• Tag results for Burqa

ಕೊಡಗಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುರ್ಖಾ ಧರಿಸಿ ನೃತ್ಯ, ನಿವಾಸಿಗಳಿಂದ ಆಕ್ರೋಶ

ಶಸ್ತ್ರಾಸ್ತ್ರ ತರಬೇತಿ ಆರೋಪದ ನಂತರ ಇದೀಗ ಕೊಡಗಿನ ಗ್ರಾಮವೊಂದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳು ಬುರ್ಖಾ ಡ್ಯಾನ್ಸ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

published on : 30th May 2022

ಬಿಹಾರ: ಬುರ್ಖಾ ಧರಿಸಿದ ಮಹಿಳೆಗೆ ವಹಿವಾಟು ನಡೆಸದಂತೆ ನಿರ್ಬಂಧ ರಾಷ್ಟ್ರೀಕೃತ ಬ್ಯಾಂಕ್ ತಡೆ!

ಬಿಹಾರದ ಬೆಗುಸರಾಯ್ ಜಿಲ್ಲೆಯಲ್ಲಿ ಬುರ್ಖಾ ಧರಿಸಿದ ಯುವತಿಗೆ ವಹಿವಾಟು ನಡೆಸದಂತೆ ರಾಷ್ಟ್ರೀಕೃತ ಬ್ಯಾಂಕ್ ನಿರ್ಬಂಧ ವಿಧಿಸಿದೆ. 

published on : 21st February 2022

ಜಗತ್ತಿನ ಯಾವ ದೇಶಗಳು ಹಿಜಾಬ್ ನಿಷೇಧಿಸಿವೆ ಗೊತ್ತಾ?

ಕರ್ನಾಟಕದ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸಮಸ್ಯೆ ಬಗೆಹರಿಯುವವರೆಗೆ ಕಾಲೇಜುಗಳಲ್ಲಿ...

published on : 12th February 2022

ಜೈಪುರದ ಕಾಲೇಜಿನಲ್ಲಿ ಹಿಜಾಬ್, ಬುರ್ಖಾ ಧರಿಸಿದ ವಿದ್ಯಾರ್ಥಿನಿಯರ ಪ್ರವೇಶಕ್ಕೆ ನಿರ್ಬಂಧ

ಕರ್ನಾಟಕದಲ್ಲಿ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ವಿವಾದ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಈ ಬೆನ್ನಲ್ಲೇ ರಾಜಸ್ಥಾನದ ಜೈಪುರದ ಖಾಸಗಿ ಕಾಲೇಜಿನಲ್ಲಿ ಇಂಥಹದ್ದೇ ಒಂದು ವಿವಾದ ಪ್ರಾರಂಭವಾಗಿದೆ. 

published on : 12th February 2022

ಮಂಡ್ಯದಲ್ಲಿ 'ಜೈ ಶ್ರೀರಾಮ್' ಎಂದ ಹುಡುಗರೆದುರು ಸಿಟ್ಟಿಗೆದ್ದು 'ಅಲ್ಲಾ ಹು ಅಕ್ಬರ್' ಎಂದ ವಿದ್ಯಾರ್ಥಿನಿ!

ಹಿಜಾಬ್-ಕೇಸರಿ ಶಾಲು ಕಿಚ್ಚು ಉಡುಪಿಯಿಂದ ಆರಂಭವಾಗಿ ಇದೀಗ ರಾಜ್ಯದಲ್ಲೆಡೆ ಜ್ವಾಲೆಯಾಗಿ ಭುಗಿಲೆದ್ದಿದೆ. ಮಂಡ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು, ಇದಕ್ಕೆ ಸಿಟ್ಟಿಗೆದ್ದ ಬುರ್ಖಾಧಾರಿ ವಿದ್ಯಾರ್ಥಿನಿಯೊಬ್ಬಳು ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದಾರೆ.

published on : 9th February 2022

ಕಾಲೇಜಿನೊಳಗೆ ಬುರ್ಖಾ ಧರಿಸುವುದು ಬೇಡ: ಹೊನ್ನಾಳಿಯ ವಿದ್ಯಾರ್ಥಿಗಳಿಂದ ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಕೆ

ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ಬಗ್ಗೆ ರಾಜ್ಯದಲ್ಲಿ ತೀವ್ರ ವಿವಾದ ನಡೆಯುತ್ತಿರುವುದರ ಮಧ್ಯೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಒಂದು ವರ್ಗ, ಬುರ್ಖಾ ಧರಿಸಿಕೊಂಡು ಬರುವ ಹೆಣ್ಣುಮಕ್ಕಳನ್ನು ಕಾಲೇಜಿನೊಳಗೆ ಬಿಡಬೇಡಿ ಎಂದು ಮನವಿ ಮಾಡಿಕೊಂಡಿದೆ.

published on : 6th February 2022

ಬುರ್ಖಾ ಧರಿಸಿ ಪ್ರೇಕ್ಷಕರ ಮಧ್ಯೆಯೇ ಕುಳಿತು ತಮ್ಮ ಸಿನಿಮಾ ವೀಕ್ಷಿಸಿದ ಸಾಯಿ ಪಲ್ಲವಿ

ಟಾಲಿವುಡ್ ನಟಿ ಸಾಯಿ ಪಲ್ಲವಿ ತಾವೇ ನಟಿಸಿರುವ ಶ್ಯಾಮ್ ಸಿಂಹ ರಾಯ್ ಸಿನಿಮಾವನ್ನು ಬುರ್ಖಾ ಧರಿಸಿ, ಪ್ರೇಕ್ಷಕರ ಮಧ್ಯೆಯೇ ಕುಳಿತು ನೋಡಿದ್ದಾರೆ.

published on : 30th December 2021

ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ, ಸಾವಿರಾರು ಇಸ್ಲಾಮಿಕ್ ಶಾಲೆ ಮುಚ್ಚಲು ಮುಂದಾದ ಲಂಕಾ ಸರ್ಕಾರ

ಧಾರ್ಮಿಕ ಉಗ್ರವಾದವನ್ನು ಎದುರಿಸಲು ವಿವಾದಾತ್ಮಕ ಭಯೋತ್ಪಾದನಾ ವಿರೋಧಿ ಕಾನೂನನ್ನು ಬಳಸುವುದಾಗಿ ಶ್ರೀಲಂಕಾ ಶನಿವಾರ ಘೋಷಿಸಿದೆ ಮತ್ತು ಎರಡು ವರ್ಷಗಳವರೆಗೆ ಶಂಕಿತರನ್ನು ಬಂಧಿಸಲು ವ್ಯಾಪಕ ಅಧಿಕಾರ...

published on : 13th March 2021

ರಾಶಿ ಭವಿಷ್ಯ