- Tag results for COVID-19 positive
![]() | ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್-19 ಪಾಸಿಟಿವ್!ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ಗೆ ಕೇವಲ ಆರು ದಿನಗಳು ಇರುವಂತೆಯೇ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಶನಿವಾರ ನಡೆಸಿದ ರಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ |
![]() | ಬಾಲಿವುಡ್ ನಟಿ ಕಾಜೋಲ್ ಗೆ ಕೋವಿಡ್-19 ಪಾಸಿಟಿವ್ ದೃಢಬಾಲಿವುಡ್ ನಟಿ ಕಾಜೋಲ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು 47 ವರ್ಷದ ನಟಿ ಕಾಜೋಲ್ ಖಚಿತಪಡಿಸಿದ್ದಾರೆ. |
![]() | ಪಾಕಿಸ್ತಾನ ಸೂಪರ್ ಲೀಗ್ 2022: ಶಾಹಿದಿ ಅಫ್ರಿದಿಗೆ ಕೋವಿಡ್-19 ಪಾಸಿಟಿವ್ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ ಎಲ್) ಏಳನೇ ಆವೃತ್ತಿ ಆರಂಭಕ್ಕೂ ಮುನ್ನ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. |
![]() | ಬಳ್ಳಾರಿ: ವಿಮ್ಸ್ ವೈದ್ಯಕೀಯ ಕಾಲೇಜಿನ 31 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್, ಕ್ವಾರಂಟೈನ್ಬಳ್ಳಾರಿಯ ವಿಜಯನಗರ ವೈದ್ಯಕೀಯ ಕಾಲೇಜಿನ (ವಿಮ್ಸ್) 31 ವಿದ್ಯಾರ್ಥಿಗಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿತ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾ ಆಸ್ವತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದು, ಜಿಲ್ಲಾಡಳಿತ ಆಸ್ಪತ್ರೆಯನ್ನು ಸೀಲ್ ಮಾಡಿದೆ. |
![]() | ಫ್ರೆಂಚ್ ಕಪ್: ಮೆಸ್ಸಿ ಸೇರಿದಂತೆ ಪ್ಯಾರಿಸ್ ಸೆಂಟ್ ಜರ್ಮನಿ ತಂಡದ ನಾಲ್ವರಿಗೆ ಕೋವಿಡ್-19ಫುಟ್ ಬಾಲ್ ದಿಗ್ಗಜ, ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ. ಫ್ರೆಂಚ್ ಕಪ್ ನಲ್ಲಿ ಆಡುತ್ತಿರುವ ಫ್ಯಾರಿಸ್ ಈಗ ಪ್ಯಾರಿಸ್ ಸೆಂಟ್ ಜರ್ಮನ್ ತಂಡದ ಏಳು ಬಾರಿ ಬ್ಯಾಲನ್ ಡಿ ಓಆರ್ ಪ್ರಶಸ್ತಿ ಗಳಿಸಿರುವ ಲಿಯೊನೆಲ್ ಮೆಸ್ಸಿ ಸೇರಿದಂತೆ ನಾಲ್ವರು ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. |