social_icon
  • Tag results for COVID surge

ಮತ್ತೆ ಕೊರೋನಾ ಹೆಚ್ಚಳ: ಎಚ್ಚರಿಕೆ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ದೇಶದಲ್ಲಿ ಮತ್ತೆ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ರಾಜ್ಯ ಸರ್ಕಾರಗಳು ಕೋವಿಡ್ ಸೂಕ್ತ...

published on : 7th April 2023

ಕೋವಿಡ್ ವೈರಾಣುವಿಂದ ಹೈರಾಣು: ಯುದ್ಧ ಮಾಡ್ತೀನಿ ಅಂತಿದ್ದ ಚೀನಾಗೆ ನೆರವಿನ ಹಸ್ತ ಚಾಚಿದ ತೈವಾನ್! 

ಕೋವಿಡ್-19 ಸೋಂಕಿನಿಂದ ನಲುಗುತ್ತಿರುವ ಚೀನಾ ಏಕಾ ಏಕಿ ತನ್ನ ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟ ಬೆನ್ನಲ್ಲೇ  ತೈವಾನ್ ತನ್ನ ಶತ್ರುರಾಷ್ಟ್ರದಂತಿರುವ ಚೀನಾಗೆ ನೆರವಿನ ಹಸ್ತ ಚಾಚಿದೆ. 

published on : 1st January 2023

ಮತ್ತೆ ಕೋವಿಡ್ ಉಲ್ಬಣ; ಪರಿಸ್ಥಿತಿ ನಿಭಾಯಿಸಲು ಬೆಂಗಳೂರಿನ ಆಸ್ಪತ್ರೆಗಳು ಸಜ್ಜು

ಹಿಂದಿನ ಕೋವಿಡ್ ಅಲೆಗಳ ವಿರುದ್ಧ ಹೋರಾಡಿದಂತೆ ಮುಂಬರುವ ಕೋವಿಡ್ -19 ಪ್ರಕರಣಗಳ ಉಲ್ಬಣವನ್ನು ನಿಭಾಯಿಸಲು ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ಬೆಂಗಳೂರು ಆಸ್ಪತ್ರೆಗಳ ಅಧಿಕಾರಿಗಳು ತಿಳಿಸಿದ್ದಾರೆ.

published on : 23rd December 2022

ಮತ್ತೆ ಕೊರೋನಾ ಭೀತಿ: ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ, ಮಾಸ್ಕ್ ಕಡ್ಡಾಯ

ದೇಶದಲ್ಲಿ ಮತ್ತೆ ಮಹಾಮಾರಿ ಕೊರೋನಾ ಭೀತಿ ಆವರಿಸಿದ್ದು, ಚೀನಾದಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಸರ್ಕಾರ ರಾಜ್ಯದಲ್ಲಿಯೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

published on : 22nd December 2022

ಚೀನಾ-ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಆರ್ಭಟ ಹಿನ್ನಲೆ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಚೀನಾ-ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಆರ್ಭಟ ಹಿನ್ನಲೆಯಲ್ಲಿ ರಾಜ್ಯಗಳಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

published on : 18th March 2022

ಬೆಂಗಳೂರನ್ನು ಕೋವಿಡ್ ಪ್ರಕರಣಗಳ ಕೇಂದ್ರಬಿಂದುವಾಗಿ ಪರಿವರ್ತಿಸಿದ 10 ವಾರ್ಡ್ ಗಳು!

ಕಳೆದ ಏಳು ದಿನಗಳಲ್ಲಿ ಹತ್ತು ವಾರ್ಡ್‌ಗಳು ಬೆಂಗಳೂರನ್ನು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಕೇಂದ್ರಬಿಂದುವಾಗಿ ಪರಿವರ್ತಿಸಿವೆ. ಶನಿವಾರ ರಾಜ್ಯದಲ್ಲಿ ಶೇ. 83. 5 ರಷ್ಟು ಸಕ್ರಿಯ ಪ್ರಕರಣಗಳೊಂದಿಗೆ ನಗರದಲ್ಲಿನ ಪಾಸಿಟಿವಿಟಿ ದರ ಶೇ. 10.53ಕ್ಕೆ ಏರಿಕೆಯಾಗಿದೆ.

published on : 9th January 2022

ಬೆಂಗಳೂರಿನಲ್ಲಿ 2,053 ಸೇರಿ, ರಾಜ್ಯದಲ್ಲಿ ಒಂದೇ ದಿನ 2,479 ಕೋವಿಡ್-19 ಸೋಂಕು ಪ್ರಕರಣ ವರದಿ; ನಾಲ್ವರು ಸಾವು

ರಾಜ್ಯದಲ್ಲಿ ಒಂದೇ ದಿನ 2,479 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿರುವುದನ್ನು ಆರೋಗ್ಯ ಸಚಿವ ಡಾ.ಸುಧಾಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

published on : 4th January 2022

ಕೊರೋನಾ ಉಲ್ಬಣ: ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ, ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ

ದೆಹಲಿಯಲ್ಲಿ ಮಹಾಮಾರಿ ಓಮಿಕ್ರಾನ್ ರೂಪಾಂತರದ ಪರಿಣಾಮ ಕೊರೋನಾ ವೈರಸ್ ಪ್ರಕರಣಗಳು ಅತ್ಯಂತ ವೇಗವಾಗಿ ಹರಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮಂಗಳವಾರ...

published on : 4th January 2022

ಓಮಿಕ್ರಾನ್ ಎಫೆಕ್ಟ್: ಎರಡು ವಾರ ದೈಹಿಕ ವಿಚಾರಣೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಓಮಿಕ್ರಾನ್ ರೂಪಾಂತರಿ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ತಿಂಗಳ 3 ರಿಂದ ಎರಡು ವಾರಗಳ ಕಾಲ ದೈಹಿಕ ವಿಚಾರಣೆ ರದ್ದುಗೊಳಿಸಿದ್ದು, ಎಲ್ಲ ಪ್ರಕರಣಗಳನ್ನು ವರ್ಚುವಲ್ ಮಾದರಿಯಲ್ಲಿ ವಿಚಾರಣೆ...

published on : 3rd January 2022

'ಕೊರೋನಾ 3ನೇ ಅಲೆಯಲ್ಲಿ 80 ಲಕ್ಷ ಪ್ರಕರಣ, 80 ಸಾವಿರ ಸಾವುಗಳನ್ನು ನೋಡಬಹುದು': ಮಹಾರಾಷ್ಟ್ರ ಎಚ್ಚರಿಕೆ

ಮಹಾಮಾರಿ ಕೊರೋನಾ ವೈರಸ್ ಹೊಸ ವರ್ಷದ ಆರಂಭದಲ್ಲಿ ಜನತೆಗೆ ಶಾಕ್ ನೀಡಿದ್ದು, ಮೂರನೇ ಅಲೆಯಲ್ಲಿ ರಾಜ್ಯದಲ್ಲಿ 80 ಲಕ್ಷ ಕೋವಿಡ್ ಪಾಸಿಟಿವ್ ಪ್ರಕರಣಗಳು ಮತ್ತು 80 ಸಾವಿರ ಸಾವುಗಳು ಸಂಭವಿಸುವ...

published on : 1st January 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9