- Tag results for COVID-19 vaccines
![]() | ಕೋವಿಡ್-19 ಲಸಿಕೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ ಗೆ ಕೇಂದ್ರಕೋವಿಡ್-19 ಲಸಿಕೆ ಕಡ್ಡಾಯ ಮಾಡಲಾಗಿಲ್ಲ. ಶೇ.100 ರಷ್ಟು ಲಸಿಕಾಕರಣವಾಗಬೇಕು ಎಂದಷ್ಟೇ ಹೇಳಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ. |
![]() | ಕೋವಿಡ್-19 ಲಸಿಕೆ ಖರೀದಿಸಲು ಭಾರತಕ್ಕೆ 1.5 ಬಿಲಿಯನ್ ಡಾಲರ್ ADB ಸಾಲ!ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಭಾರತಕ್ಕೆ ಲಸಿಕೆಗಳನ್ನು ಖರೀದಿಸುವುದಕ್ಕಾಗಿ 1.5 ಬಿಲಿಯನ್ (11,185 ಕೋಟಿ) ರೂಪಾಯಿಗಳ ಸಾಲವನ್ನು ಅನುಮೋದಿಸಿದೆ. |
![]() | ಕೊಡಗು ಜಿಲ್ಲೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್-19 ಲಸಿಕೆ ಹಾಕುವಲ್ಲಿ ಶೇ.137 ರಷ್ಟು ಸಾಧನೆಕೋವಿಡ್-19 ಲಸಿಕೆಯ ತೀವ್ರ ಕೊರತೆಯ ನಡುವೆಯೂ ಕೊಡುಗು ಜಿಲ್ಲೆಯಲ್ಲಿ 18 ವರ್ಷಕ್ಕೂ ಮೇಲ್ಟಟ್ಟ ಕಾಲೇಜ್ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕುವಲ್ಲಿ ಶೇ.137 ರಷ್ಟು ಗುರಿ ಸಾಧಿಸಲಾಗಿದೆ. |
![]() | ಕೋವಿಡ್-19 ಲಸಿಕೆ ಸಂಗ್ರಹಕ್ಕೆ ಹರಸಾಹಸಪಡುತ್ತಿದ್ದೇವೆ: ಕೇಂದ್ರಕ್ಕೆ ಖಾಸಗಿ ಆಸ್ಪತ್ರೆಗಳ ಪತ್ರಮೆಟ್ರೋಪಾಲಿಟನ್ ನಗರಗಳ ಹೊರತಾಗಿ ಕೋವಿಡ್-19 ಲಸಿಕೆಗಳ ಸಂಗ್ರಹಕ್ಕಾಗಿ ಖಾಸಗಿ ಆಸ್ಪತ್ರೆಗಳು ಪರದಾಡುತ್ತಿವೆ. |
![]() | ಇಂದಿನಿಂದ ಮುಂಬೈನಲ್ಲಿ ಗರ್ಭಿಣಿಯರಿಗೂ ಕೊರೋನಾ ಲಸಿಕೆ ವಿತರಣೆಕೋವಿಡ್ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನ ಚುರುಕು ಪಡೆದಿದ್ದು, ಜುಲೈ 15ರಿಂದ ಅಂದರೆ ಇಂದಿನಿಂದಲೇ ಗರ್ಭಿಣಿಯರಿಗೂ ಕೋವಿಡ್ ಲಸಿಕೆ ವಿತರಿಸಲಾಗುತ್ತದೆ. |
![]() | ಸೋಂಕು ಮರುಕಳಿಸಿದ ಮಂದಿಯಲ್ಲಿ ಕೋವಿಡ್-19 ಲಸಿಕೆಯಿಂದ ರೋಗಲಕ್ಷಣ, ವೈರಲ್ ಲೋಡ್, ತೀವ್ರತೆ ಕಡಿಮೆ!ಕೋವಿಡ್-19 ಲಸಿಕೆ ತೆಗೆದುಕೊಂಡವರಲ್ಲಿಯೂ ಕೊರೋನ ಸೋಂಕು ಕಾಣಿಸಿಕೊಂಡಲ್ಲಿ ಅಂತಹ ವ್ಯಕ್ತಿಗೆಳಲ್ಲಿ ರೋಗಲಕ್ಷಣ, ವೈರಲ್ ಲೋಡ್, ತೀವ್ರತೆ ಕಡಿಮೆಯಾಗಲಿದೆ ಎಂದು ಎಂಆರ್ ಎನ್ಎ ಪ್ರಿವೆಂಟೀವ್ಸ್ ಎಂಬ ಅಧ್ಯಯನ ವರದಿಯಿಂದ ತಿಳಿದುಬಂದಿದೆ. |
![]() | ದೆಹಲಿ ಸರ್ಕಾರಕ್ಕೆ ನೇರವಾಗಿ ಕೋವಿಡ್ ಲಸಿಕೆ ಮಾರಾಟ ಮಾಡಲು ಫೈಜರ್, ಮಾಡೆರ್ನಾ ನಿರಾಕರಣೆ!ಅಮೆರಿಕದ ಔಷಧಿ ತಯಾರಕ ಸಂಸ್ಥೆಗಳಾದ ಫೈಜರ್ ಮತ್ತು ಮಾಡೆರ್ನಾ ಕೇಂದ್ರದ ಜೊತೆ ನೇರವಾಗಿ ವ್ಯವಹರಿಸಲು ಬಯಸಿದ್ದರಿಂದ ಕೊರೋನಾ ವೈರಸ್ ಲಸಿಕೆಗಳನ್ನು ನೇರವಾಗಿ ದೆಹಲಿ ಸರ್ಕಾರಕ್ಕೆ ಮಾರಾಟ ಮಾಡಲು ನಿರಾಕರಿಸಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ. |
![]() | ಕೋವಿಡ್ ಲಸಿಕೆಗಳಿಗೆ ಪೇಟೆಂಟ್ ಮನ್ನಾ: ಭಾರತ, ದಕ್ಷಿಣ ಆಫ್ರಿಕಾ ಪ್ರಸ್ತಾವನೆಗೆ ಅಮೆರಿಕ ಬೆಂಬಲಕೋವಿಡ್ ಲಸಿಕೆಯ ಉತ್ಪಾದನೆ, ಪೂರೈಕೆಯನ್ನು ಹೆಚ್ಚಿಸಲು ಲಸಿಕೆಯ ಪೇಟೆಂಟ್ ಜಾರಿಯನ್ನು ತಾತ್ಕಾಲಿಕವಾಗಿ ಮನ್ನಾ ಮಾಡಬೇಕು ಎಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯೂಟಿಒ)ಗೆ.... |
![]() | ಇದೇ ಮೊದಲು, ತೆಲಂಗಾಣದಲ್ಲಿ ಡ್ರೋನ್ ಗಳ ಮೂಲಕ ಕೋವಿಡ್-19 ಲಸಿಕೆ ತಲುಪಿಸಲು ಕೇಂದ್ರ ಸಮ್ಮತಿಇದೇ ಮೊದಲ ಬಾರಿಗೆ ನಾಗರಿಕ ವಿಮಾನಯಾನ ಸಚಿವಾಲಯ, ತೆಲಂಗಾಣದಲ್ಲಿ ಡ್ರೋನ್ ಗಳ ಮೂಲಕ ಕೋವಿಡ್-19 ಲಸಿಕೆ ತಲುಪಿಸುವುದಕ್ಕೆ ಅನುಮತಿ ನೀಡಿದೆ. |
![]() | 150 ರೂಪಾಯಿ ದರದಲ್ಲೇ ಎರಡೂ ಲಸಿಕೆ ಖರೀದಿ ಮುಂದುವರಿಕೆ: ಕೇಂದ್ರ ಸ್ಪಷ್ಟನೆಭಾರತದಲ್ಲಿ ಕೊರೋನಾಗೆ ನೀಡಲಾಗುತ್ತಿರುವ ಎರಡು ಲಸಿಕೆಗಳನ್ನು ಪ್ರತಿ ಡೋಸ್ ಗೆ 150 ರೂಪಾಯಿಯ ದರದಲ್ಲೇ ಖರೀದಿಸುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. |
![]() | ಏ.11 ರ ವರೆಗೂ ರಾಜ್ಯಗಳಿಂದ ಶೇ.23 ರಷ್ಟು ಲಸಿಕೆ ಪೋಲು!ಒಂದೆಡೆ ಲಸಿಕೆಗಳಿಗೆ ಕೊರತೆ ಉಂಟಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಉತ್ಪಾದನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಏ.11 ರವರೆಗೂ ರಾಜ್ಯಗಳಿಂದ ಶೇ.23 ರಷ್ಟು ಲಸಿಕೆ ಪೋಲಾಗಿದೆ ಎಂಬ ಮಾಹಿತಿ ಆರ್ ಟಿಐ ನಿಂದ ಲಭ್ಯವಾಗಿದೆ. |
![]() | ಮಹಾರಾಷ್ಟ್ರ 5 ಲಕ್ಷ ಡೋಸ್ ಕೋವಿಡ್ ಲಸಿಕೆ ವ್ಯರ್ಥ ಮಾಡಿದೆ: ಕೇಂದ್ರ ಸಚಿವ ಜಾವಡೇಕರ್ ಆರೋಪರಾಜ್ಯ ಸರ್ಕಾರದ ಸೂಕ್ತ ಯೋಜನೆಯ ಕೊರತೆಯಿಂದಾಗಿ ಮಹಾರಾಷ್ಟ್ರದಲ್ಲಿ ಐದು ಲಕ್ಷ ಡೋಸ್ ಕೋವಿಡ್ -19 ಲಸಿಕೆಯನ್ನು ವ್ಯರ್ಥ ಮಾಡಲಾಗಿದೆ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಪ್ರಕಾಶ್ ಜಾವಡೇಕರ್ ಗುರುವಾರ ಆರೋಪಿಸಿದ್ದಾರೆ. |
![]() | 10 ರಾಷ್ಟ್ರಗಳಿಗೆ ಕೊರೋನಾ ಲಸಿಕೆಯ ಶೇ.75 ಭಾಗ ಪೂರೈಕೆ; 130 ರಾಷ್ಟ್ರಗಳಿಗೆ ಇನ್ನೂ ಸಿಕ್ಕಿಲ್ಲ ಸಿಂಗಲ್ ಡೋಸ್!ಕೊರೋನಾ ಲಸಿಕೆಯ ಪೂರೈಕೆಯಲ್ಲಿ ಭಾರಿ ಪ್ರಮಾಣದ ಅಸಮತೋಲನ ತಲೆದೋರಿದೆ. |
![]() | ಲಸಿಕೆ ರಾಷ್ಟ್ರೀಯತೆಯನ್ನು ಬದಿಗಿರಿಸಿ; ಅಂತಾರಾಷ್ಟ್ರೀಯತೆಯನ್ನು ಉತ್ತೇಜಿಸಿ: ವಿಶ್ವಸಂಸ್ಥೆಯಲ್ಲಿ ಭಾರತಲಸಿಕೆ ರಾಷ್ಟ್ರೀಯತೆಯನ್ನು ಬದಿಗಿರಿಸಿ, ಅಂತಾರಾಷ್ಟ್ರೀಯತನ್ನು ಉತ್ತೇಜಿಸಿ ಎಂದು ವಿಶ್ವಸಮುದಾಯಕ್ಕೆ ಭಾರತ ಕರೆ ನೀಡಿದೆ. |
![]() | ಹೊಸ ಕೊರೋನಾ ವೈರಾಣುಗಳಿಗೆ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಡಬ್ಲ್ಯುಹೆಚ್ಒ ಆತಂಕ!ವಿಶ್ವದಾದ್ಯಂತ ಕೊರೋನಾ ಲಸಿಕೆ ಅಭಿಯಾನ ಚುರುಕು ಪಡೆದುಕೊಂಡಿದ್ದು, ದೈನಂದಿನ ಕೊರೋನಾ ಪ್ರಕರಣಗಳೂ ಇಳಿಮುಖವಾಗುತ್ತಿವೆ. |