• Tag results for CBDT

ಜ.10ರವರೆಗೆ ಸಿಬಿಡಿಟಿಯಿಂದ ಸುಮಾರು 1.54 ಲಕ್ಷ ಕೋಟಿ ರೂ. ಆದಾಯ ತೆರಿಗೆ ಮರುಪಾವತಿ

ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಈವರೆಗೂ ಸುಮಾರು 1.59 ಕೋಟಿ ತೆರಿಗೆದಾರರಿಗೆ ಸುಮಾರು 1.54 ಲಕ್ಷ ಕೋಟಿ ಮರುಪಾವತಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಗುರುವಾರ ಹೇಳಿದೆ.

published on : 13th January 2022

ಕರ್ನಾಟಕ ಸಿವಿಲ್ ಕಟ್ಟಡ ನಿರ್ಮಾಣ ಸಮೂಹದ ಮೇಲೆ ಐಟಿ ದಾಳಿ: 70 ಕೋಟಿ ರೂ. ಕಪ್ಪು ಹಣದ ಆದಾಯ ಪತ್ತೆ!

ಕರ್ನಾಟಕದಲ್ಲಿ ಮುಂಚೂಣಿಯಲ್ಲಿರುವ ಸಿವಿಲ್ ಕಟ್ಟಡ ನಿರ್ಮಾಣ ಸಮೂಹದ ಮೇಲೆ ದಾಳಿ ನಡೆದ ಬಳಿಕ 70 ಕೋಟಿಗೂ ಹೆಚ್ಚು ದಾಖಲೆಗಳಿಲ್ಲದ ಆದಾಯ ಪತ್ತೆಯಾಗಿದೆ ಎಂದು ಸಿಬಿಡಿಟಿ ಹೇಳಿದೆ.

published on : 3rd November 2021

ಕಳೆದ ಆರ್ಥಿಕ ವರ್ಷದಲ್ಲಿ ಶೇ.43ಕ್ಕೂ ಅಧಿಕ ಐಟಿ ಮರುಪಾವತಿ: ಸಿಬಿಡಿಟಿ

2020 ರ ಏಪ್ರಿಲ್ 1 ರಿಂದ 2021 ರ ಮಾರ್ಚ್ 31 ರವರೆಗೆ 2.38 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 2.62 ಲಕ್ಷ ಕೋಟಿ ರೂ. ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಗುರುವಾರ ತಿಳಿಸಿದೆ.

published on : 1st April 2021

ರಾಶಿ ಭವಿಷ್ಯ