- Tag results for CD Lady
![]() | ರಾಸಲೀಲೆ ಪ್ರಕರಣ: ನನ್ನನ್ನು ಹನಿಟ್ರ್ಯಾಪ್ ಗೆ ಬಳಸಿಕೊಂಡಿದ್ದೇ ನರೇಶ್ ಮತ್ತು ಶ್ರವಣ್, ಸಿಡಿ ಯುವತಿ ಸ್ಫೋಟಕ ಹೇಳಿಕೆ?ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ದೊಡ್ಡ ಟ್ವಿಸ್ಟ್ ಪಡೆದುಕೊಂಡಿದ್ದು ನನ್ನನ್ನು ಹನಿಟ್ರ್ಯಾಪ್ ಗೆ ಬಳಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಸಿಡಿ ಯುವತಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. |
![]() | ಪ್ರತಿದಿನ ವಿಚಾರಣೆ ನೆಪದಲ್ಲಿ ಕಿರುಕುಳ, ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ- ಆಯುಕ್ತರಿಗೆ ಸಿಡಿ ಲೇಡಿ ಪತ್ರ!ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ, ಪ್ರತಿ ದಿನ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಸಿಡಿ ಲೇಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಬರೆದಿರುವ ಪತ್ರ ಸಾಕಷ್ಟು ಸಂಚಲನ ಉಂಟುಮಾಡಿದೆ. |
![]() | ಸಿಡಿ ಯುವತಿ ಜೊತೆ ಹೆಚ್ಚು ಸಂಪರ್ಕದಲ್ಲಿದ್ದ ಮಾಜಿ ಸಚಿವ, ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ಟ್ವಿಸ್ಟ್!ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ರೋಚಕ ತಿರುವು ಪಡೆದುಕೊಂಡಿದ್ದು ಮಾಜಿ ಸಚಿವರೊಬ್ಬರು ಸಿಡಿ ಯುವತಿ ಜೊತೆ ಅತೀ ಹೆಚ್ಚು ಬಾರಿ ಫೋನ್ ಸಂಭಾಷಣೆ ನಡೆಸಿದ್ದಾಗಿ ಎಸ್ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ. |
![]() | ಪೋಷಕರನ್ನು ಕರೆಸುವಂತೆ ಕಣ್ಣೀರು ಹಾಕಿದ ಸಿಡಿ ಯುವತಿ; ಸ್ಥಳ ಮಹಜರು ಅಂತ್ಯ, ಯುವತಿ ಬಟ್ಟೆ ಎಸ್ಐಟಿ ವಶಕ್ಕೆರಮೇಶ್ ಜಾರಕಿಹೊಳಿ ಅವರೊಂದಿಗೆ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿ ವಿಚಾರಣೆ ವೇಳೆ ಎಸ್ಐಟಿ ಎದುರು ಕಣ್ಣೀರು ಹಾಕಿದ್ದಾಳೆ. |
![]() | ಸಂತ್ರಸ್ತೆ ನ್ಯಾಯಾಧೀಶರೆದುರು ಹೇಳಿಕೆ ಕೊಟ್ರು ಇನ್ನೂ ಕೂಡಾ ಆರೋಪಿಯ ಬಂಧನವಾಗಿಲ್ಲ ಏಕೆ?: ಕಾಂಗ್ರೆಸ್ಸಂತ್ರಸ್ತೆ ಬಂದು ನ್ಯಾಯಾಧೀಶರೆದರು ಹೇಳಿಕೆ ಕೊಟ್ಟಾಯಿತು. ಇಷ್ಟಾದರೂ ಇನ್ನೂ ಕೂಡಾ ಆರೋಪಿಯ ಬಂಧನವಾಗಿಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. |
![]() | ಡಿಕೆಶಿ, ಸಿಡಿ ಗ್ಯಾಂಗ್ ನಮ್ಮ ಮಗಳಿಂದ ಒತ್ತಾಯ ಪೂರ್ವಕ ಹೇಳಿಕೆ ಕೊಡಿಸುತ್ತಿದೆ: ಸಿಡಿ ಯುವತಿಯ ಪೋಷಕರುಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿಡಿ ಗ್ಯಾಂಗ್ ನಮ್ಮ ಮಗಳಿಂದ ಒತ್ತಾಯ ಪೂರ್ವಕವಾಗಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ಸಿಡಿ ಯುವತಿಯ ಪೋಷಕರು ಆರೋಪಿಸಿದ್ದಾರೆ. |
![]() | ಸಿಡಿ ಯುವತಿ ನನ್ನ ಭೇಟಿಗೆ ಪ್ರಯತ್ನಿಸಿರಬಹುದು, ಆದರೆ ಭೇಟಿ ಮಾಡಿಲ್ಲ: ಡಿಕೆ ಶಿವಕುಮಾರ್ಮಾಜಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು. ಆದರೆ ಅವರು ನನ್ನನ್ನು ಭೇಟಿ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ. |
![]() | ಎಸ್ಐಟಿ ತನಿಖೆ ಮೇಲೆ ಸಿಡಿ ಯುವತಿಗೆ ನಂಬಿಕೆ ಇಲ್ಲ: ವಕೀಲ ಜಗದೀಶ್ಎಸ್ಐಟಿ ತನಿಖೆ ಮೇಲೆ ಸಿಡಿಯಲ್ಲಿರುವ ಯುವತಿಗೆ ನಂಬಿಕೆ ಇಲ್ಲ ಎಂದು ಆಕೆಯ ಪರ ವಕೀಲ ಜಗದೀಶ್ ಹೇಳಿದರು. |
![]() | ಫಿಲಂ ಚೇಂಬರ್ ನಲ್ಲಿ 'ಸಿಡಿ ಲೇಡಿ' ಸಿನಿಮಾ ಟೈಟಲ್ ರಿಜಿಸ್ಟರ್!ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿಡಿ ಪ್ರಕರಣ ಸಿನಿಮಾ ಆಗುತ್ತಿದೆಯೆ? ಫಿಲಂ ಚೇಂಬರ್ ನಲ್ಲಿ "ಸಿಡಿ ಲೇಡಿ" ಹೆಸರಿನ ಟೈಟಲ್ ರಿಜಿಸ್ಟರ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ. |
![]() | ಸಿಡಿ ಯುವತಿ ಮನೆ ಮೇಲೆ ಎಸ್ ಐಟಿ ದಾಳಿ: 23 ಲಕ್ಷ ರೂ. ಪತ್ತೆ!ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಒಳಗೊಂಡಿದೆ ಎನ್ನಲಾದ ರಾಸಲೀಲೆ ಸಿಡಿಯಲ್ಲಿದ್ದ ಯುವತಿಯ ಆರ್ಟಿ ನಗರದ ಮನೆ ಮೇಲೆ ಎಸ್ಐಟಿ ತಂಡ ಬುಧವಾರ ಏಕಾಏಕೀ ದಾಳಿ ನಡೆಸಿದೆ. |