• Tag results for Canada

ಅಮೆರಿಕಾ- ಕೆನಡಾ ಗಡಿಯಲ್ಲಿ ಮೈ ಕೊರೆಯುವ ಚಳಿ: ಮಗು ಸೇರಿ ನಾಲ್ವರು ಭಾರತೀಯರ ಸಾವು; ಭಾರತ ಕಳವಳ

ರಕ್ತ ಹೆಪ್ಪುಗಟ್ಟುವಂತಹ ಚಳಿ. ಮೈನಸ್ 36 ಡಿಗ್ರಿ ಸೆಲ್ಸಿಯಸ್ ತಾಪಮಾನ, ಎಲ್ಲೆಲ್ಲೂ ಹಿಮ .. ಜೊತೆಗೆ ಭಾರಿ ಹಿಮಪಾತ, ಇಂತಹ ಭೀಕರ ವಾತಾವರಣದಲ್ಲಿ ಕೆನಡಾದಿಂದ ಅಕ್ರಮವಾಗಿ ಅಮೆರಿಕಾ ಪ್ರವೇಶಿಸಲು ಮಗು ಸೇರಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಪ್ರಯತ್ನ ನಡೆಸಿದ್ದು, ಈ ವೇಳೆ ರಕ್ತ ಹೆಪ್ಪುಗಟ್ಟಿ ನಾಲ್ವರೂ ಸಾವನ್ನಪ್ಪಿರುವ ಘಟನೆ...

published on : 22nd January 2022

ಚೀನಾದ ವಿರುದ್ಧ ಪಶ್ಚಿಮದ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ: ಕೆನಡಾ ಪ್ರಧಾನಿ ಟ್ರುಡೊ

ಆಗಾಗ್ಗೆ ಪಶ್ಚಿಮದ ರಾಷ್ಟ್ರಗಳನ್ನು ಪರಸ್ಪರ ಎತ್ತಿಕಟ್ಟುವ ನಾಟಕವಾಡುತ್ತಿರುವ ಚೀನಾದ ವಿರುದ್ಧ ಪಶ್ಚಿಮ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

published on : 26th December 2021

ಬಾಲಿವುಡ್ ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಬಾಲಿವುಡ್ ಹಿರಿಯ ನಟಿ, ದಿವಂಗತ ಹಾಸ್ಯನಟ ಮೆಹಮೂದ್ ಅವರ ಸಹೋದರಿ ಮಿನೂ ಮುಮ್ತಾಜ್ ಶನಿವಾರ ಮುಂಜಾನೆ ಕೆನಡಾದಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

published on : 23rd October 2021

ಟ್ರೂಡೋ ಬಹುಮತ ಕೊರತೆ; ಸಂಸತ್ ಗೆ 17 ಇಂಡೋ-ಕೆನೆಡಿಯನ್ನರ ಆಯ್ಕೆ

ಕ್ಷಿಪ್ರ ಚುನಾವಣೆಯಲ್ಲಿ ಬಹುಮತ ಸಾಧಿಸುವುದಕ್ಕೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ವಿಫಲಗೊಂಡಿದ್ದು, ಭಾರತೀಯ ಮೂಲದ 17 ಮಂದಿ ಕೆನೆಡಿಯನ್ನರು ಸಂಸತ್ ಗೆ ಆಯ್ಕೆಯಾಗಿದೆ.

published on : 21st September 2021

ಯುದ್ಧಗ್ರಸ್ತ ಆಫ್ಘಾನಿಸ್ತಾನದ 20,000 ಹಿಂದೂ, ಸಿಖ್ ಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲಿರುವ ಕೆನಡಾ

ಯುದ್ಧಗ್ರಸ್ತ ಆಫ್ಘಾನಿಸ್ತಾನದ 20,000 ಹಿಂದೂ, ಸಿಖ್ ಸಮುದಾಯದ ಮಂದಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಕೆನಡಾ ಮುಂದಾಗಿದೆ. 

published on : 15th August 2021

ಕೋವಿಡ್-19: ಭಾರತೀಯ ವಿಮಾನಗಳಿಗೆ ಕೆನಡಾ ನಿಷೇಧ

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಭಾರತದಿಂದ ಬರುವ ವಿಮಾನಗಳನ್ನು ಮುಂದಿನ ಸೆಪ್ಟೆಂಬರ್ ಅಂತ್ಯದವರೆಗೆ ಕೆನಡಾ ಸರ್ಕಾರ ನಿ಼ಷೇಧ ಮಾಡಿ ಆದೇಶ ಹೊರಡಿಸಿದೆ.

published on : 10th August 2021

ಕೋವಿಡ್ ಭೀತಿ: ಭಾರತೀಯ ಪ್ರಯಾಣಿಕರಿಗೆ ಕೆನಡಾ ಪ್ರವೇಶ ನಿಷೇಧ ಆಗಸ್ಟ್ 21 ರವರೆಗೆ ಮುಂದುವರಿಕೆ

ಕೋವಿಡ್-19 ಡೆಲ್ಟಾ ರೂಪಾಂತರದಿಂದಾಗಿ ಭಾರತದಿಂದ ಒಳಬರುವ ಪ್ರಯಾಣಿಕರ ವಿಮಾನಗಳ ನಿಷೇಧವನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವುದಾಗಿ ಕೆನಡಾ ಸರ್ಕಾರ ಜುಲೈ 19, 2021 ರ ಸೋಮವಾರದ ಹೇಳಿಕೆಯಲ್ಲಿ ತಿಳಿಸಿದೆ.

published on : 20th July 2021

ಕೋವಿಡ್ ಉಲ್ಬಣ: ಭಾರತ, ಪಾಕಿಸ್ತಾನದ ವಿಮಾನ ಸೇವೆ ರದ್ದುಗೊಳಿಸಿದ ಕೆನಡಾ

ಭಾರತ ಮತ್ತು ಪಾಕಿಸ್ತಾನದ ಎಲ್ಲ ಪ್ರಯಾಣಿಕ ವಿಮಾನಗಳನ್ನು ಕೆನಡಾ ಸರ್ಕಾರ ಗುರುವಾರ 30 ದಿನಗಳ ಕಾಲ ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ. 

published on : 23rd April 2021

ಜೂಮ್ ಕಾಲ್ ವೇಳೆ ಎಡವಟ್ಟು: ನಗ್ನವಾಗಿ ಕಾಣಿಸಿಕೊಂಡ ಕೆನಡಾ ಎಂಪಿ!

ಹೌಸ್ ಆಫ್ ಕಾಮನ್ಸ್ ಜೂಮ್ ಕಾನ್ಫರೆನ್ಸ್ ಸಭೆ ವೇಳೆ ಕೆನಡಾದ ಶಾಸಕರೊಬ್ಬರು ಬೆತ್ತಲೆಯಾಗಿ ಕಾಣಿಸಿಕೊಂಡು ಮುಜುಗರಕ್ಕೀಡಾಗಿದ್ದು ಇದೀಗ ತಮ್ಮ ಸಹೋದ್ಯೋಗಿಗಳಿಗೆ ಕ್ಷಮೆಯಾಚಿಸಿದ್ದಾರೆ.

published on : 15th April 2021

ರೈತರ ಪ್ರತಿಭಟನೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ಮೋದಿ ಜೊತೆ ಚರ್ಚೆ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಉತ್ತಮ ಮಾತುಕತೆ ನಡೆಸಿದ್ದು ಪ್ರಜಾಸತ್ತಾತ್ಮಕ ತತ್ವಗಳು, ಇತ್ತೀಚಿನ ಪ್ರತಿಭಟನೆಗಳು, ಎರಡೂ ದೇಶಗಳ ಬದ್ಧತೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

published on : 11th February 2021

ಭಾರತಕ್ಕಾಗಿ ಕೆನಡಾದಲ್ಲಿ ತಿರಂಗ ರ್ಯಾಲಿ: ಖಲಿಸ್ತಾನಿ ವಿರುದ್ಧ ಸಿಖ್ ಸಮುದಾಯದ ಆಕ್ರೋಶ, ವಿಡಿಯೋ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ವಿರೋಧಿಸಿದಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನು ಕೆನಡಾದಲ್ಲಿ ಖಲಿಸ್ತಾನಿಗಳ ವಿರುದ್ಧ ಭಾರತದ ಪರವಾಗಿ ಸಿಖ್ ಸಮುದಾಯ ತಿರಂಗ ರ್ಯಾಲಿ ನಡೆದಿದೆ.

published on : 6th February 2021

ಕೆನಡಾದಲ್ಲೂ ಕಾಣಿಸಿಕೊಂಡ ಹೊಸ ಮಾದರಿ ಕೊರೋನ ಸೋಂಕು

ಬ್ರಿಟನ್ ನಲ್ಲಿ ಕಾಣಿಸಿಕೊಂಡ ಹೊಸ ಕೊರೋನ ಪ್ರಬೇಧದ ನಂತರ ನಿಧಾನ ವಾಗಿ ಅದು ಇತರೆ ದೇಶಗಳಿಗೂ ಹಬ್ಬತ್ತಿದ್ದು ಕೆನಡಾದಲ್ಲಿ ಹೊಸ , ರೂಪಾಂತರದ ಎರಡು ಹೊಸ ಕೊರೋನ ಸೋಂಕು ಪ್ರಕರಣ ದಾಖಲಾಗಿದೆ.

published on : 27th December 2020

ರೈತರ ಪ್ರತಿಭಟನೆಯಲ್ಲಿ ಭಾಗಿಯಾಗುವುದಕ್ಕಾಗಿ ದೀರ್ಘಕಾಲ ಭಾರತದಲ್ಲೇ ಉಳಿಯಲಿದ್ದಾರೆ ಕೆನಡಾ ವ್ಯಕ್ತಿ

ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ ಒಂದು ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕಾಗಿ ಒಂದು ವಾರದ ಹಿಂದೆ...

published on : 24th December 2020

ಕೆನಡಾದಲ್ಲಿ ಬಲೂಚ್ ಹೋರಾಟಗಾರ್ತಿ ಕರೀಮಾ ಬಲೂಚ್ ನಿಗೂಢ ಸಾವು

ಪಾಕಿಸ್ತಾನವನ್ನು ತ್ಯಜಿಸಿ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಮಹಿಳೆ ಕರೀಮಾ ಬಲೂಚ್ ಕೆನಡಾದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. 

published on : 22nd December 2020

ಭಾರತದಲ್ಲಿ ರೈತರ ಪ್ರತಿಭಟನೆಗೂ ಕೆನಡಾ ಮತ್ತು ಇಂಗ್ಲೆಂಡಿಗೂ ಏನು ಸಂಬಂಧ?

ಹಣಕ್ಲಾಸು -ರಂಗಸ್ವಾಮಿ ಮೂಕನಹಳ್ಳಿ

published on : 10th December 2020
1 2 > 

ರಾಶಿ ಭವಿಷ್ಯ