• Tag results for Buffalo

ತನ್ನ ಮಾಲಿಕನನ್ನು ಗುರುತಿಸಲು ಸ್ವತಃ ಎಮ್ಮೆಗೆ ಜವಾಬ್ದಾರಿ: ಉತ್ತರ ಪ್ರದೇಶ ಪೊಲೀಸರ ವಿನೂತನ ವಿಧಾನ!

ಉತ್ತರ ಪ್ರದೇಶದಲ್ಲಿ ಕಳೆದುಹೋದ ಎಮ್ಮೆ ಯಾರದ್ದು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಪೊಲೀಸರು ವಿನೂತನ ವಿಧಾನವವೊಂದನ್ನು ಅನುಸರಿಸಿದ್ದಾರೆ. 

published on : 12th October 2020

ಕುಂದಾಪುರ: ದನ ಕಳ್ಳಸಾಗಣೆ - 52 ಎಮ್ಮೆಗಳು, 2 ವಾಹನ ವಶ, ನಾಲ್ವರ ಬಂಧನ

ಕುಂದಾಪುರದ ಅಮಾಸೆಬೈಲ್ ಠಾಣೆ ವ್ಯಾಪ್ತಿಯಲ್ಲಿನ  ಪೊಲೀಸ್ ಸಿಬ್ಬಂದಿಗಳ ತಂಡವು ಸೆಪ್ಟೆಂಬರ್ 15ರ ಮಂಗಳವಾರ ಹೊಸಂಗಡಿ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಿದ್ದು, ಯಾವುದೇ ದಾಖಲೆಗಳಿಲ್ಲದೆ  52 ಎಮ್ಮೆಗಳ ಸಾಗಾಟವನ್ನು ಪತ್ತೆ ಮಾಡಿದೆ.  

published on : 15th September 2020

ಕಸಾಯಿಖಾನೆಗೆ ಸಾಗಿಸುತ್ತಿದ್ದ 17 ಎಮ್ಮೆಗಳ ರಕ್ಷಣೆ: ಇಬ್ಬರ ಬಂಧನ

ಇಲ್ಲಿನ ಹೊಸಂಗಡಿ ಚೆಕ್‌ಪೋಸ್ಟ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಎಮ್ಮೆಗಳನ್ನು ಅಬ್ಬೈಲು ಪೊಲೀಸರು ಶನಿವಾರ ರಕ್ಷಿಸಿದ್ದಾರೆ.

published on : 25th July 2020

ಮಂಗಳೂರಿನಲ್ಲಿ ರಸ್ತೆಗಿಳಿದ ಕಾಡುಕೋಣ, ಸಾರ್ವಜನಿಕರಲ್ಲಿ ತಳಮಳ

ಲಾಕ್‌ಡೌನ್‌ನಿಂದ ಜನರ ಓಡಾಟ ಕಡಿಮೆಯಾಗಿ ರಸ್ತೆಗಳಲ್ಲಿ ಪ್ರಶಾಂತ ವಾತಾವರಣದ ಸಂದರ್ಭದಲ್ಲೇ ಕಾಡು ಪ್ರಾಣಿಗಳು ರಸ್ತೆಗಿಳಿಯಲು ಆರಂಭಿಸಿವೆ.  

published on : 5th May 2020

ಭಾರತದ ಎಮ್ಮೆಯಿಂದಲೂ ಸೋಲು ಕಂಡ ಪಾಕಿಸ್ತಾನ?

ಭಾರತದ ಸಾಂಪ್ರದಾಯಿತ ಎದುರಾಳಿ ಪಾಕಿಸ್ತಾನ ಇದೀಗ ಸ್ವದೇಶಿ ಎಮ್ಮೆಯಿಂದಲೂ ಸೋಲು ಕಂಡಿದೆ.

published on : 18th December 2019

ಹೆಸರಿಗೆ ಅನ್ವರ್ಥವೆಂಬಂತೆ ಈ 'ಭೀಮ': ಈತನ ಬೆಲೆ ಬರೋಬ್ಬರಿ 14 ಕೋಟಿ ರೂ. 

ರಾಜಸ್ತಾನ ರಾಜಧಾನಿ ಜೈಪುರದ ವಾರ್ಷಿಕ ಪುಷ್ಕರ ಮೇಳದಲ್ಲಿ ಮುರ್ರಾ ತಳಿಯ ಕೋಣ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

published on : 6th November 2019

ಕೋಣಕ್ಕಾಗಿ ಗ್ರಾಮಗಳ ನಡುವೆ ಕಿತ್ತಾಟ: ಮಾಲೀಕತ್ವ ಪತ್ತೆಗೆ ಕೋಣಕ್ಕೆ ಡಿಎನ್‌ಎ ಟೆಸ್ಟ್‌

ದೇವರಿಗೆ ಬಿಟ್ಟಿದ್ದ ಕೋಣವೊಂದಕ್ಕೆ ಸಂಬಂಧಪಟ್ಟಂತೆ ಎರಡು ಗ್ರಾಮಗಳ ನಡುವೆ ಜಗಳ ಶುರುವಾಗಿದ್ದು, ಇದೀಗ ಆ ಕೋಣಕ್ಕೆ ಡಿಎನ್ ಎ ಪರೀಕ್ಷೆ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ.

published on : 18th October 2019

ಎಮ್ಮೆ ಕದ್ದರಾ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್, ದೂರು ದಾಖಲು!

ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರ ನಿರೀಕ್ಷಿತ ಜಾಮೀನು ಅರ್ಜಿ ರದ್ದುಗೊಳಿಸಿದ ನಂತರ ಅವರ ವಿರುದ‍್ದ ಎಮ್ಮೆ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ.

published on : 30th August 2019

ಇನ್ಮುಂದೆ ಹಸು ಮತ್ತು ಎಮ್ಮೆಗಳು ಆಧಾರ್‌ಗೆ ಅರ್ಜಿ ಹಾಕ್ಬೋದು!

ಭಾರತದಲ್ಲಿ ನೂರು ಕೋಟಿಗೂ ಅಧಿಕ ಜನರಿಗೆ ಆಧಾರ್ ಕಾರ್ಡ್ ಸಿಕ್ಕ ನಂತರ ಇದೀಗ ಭಾರತದ ಹಸುಗಳು ಮತ್ತು ಎಮ್ಮೆಗಳು ಆಧಾರ್‌ಗೆ ಅರ್ಜಿ ಸಲ್ಲಿಸುವ ಸರದಿ.

published on : 8th August 2019

ಎಮ್ಮೆಗೆ 'ಕುರುಡು' ದೃಢೀಕರಿಸಲು 450 ರೂ. ಲಂಚ: 23 ವರ್ಷಗಳ ನಂತರ ಕೊನೆಗೂ ಶಿಕ್ಷೆ!

ಎಮ್ಮೆಗೆ ಕುರುಡನ್ನು ದೃಢೀಕರಿಸಲು 450 ರೂಪಾಯಿ ಕೇಳಿದ್ದ ಪಶುಸಂಗೋಪನಾ ಇಲಾಖೆ ಹಾಗೂ ಪಶುವೈದ್ಯಕೀಯ ಸೇವೆಗಳ ಅಧಿಕಾರಿಗೆ ಬರೊಬ್ಬರಿ 23 ವರ್ಷಗಳ ನಂತರ ಶಿಕ್ಷೆಯಾಗಿದೆ!

published on : 22nd June 2019

ಕುಮಾರಸ್ವಾಮಿ 100 ಬಾರಿ ಮೈ ತೊಳೆದರು 'ಕರಿ ಎಮ್ಮೆ'ಯಂತೆ: ರಾಜು ಕಾಗೆ ವ್ಯಂಗ್ಯಕ್ಕೆ ಎಚ್ ಡಿಕೆ ಹೇಳಿದ್ದೇನು?

ಮುಖ್ಯಮಂತ್ರಿ ಕುಮಾರಸ್ವಾಮಿ ನೂರು ಬಾರಿ ಮೈ ತೊಳೆದರೂ ಬೆಳ್ಳಗಾಗುವುದಿಲ್ಲ. ಕಪ್ಪು ಎಮ್ಮೆಯಂತೆ ಕಾಣಿಸುತ್ತೀರಿ ಎಂದು ಮಾಜಿ ಶಾಸಕ ರಾಜು ಕಾಗೆ ...

published on : 18th April 2019

ಲಂಚ ನೀಡಲು ಹಣವಿಲ್ಲದೇ ತಹಶೀಲ್ದಾರ್ ಗೆ ಎಮ್ಮೆಯನ್ನು ನೀಡಿದ ರೈತ!

ಲಂಚ ನೀಡಲು ಹಣವಿಲ್ಲದೇ ರೈತನೊಬ್ಬ ಎಮ್ಮೆಯನ್ನೇ ನೀಡಿದ ಘಟನೆ ಮಧ್ಯಪ್ರದೇಶದ ಟಿಕಮ್‌ಗಡ ಜಿಲ್ಲೆಯಲ್ಲಿ ನಡೆದಿದೆ...

published on : 24th February 2019