• Tag results for CSK

ರವೀಂದ್ರ ಜಡೇಜಾ ಮತ್ತು ಚೆನ್ನೈ ತಂಡದ ನಡುವೆ ಯಾವುದೇ ರೀತಿಯ ಬಿರುಕಿಲ್ಲ; ಸಿಎಸ್‌ಕೆ

ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ಯಾವುದೇ ರೀತಿಯ ವೈಮನಸ್ಸಿಲ್ಲ ಎಂದು ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.

published on : 9th July 2022

ಐಪಿಎಲ್-2022: ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರ್; 13 ರನ್ ಗೆಲುವು

ಪುಣೆಯಲ್ಲಿ ನಡೆದ ಐಪಿಎಲ್-2022 ರ 49 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ 13 ರನ್ ಗಳ ಜಯ ದಾಖಲಿಸಿದೆ.

published on : 4th May 2022

ಐಪಿಎಲ್ 2022: ಸಿಎಸ್ ಕೆ ತಂಡದ ನಾಯಕನಾಗಿ ಎಂಎಸ್ ಧೋನಿ ಕಮ್ ಬ್ಯಾಕ್!

ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದಿದ್ದೆ. ಮತ್ತೆ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಲಿದ್ದಾರೆ. 

published on : 30th April 2022

ಐಪಿಎಲ್ 2022: ಮೂರು ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್

ಡಾ. ಡಿ.ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ 2022 ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೂರು ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿದೆ. 

published on : 22nd April 2022

ಸಿಎಸ್ ಕೆ ಸ್ಟಾರ್ ಅಂಬಾಟಿ ರಾಯುಡು ಒಂದೇ ಕೈಯಲ್ಲಿ ಹಿಡಿದ ಕ್ಯಾಚ್; ಸಾಮಾಜಿಕ ಜಾಲತಾಣದಲ್ಲಿ ವೈರಲ್

ಚೆನ್ನೈ ಸೂಪರ್ ಕಿಂಗ್ಸ್ ನ ಸ್ಟಾರ್ ಆಟಗಾರ ಅಂಬಟಿ ರಾಯುಡು, ಆಕಾಶ್ ದೀಪ್ ಅವರನ್ನು ಪೆವಿಲಿಯನ್ ಗೆ ಕಳಿಸುವ ನಿಟ್ಟಿನಲ್ಲಿ ಹಿಡಿದ ಕ್ಯಾಚ್ ಈಗ ವೈರಲ್ ಆಗತೊಡಗಿದೆ.

published on : 13th April 2022

ಐಪಿಎಲ್ 2022: ಆರ್ ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 23 ರನ್ ಗಳ ಭರ್ಜರಿ ಜಯ

ಐಪಿಎಲ್ 2022ರ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 23 ರನ್ ಗಳ ಸೋಲು ಕಂಡಿದೆ.

published on : 12th April 2022

ಸಿಎಸ್ ಕೆ ಆಲ್ ರೌಂಡರ್ ಆಟಗಾರನಿಗೆ ಗಾಯ; ಐಪಿಎಲ್ ನಿಂದ ಔಟ್

ದೀಪಕ್ ಚಹಾರ್ ಗೆ ಬೆನ್ನಿಗೆ ಗಾಯವಾಗಿದ್ದು, ಐಪಿಎಲ್-15 ರಲ್ಲಿ ಆಡುವುದು ಅನುಮಾನವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆತಂಕ ಉಂಟಾಗಿದೆ.

published on : 12th April 2022

ಐಪಿಎಲ್ 2022: ರಾಬಿನ್ ಉತ್ತಪ್ಪ ಅರ್ಧಶತಕ ವ್ಯರ್ಥ, ಆರು ವಿಕೆಟ್ ಗಳಿಂದ ಲಕ್ನೋ ಗೆಲುವು!

ಇಲ್ಲಿನ ಬ್ರಾಬೌರ್ನೆ ಸ್ಟೇಡಿಯಂ ನಲ್ಲಿ ಗುರುವಾರ ನಡೆದ ಐಪಿಎಲ್ 2022 ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

published on : 1st April 2022

ಐಪಿಎಲ್ 2022: ಕೆಕೆಆರ್ ಶುಭಾರಂಭ, 6 ವಿಕೆಟ್ ಗಳಿಂದ ಚೆನ್ನೈ ವಿರುದ್ಧ ಗೆಲುವು

ಐಪಿಎಲ್ 2022 ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದ ಕೆಕೆಆರ್ ತಂಡ ಶುಭಾರಂಭ ಮಾಡಿದೆ.

published on : 26th March 2022

ಐಪಿಎಲ್ 2022: ಧೋನಿ ಅರ್ಧಶತಕ,  131 ರನ್ ಗಳಿಗೆ ಚೆನ್ನೈ ಕಟ್ಟಿಹಾಕಿದ ಕೆಕೆಆರ್

ಬರೋಬ್ಬರಿ ಮೂರು ವರ್ಷಗಳ ಬಳಿಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಅರ್ಧ ಶತಕ ಬಾರಿಸಿದ್ದಾರೆ. ಆದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ  ಕೇವಲ 131 ರನ್ ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಟ್ಟಿಹಾಕಿದೆ.

published on : 26th March 2022

ಐಪಿಎಲ್ 2022 ವೇಳಾಪಟ್ಟಿ ಬಿಡುಗಡೆ: ಮಾರ್ಚ್ 26ರಂದು CSK-KKR ಮೊದಲ ಪಂದ್ಯ

ಇಂಡಿಯನ್ ಪ್ರೀಮಿಯರ್ ಲೀಗ್ – 2022ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್ 26 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK Vs KKR) ಮುಖಾಮುಖಿಯಾಗಲಿವೆ.

published on : 6th March 2022

ಧೋನಿಯ ನಿಷ್ಠೆ ಕಳೆದುಕೊಂಡರಾ ರೈನಾ?: ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದಕ್ಕೆ ಸೈಮನ್ ಡೌಲ್ ಹೇಳಿದ್ದಿಷ್ಟು!

ಐಪಿಎಲ್ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಸುರೇಶ್ ರೈನಾರನ್ನು ಯಾವುದೇ ತಂಡ ಖರೀದಿಸಿಲ್ಲ. ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. 

published on : 17th February 2022

ಚೆನ್ನೈ ತಂಡದ ಜೆರ್ಸಿಯನ್ನು ಎಂಎಸ್ ಧೋನಿ ಪಾಕ್ ಕ್ರಿಕೆಟಿಗನಿಗೆ ಉಡುಗೊರೆಯಾಗಿ ಕೊಟ್ಟಿದ್ದೇಕೆ ಗೊತ್ತಾ?

ಟೀಂ ಇಂಡಿಯಾ ಮಾಜಿ ನಾಯಕ ಮತ್ತು ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರ ದೊಡ್ಡ ಅಭಿಮಾನಿ ಪಾಕಿಸ್ತಾನದ ಕ್ರಿಕೆಟಿಗ ಹ್ಯಾರಿಸ್ ರೌಫ್ ಅವರಿಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

published on : 7th January 2022

ನನ್ನ ಕೊನೆಯ ಟಿ20 ಪಂದ್ಯವನ್ನು ಚೆನ್ನೈನಲ್ಲಿ ಆಡುವ ಭರವಸೆ ಇದೆ: ಎಂಎಸ್ ಧೋನಿ

ಮಹೇಂದ್ರ ಸಿಂಗ್ ಧೋನಿ(ಎಂಎಸ್ ಧೋನಿ) ಐಪಿಎಲ್‌ನಲ್ಲಿ ನಿವೃತ್ತಿಯ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಧೋನಿ ಅವರು ತಮ್ಮ ವೃತ್ತಿಜೀವನದಲ್ಲಿ ಯಾವಾಗಲೂ ಯೋಜನೆಗಳನ್ನು ರೂಪಿಸುವ ಮೂಲಕ ಕ್ರಿಕೆಟ್ ಆಡುತ್ತಾರೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದರು.

published on : 20th November 2021

ನಾನು ಇನ್ನು ಐಪಿಎಲ್ ಆಡುವುದನ್ನು ಬಿಟ್ಟಿಲ್ಲ: ಧೋನಿ

ಚೆನ್ನೈ ಸೂಪರ್ ಕಿಂಗ್ಸ್  ಪರ ನಾಲ್ಕನೇ  ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಮಹೇಂದ್ರ ಸಿಂಗ್ ಧೋನಿ  ಇನ್ನೂ ಐಪಿಎಲ್ ಆಡುವುದನ್ನು ಬಿಟ್ಟಿಲ್ಲ ಎಂದು ದೃಢಪಡಿಸಿದ್ದಾರೆ.

published on : 16th October 2021
1 2 3 > 

ರಾಶಿ ಭವಿಷ್ಯ