• Tag results for CPI

ಸಿಪಿಐ(ಎಂ) ಮುಖಂಡ, ಪಿಂಜ್ರಾ ಟಾಡ್ ಕಾರ್ಯಕರ್ತೆ ನತಾಶಾ ತಂದೆ ಮಹಾವೀರ್‌ ನರ್ವಾಲ್ ಕೋವಿಡ್ ಗೆ ಬಲಿ

ವಿಜ್ಞಾನಿ ಹಾಗೂ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ  ಹಾಗೂ ಪಿಂಜ್ರಾ ಟಾಡ್ ಕಾರ್ಯಕರ್ತೆಯಾಗಿರುವ ಮಹಾವೀರ್‌ ಅವರ ಪುತ್ರಿ ನತಾಶಾ ನರ್ವಾಲ್‌ ತಂದೆ ಮಹಾವೀರ್‌ ನರ್ವಾಲ್ ಅವರು ಭಾನುವಾರ ನಿಧನರಾದರು. 

published on : 10th May 2021

ತಮಿಳುನಾಡು ಚುನಾವಣೆ: ಕೋಟ್ಯಾಧಿಪತಿ ಅಭ್ಯರ್ಥಿಗಳನ್ನೇ ಮಣಿಸಿ ಗೆದ್ದ ಸಿಪಿಐ ಪಕ್ಷದ ಗುಡಿಸಲು ವಾಸಿ 'ಮಾರಿಮುತ್ತು'!

ರಾಜಕೀಯದಲ್ಲಿ ಹಣ ಇದ್ದರೆ ಮಾತ್ರ ಎಂಬ ಮಾತನ್ನು ತಮಿಳುನಾಡು ಚುನಾವಣೆ ಸುಳ್ಳು ಮಾಡಿದ್ದು, ಎಐಎಡಿಎಂಕೆಯ ಕೋಟ್ಯಾಧಿಪತಿ ಅಭ್ಯರ್ಥಿಯನ್ನು ತಿರುತುರೈಪೂಂಡಿ ಕ್ಷೇತ್ರದ ಗುಡಿಸಲು ವಾಸಿ ಮತ್ತು ಸಿಪಿಐನ ಅಭ್ಯರ್ಥಿ 'ಮಾರಿಮುತ್ತು' ಮಣಿಸಿ ಶಾಸಕರಾಗಿದ್ದಾರೆ.

published on : 4th May 2021

ಚೆನ್ನೈ: ಹಿರಿಯ ಕಮ್ಯುನಿಸ್ಟ್ ನಾಯಕ ಡಿ.ಪಾಂಡಿಯಾನ್ ನಿಧನ 

ಹಿರಿಯ ಕಮ್ಯುನಿಸ್ಟ್ ನಾಯಕ, ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಡಿ ಪಾಂಡಿಯಾನ್ ಶುಕ್ರವಾರ ಬೆಳಗ್ಗೆ ಸುದೀರ್ಘ ಅನಾರೋಗ್ಯ ಬಳಿಕ ನಿಧನರಾಗಿದ್ದಾರೆ. 88 ವರ್ಷದ ಸಿಪಿಐ ರಾಷ್ಟ್ರೀಯ ಸಮಿತಿಯ ಸದಸ್ಯ ಪಾಂಡಿಯಾನ್ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಪಿ ಜವಾಹರ್ ನನ್ನು ಅಗಲಿದ್ದಾರೆ.

published on : 26th February 2021

ರಾಯಚೂರು: ಕರ್ತವ್ಯ ಲೋಪ ಆರೋಪ, ಸಿಪಿಐ ಅಮಾನತು

ಕರ್ತವ್ಯ ಲೋಪ ಆರೋಪದಡಿ ರಾಯಚೂರು ತಾಲ್ಲೂಕು ಯರಗೇರಾ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್ ಪೆಕ್ಟರ್‌ ಅಂಬಾರಾಯ ಎಂ.ಕಮಾನಮನಿ ಅವರನ್ನು ಅಮಾನತು ಮಾಡಲಾಗಿದೆ.

published on : 2nd February 2021

ನಕ್ಸಲ್ ನಿಗ್ರಹ ಯೋಜನೆಗೆ ಸಿಕ್ಕ ಪ್ರತಿಫಲ: ಒಂದಿಡೀ ಗ್ರಾಮದ ನಕ್ಸಲರು ಪೊಲೀಸರಿಗೆ ಶರಣು!

ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ಅಧಿಕಾರಿಗಳ ನಕ್ಸಲ್ ನಿಗ್ರಹ ಯೋಜನೆಗೆ ಬಹುದೊಡ್ಡ ಪ್ರತಿಫಲ ಸಿಕ್ಕಿದ್ದು, ದಂತೇವಾಡದ ಒಂದಿಡೀ ಗ್ರಾಮದ ಮಾವೋವಾದಿ ತಂಡ ಪೊಲೀಸರ ಬಳಿ ಶರಣಾಗಿದ್ದಾರೆ.

published on : 2nd February 2021

ಕಾರ್ಯಕರ್ತರ ಮನೆ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿ: ಸಿಪಿಎಂಎಲ್ ಕೇಂದ್ರ ಸಮಿತಿ ಒತ್ತಾಯ

ಜಮ್ಮು-ಕಾಶ್ಮೀರ, ದೆಹಲಿ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ನಾಗರಿಕ ಸೇವಾ ಕಾರ್ಯಕರ್ತರ ಮೇಲೆ ನಡೆದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ದಾಳಿಯನ್ನು ಸಿಪಿಎಂಎಲ್ ತೀವ್ರವಾಗಿ ಖಂಡಿಸಿದೆ.

published on : 2nd November 2020

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸೀತಾರಾಮ್ ಯೆಚೂರಿ ಬಂಧನ

ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಂದು ಬಂಧಿಸಲಾಗಿದೆ.

published on : 9th August 2019