• Tag results for Business

ಲಕ್ಷ್ಮಿ ವಿಲಾಸ್ ಬ್ಯಾಂಕ್ ಮೇಲೆ 30 ದಿನ ನಿರ್ಬಂಧ; ಹಣ ವಿತ್ ಡ್ರಾಗೆ 25,000 ರೂ ಮಿತಿ ಹೇರಿಕೆ

ದೇಶದ ಮತ್ತೊಂದು ಖಾಸಗಿ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದ್ದು, ಹಣ ವಿತ್ ಡ್ರಾಗೆ 25,000 ರೂ ಮಿತಿ ಹೇರಿದೆ.

published on : 17th November 2020

'ಫ್ಯಾಬೆಲ್ಲೆ ಲಾ ಟೆರ್ರೆ': ಐಟಿಸಿ ನೂತನ ಉತ್ಪನ್ನ ಅನಾವರಣ

ದೇಶದಲ್ಲಿ ಸರಿಸಾಟಿ ಇಲ್ಲದ ಚಾಕೊಲೇಟ್ ಅನುಭವಗಳನ್ನು ಸೃಷ್ಟಿಸಿ ಪೂರೈಸುತ್ತಿರುವ ಐಟಿಸಿ ಲಿಮಿಟೆಡ್ ನ ಫ್ಯಾಬೆಲ್‍ ಚಾಕೊಲೇಟ್ಸ್ ಫ್ಯಾಬೆಲ್ಲೆ ಲಾ ಟೆರ್ರೆ (‘Fabelle La Terre’) ಬಿಡುಗಡೆ ಮಾಡಿದೆ. 

published on : 12th November 2020

ಲಾಕ್‌ಡೌನ್ ನಂತರ ತನ್ನ ನುರಿತ ತಂತ್ರಜ್ಞರನ್ನು ವಾಪಸ್ ಕರೆತರಲು ವಿಮಾನ ಟಿಕೆಟ್ ಬುಕ್ ಮಾಡಿದ ಹುಬ್ಬಳ್ಳಿ ಉದ್ಯಮಿ!

ತನ್ನ ಚರ್ಮದ ಕಾರ್ಖಾನೆಯನ್ನು ಪ್ರಾರಂಭಿಸುವ ಸಲುವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ತಂತ್ರಜ್ಞರನ್ನು ಮರಳಿ ಕರೆತರಲು ಹುಬ್ಬಳ್ಳಿಯ ಉದ್ಯಮಿಯೊಬ್ಬರು ವಿಮಾನ ಟಿಕೆಟ್ ನೀಡಿದ್ದಾರೆ.

published on : 15th October 2020

ಉದ್ದಿಮೆಗಳ ಯಶಸ್ಸಿಗೆ ಸಿದ್ಧ ಸೂತ್ರಗಳಿವೆಯೇ?

ಹಣಕ್ಲಾಸು -ರಂಗಸ್ವಾಮಿ ಮೂಕನಹಳ್ಳಿ

published on : 15th October 2020

ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7.34ಕ್ಕೆ ಏರಿಕೆ!

ಚಿಲ್ಲರೆ ಹಣದುಬ್ಬರದಲ್ಲಿ ಮತ್ತೆ ಏರಿಕೆಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7.34ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

published on : 12th October 2020

ಅಕ್ಟೋಬರ್ 30ಕ್ಕೆ ಉದ್ಯಮಿ ಗೌತಮ್ ಜೊತೆಗೆ ನಟಿ ಕಾಜಲ್ ಅಗರ್ವಾಲ್ ವಿವಾಹ!

ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಅವರು ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈ ಕುರಿತು ಸ್ವತಃ ಕಾಜಲ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

published on : 6th October 2020

ಉಡುಪಿ: ಹಾಡುಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರ ಕೊಲೆ

ಹಾಡುಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. 

published on : 24th September 2020

ಚಿಲ್ಲರೆ ಮಾರಾಟಗಾರರಿಗಾಗಿಯೇ ಸಂಬಂಧಂ 2020 ಡಿಜಿಟಲ್ ರೂಪದಲ್ಲಿ ಆರಂಭ

ಮುಂಬರುವ ಹಬ್ಬದ ಋತುವಿಗೆ ಮನೆ ಅಥವಾ ಕಚೇರಿಗಳಿಂದಲೇ ಸುರಕ್ಷಿತವಾಗಿ ಆನ್ ಲೈನ್ ಖರೀದಿ ಮಾಡಲು ಅತ್ಯುತ್ತಮ ಅವಕಾಶ ಇಲ್ಲಿದೆ. ಇದು ರೀಟೇಲ್ ಮಾರಾಟಗಾರರಿಗೆ ಮಾತ್ರ ಆಯೋಜಿಸಲಿರುವ ಟ್ರೇಡ್ ಶೋ. ಕೊರೊನಾವನ್ನು ಗಮನದಲ್ಲಿಟ್ಟುಕೊಂಡು, AJIO ಬಿಜಿನೆಸ್ ನಿಂದ ವಾರ್ಷಿಕ ಮೆಗಾ ಟ್ರೇಡ್ ಶೋ ನಡೆಸಲಿದೆ.

published on : 16th September 2020

ತೈಲೋತ್ಪನ್ನಗಳ ದರದಲ್ಲಿ ಅಲ್ಪ ಇಳಿಕೆ

ತೈಲೋತ್ಪನ್ನಗಳ ದರದಲ್ಲಿ ಶನಿವಾರ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.

published on : 12th September 2020

ಸ್ಟಾರ್ಟಪ್ ಸ್ನೇಹಿ ಪರಿಸರ ನಿರ್ಮಾಣ: ಕರ್ನಾಟಕಕ್ಕೆ ಅಗ್ರ ಸ್ಥಾನ

ಸ್ಟಾರ್ಟಪ್ (ನವ ಉದ್ಯಮ) ಸ್ನೇಹಿ ಪರಿಸರ ನಿರ್ಮಾಣ ವಿಚಾರದಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೇರಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸ್ಟಾರ್ಟಪ್ ಶ್ರೇಯಾಂಕ-2019ದಿಂದ ತಿಳಿದುಬಂದಿದೆ.

published on : 12th September 2020

ಮೇಕ್ ಇನ್ ಕರ್ನಾಟಕ: 6 ತಿಂಗಳ ಅವಧಿಯಲ್ಲಿ ತಲೆಎತ್ತಿದೆ 487 ಉತ್ಪಾದನಾ ಘಟಕಗಳು

ಕೋವಿಡ್-19 ಲಾಕ್ ಡೌನ್ ಬಳಿಕ ಪಾತಾಳಕ್ಕೆ ಕುಸಿದಿದ್ದ ಉತ್ಪಾದನಾ ವಲಯ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಕರ್ನಾಟಕದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 487 ಉತ್ಪಾದನಾ ಘಟಕಗಳು ತಲೆ ಎತ್ತಿವೆ.

published on : 12th September 2020

ಕೋವಿಡ್-19 ಎಫೆಕ್ಟ್: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪ್ರಸಕ್ತ ಸಾಲಿನ ಸಾಲದ ಪ್ರಮಾಣ ಗಣನೀಯ ಏರಿಕೆ

ಮಾರಕ ಕೊರೋನಾ ವೈರಸ್ ನಿಂದಾಗಿ ಈಗಾಗಲೇ ದೇಶದ ಆರ್ಥಿಕ ಪರಿಸ್ಥಿತಿ ತಳಮಟ್ಟಕ್ಕೆ ಕುಸಿದಿದ್ದು ಇದರ ನಡುವೆಯೇ ರಾಜ್ಯಗಳ ಸಾಲದ ಪ್ರಮಾಣ ಹಾಲಿ ವರ್ಷ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

published on : 9th September 2020

ಘೋರ ದುರಂತ: ಲಿಫ್ಟ್ ಕೆಳಗೆ ಸಿಲುಕಿ ಮೃತಪಟ್ಟ ಖ್ಯಾತ ಉದ್ಯಮಿ, ಕೂದಲೆಳೆ ಅಂತರದಲ್ಲಿ ಪುತ್ರಿ ಪಾರು!

ಲಿಫ್ಟ್ ಬರುವುದಕ್ಕೂ ಮುನ್ನ ಒಳಹೊಕ್ಕ ಖ್ಯಾತ ಉದ್ಯಮಿಯೊಬ್ಬರು ಲಿಫ್ಟ್ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿರುವ ಘಟನೆ ಮುಂಬೈನ ವರ್ಲಿಯಲ್ಲಿ ನಡೆದಿದೆ. 

published on : 7th September 2020

ಉದ್ಯಮ ಸರಳೀಕರಣ: ಮತ್ತೊಮ್ಮೆ ಮೊದಲ ಸ್ಥಾನ ಪಡೆದ ಆಂಧ್ರ

ಉದ್ಯಮ ಸರಳೀಕರಣದಲ್ಲಿ ಮತ್ತೊಮ್ಮೆ ಆಂಧ್ರಪ್ರದೇಶ ಮೊದಲ ಸ್ಥಾನ ಪಡೆದಿದೆ.   

published on : 5th September 2020

ತೈಲೋತ್ಪನ್ನಗಳ ದರ ಇಳಿಕೆ: ಡೀಸೆಲ್ ದರದಲ್ಲಿ 13 ಪೈಸೆ ಕಡಿತ... ಪೆಟ್ರೋಲ್ ದರ?

ತೈಲೋತ್ಪನ್ನಗಳ ದರಗಳು ಇಳಿಕೆ ಕಂಡಿದ್ದು, ಡೀಸೆಲ್ ದರದಲ್ಲಿ ಇಂದು 13 ಪೈಸೆ ಇಳಿಕೆಯಾಗಿದೆ.

published on : 5th September 2020
1 2 3 4 5 6 >