- Tag results for CAATSA sanctions
![]() | ಭಾರತದ ಮೇಲಿನ ಸಿಎಎಟಿಎಸ್ಎ ನಿರ್ಬಂಧ ಅತ್ಯಂತ ಮೂರ್ಖತನದ್ದು: ಸೆನೆಟರ್ ಕ್ರೂಜ್ಭಾರತ ಅಮೆರಿಕಾದ ಪ್ರಮುಖ ಮಿತ್ರ ರಾಷ್ಟ್ರವಾಗಿದ್ದು, ರಷ್ಯಾದಿಂದ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿ ಮಾಡಿರುವುದಕ್ಕೆ ಭಾರತದ ವಿರುದ್ಧ ದಂಡನೀಯ CAATSA ಕಾನೂನು ಜಾರಿಗೊಳಿಸುವುದು ಅತ್ಯಂತ ಮೂರ್ಖತನದ ನಿರ್ಧಾರ ಎಂದು ಬೈಡನ್ ಆಡಳಿತಕ್ಕೆ ಸೆನೆಟರ್ ಕ್ರೂಜ್ ಹೇಳಿದ್ದಾರೆ. |