• Tag results for CNG

ಟಾಟಾ ಮೋಟಾರ್ಸ್ ನಿಂದ ಸಿಎನ್‌ಜಿ ಚಾಲಿತ ಟಿಗೊರ್ ಮತ್ತು ಟಿಯಾಗೊ ಬಿಡುಗಡೆ, ಆರಂಭಿಕ ಬೆಲೆ 6.7 ಲಕ್ಷ ರೂ.

ಭಾರತದ ಪ್ರಮುಖ ವಾಹನ ತಯಾರಿಕಾ ಕಂಪೆನಿ ಟಾಟಾ ಮೋಟಾರ್ಸ್ ಟಿಯಾಗೊ ಮತ್ತು ಟಿಗೊರ್ ಜಿಎನ್ ಜಿ ಮಾದರಿಯ ಕಾರುಗಳನ್ನು ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

published on : 19th January 2022

ಜನಸಾಮಾನ್ಯನಿಗೆ ಮತ್ತಷ್ಟು ಹೊರೆ: ಸಿಎನ್ ಜಿ, ಪಿಎನ್ ಜಿ ದರ ಏರಿಕೆ!

ನೈಸರ್ಗಿಕ ಅನಿಲಗಳ ಬೆಲೆಯ ಏರಿಕೆಯ ಪರಿಣಾಮವಾಗಿ ಸಿಎನ್ ಜಿ, ಪಿಎನ್ ಜಿ ದರ ಏರಿಕೆಯಾಗಿದ್ದು ಜನಸಾಮಾನ್ಯನಿಗೆ ಮತ್ತಷ್ಟು ಹೊರೆ ಉಂಟಾಗಲಿದೆ. 

published on : 2nd October 2021

ಡೀಸೆಲ್ ಆರ್‌ಟಿಸಿ ಬಸ್‌ಗಳನ್ನು ಸಿಎನ್‌ಜಿಗೆ ಪರಿವರ್ತಿಸಲು ಯೋಜನೆ: ಸಚಿವ ಬಿ.ಶ್ರೀರಾಮುಲು

ಹೆಚ್ಚಿದ ತೈಲೆ ಬೆಲೆ ಹಾಗೂ ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರಾಜ್ಯ ಸಾರಿಗೆ ಬಸ್‌ಗಳನ್ನು ಹಂತ ಹಂತವಾಗಿ ಸಿಎನ್‌ಜಿಗೆ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ ಎಂದು  ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ ಶ್ರೀರಾಮುಲು ಅವರು ಬುಧವಾರ ಹೇಳಿದ್ದಾರೆ.

published on : 16th September 2021

ರಾಶಿ ಭವಿಷ್ಯ