆಯೇ? ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಇತಿಹಾಸ ಸೃಷ್ಟಿಸಲಿದ್ದಾರೆಯೇ? ಈ ಪ್ರಶ್ನೆಗಳು ಬ್ರಿಟನ್ ನಲ್ಲಿ ಹರಿದಾಡುತ್ತಿವೆ. 

published on : 15th January 2022

ಮಿಸೆಸ್ ವರ್ಲ್ಡ್‌ ಸ್ಪರ್ಧೆ: ಬ್ರಿಟನ್ ಬ್ಯುಟಿಗೆ ಸಿಗಲಿಲ್ಲ ಅಮೆರಿಕದ ವೀಸಾ! ಯಾಕೆ ಗೊತ್ತಾ?

ಈ ಬಾರಿಯ ಜಾಗತಿಕ ಸೌಂದರ್ಯ ಸ್ಪರ್ಧೆಯಾದ ಮಿಸೆಸ್ ವರ್ಲ್ಡ್‌ ಅಮೆರಿಕದಲ್ಲಿ ಆಯೋಜನೆಗೊಂಡಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ಕನಸು ಕಂಡಿದ್ದ ಬ್ರಿಟನ್ ಬ್ಯುಟಿಗೆ ಅಮೆರಿಕದ ಕಠಿಣ ನಿಯಮ ಕಣ್ಣೀರು ತರಿಸಿದೆ.

published on : 8th January 2022

ಬ್ರಿಟನ್‌ನಲ್ಲಿ ಇಬ್ಬರಿಗೆ ಓಮಿಕ್ರಾನ್‌: ಖಚಿತಪಡಿಸಿದ ಯುಕೆ ಆರೋಗ್ಯ ಕಾರ್ಯದರ್ಶಿ

ಜಗತ್ತಿನಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್‌ ವೈರಸ್ ಬ್ರಿಟನ್ ನಲ್ಲಿ ಇಬ್ಬರಿಗೆ ದೃಢಪಟ್ಟಿದೆ ಎಂದು ಯುಕೆ ಸರ್ಕಾರ ತಿಳಿಸಿದೆ. ಅಲ್ಲದೆ ತನ್ನ ಪ್ರಯಾಣದ ಕೆಂಪು ಪಟ್ಟಿಗೆ ಇನ್ನೂ ನಾಲ್ಕು ಆಫ್ರಿಕನ್...

published on : 27th November 2021

ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ತನಿಖೆ ತೀವ್ರ: ಬ್ರಿಟನ್ ನಲ್ಲಿ ಪ್ರಕರಣಗಳ ಹೆಚ್ಚಳ

ಡೆಲ್ಟಾ ವೈರಾಣುವಿಗಿಂತ ಡೆಲ್ಟಾ ಪ್ಲಸ್ ವೈರಾಣು ಅತಿ ವೇಗವಾಗಿ ಹರಡುತ್ತಿರುವುದು ಗಮನಕ್ಕೆ ಬಂದಿದ್ದು, ಆರೋಗ್ಯ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ. ಇದೇ ವೇಳೆ ಆರೋಗ್ಯಾಧಿಕಾರಿಗಳು ಕೊರೊನಾ ಸಾಂಕ್ರಾಮಿಕ ಇನ್ನೂ ಕೊನೆಗೊಂಡಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

published on : 23rd October 2021

ಭಾರತೀಯ ಮೂಲದ ಬಾಲಕಿಗೆ ಬ್ರಿಟನ್ ಪ್ರಧಾನಿ ಪ್ರಶಸ್ತಿ: ಹವಾಮಾನ ಬದಲಾವಣೆ ಜಾಗೃತಿಗೆ ಸಂದ ಗೌರವ

ಆಟವಾಡುವ ಸಮಯದಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿರುವ 6 ವರ್ಷದ ಅಲೀಶಾ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

published on : 9th October 2021

ಇಂಗ್ಲೆಂಡ್ ನಲ್ಲಿ ಸ್ಟಾಗ್ ಫ್ಲೇಶನ್; ಇಂಧನ, ಆಹಾರಕ್ಕೆ ಹಾಹಾಕಾರ! (ಹಣಕ್ಲಾಸು)

ಹಣಕ್ಲಾಸು-277 -ರಂಗಸ್ವಾಮಿ ಮೂಕನಹಳ್ಳಿ

published on : 30th September 2021

ಆಗಸ್ಟ್ 31ರ ಗಡುವು ಮೀರಿದರೆ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಾ, ಬ್ರಿಟನ್ ಗೆ ತಾಲೀಬಾನ್ ಎಚ್ಚರಿಕೆ

ಅಫ್ಘಾನಿಸ್ತಾನದಿಂದ ಸೇನಾ ಪಡೆಗಳನ್ನು ಹಿಂಪಡೆದುಕೊಳ್ಳಲು ಹೆಚ್ಚುವರಿ ಸಮಯ ಕೋರಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕಾ ಹಾಗೂ ಬ್ರಿಟನ್ ದೇಶಗಳಿಗೆ ತಾಲಿಬಾನ್‌ ಗಳು  ಹೊಸದಾಗಿ ಎಚ್ಚರಿಕೆ ನೀಡಿದ್ದಾರೆ.   

published on : 24th August 2021

ತಾಲಿಬಾನ್ ಗೆ ಒಂದು ಅವಕಾಶ ಕೊಡಿ ಎಂದ ಬ್ರಿಟನ್ ಸೇನಾ ಮುಖ್ಯಸ್ಥ

1990ರ ಕಾಲಘಟ್ಟದ ತಾಲಿಬಾನಿಗೂ ಈಗಿನ ತಾಲಿಬಾನಿಗೂ ಹೋಲಿಕೆ ಕಲ್ಪಿಸುವುದು ಸರಿಯಲ್ಲ. ಈ ಹಿಂದಿನ ಅವರ ವರ್ತನೆಗೂ ಈಗಿನ ನಡೆಗೂ ಇರುವ ಸಾಮ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ ನಾವು ಸ್ವಲ್ಪ ವಿಶಾಲ ಮನೋಭಾವದೊಂದಿಗೆ ತಾಲಿಬಾನಿಗಳನ್ನು ಸ್ವಾಗತಿಸಬೇಕು.

published on : 18th August 2021

ಭಾರತ ಮಹಿಳಾ ಹಾಕಿ ತಂಡಕ್ಕೆ ಕೈತಪ್ಪಿದ ಕಂಚಿನ ಪದಕ, ಗ್ರೇಟ್ ಬ್ರಿಟನ್ ವಿರುದ್ಧ 3-4 ಗೋಲುಗಳ ಅಂತರದಲ್ಲಿ ಸೋಲು 

ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕೆ ತೀವ್ರ ಸೆಣಸಾಟ ನಡೆಸಿ ಭಾರತದ ಮಹಿಳಾ ತಂಡ ನಿರ್ಗಮಿಸಿದೆ.

published on : 6th August 2021

ಟೋಕಿಯೊ ಒಲಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ಖಚಿತ, ಸೆಮಿಸ್‌ಗೆ ಎಂಟ್ರಿ ಕೊಟ್ಟ ಭಾರತ ಹಾಕಿ ತಂಡ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಹಾಕಿ ಪುರುಷರ ತಂಡ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದು ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.

published on : 1st August 2021
1 2 > 

ರಾಶಿ ಭವಿಷ್ಯ