• Tag results for Cancer

ಕ್ಯಾನ್ಸರ್ ರೋಗಿಗಳ ನೆಚ್ಚಿನ ಔಷಧ ಪದ್ಧತಿ ಆಯುರ್ವೇದ: ಸಮೀಕ್ಷೆಯಿಂದ ಬಹಿರಂಗ

ದೇಶದಲ್ಲಿರುವ ಕ್ಯಾನ್ಸರ್ ರೋಗಿಗಳಲ್ಲಿ ಶೇ.85 ಪ್ರತಿಶತಕ್ಕೂ ಹೆಚ್ಚಿನ ಮಂದಿ ಆಯುರ್ವೇದ ಔಷಧ ಪದ್ಧತಿಯನ್ನು ಪ್ರಿಫರ್ ಮಾಡುತ್ತಿರುವುದಾಗಿ ತಿಳಿದುಬಂದಿದೆ.

published on : 8th September 2021

ಕ್ಯಾನ್ಸರ್ ಗೆ ರಿಯಾಯಿತಿ ದರದಲ್ಲಿ ಔಷಧ ದೊರಕಿಸಲು ಸೊಸೈಟಿ ಸ್ಥಾಪನೆಗೆ ಚಿಂತನೆ: ಬಸವರಾಜ ಬೊಮ್ಮಾಯಿ

ಕ್ಯಾನ್ಸರ್ ಪೀಡಿತರಿಗೆ  ಔಷಧಿಯ ವೆಚ್ಛ ಭರಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಸಹಯೋಗದಲ್ಲಿ  ಕನಿಷ್ಠ ದರದಲ್ಲಿ ಚಿಕಿತ್ಸೆ ಕೊಡುವ ವ್ಯವಸ್ಥೆ ಕಲ್ಪಿಸಲು ಸೊಸೈಟಿಯನ್ನು ಸ್ಥಾಪನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

published on : 23rd August 2021

ತಮಿಳು ಕಿರುತೆರೆಯ ಜನಪ್ರಿಯ ನಿರೂಪಕ, ನಟ ಆನಂದ ಕಣ್ಣನ್ ನಿಧನ

1990 ಮತ್ತು 2000 ರ ದಶಕದಲ್ಲಿ ತಮಿಳು ಕಿರುತೆರೆಯಲ್ಲಿ ಜನಪ್ರಿಯ ನಿರೂಪಕರಾಗಿದ್ದ ಆನಂದ ಕಣ್ಣನ್ ಸೋಮವಾರ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.

published on : 17th August 2021

ಧೂಮಪಾನ ಮುಕ್ತ ಹೋಟೆಲ್/ರೆಸ್ಟೋರೆಂಟ್‌ಗಳು: ಆರೋಗ್ಯ ಮತ್ತು ವ್ಯವಹಾರದ ಸಮಗೆಲುವು

ಧೂಮಪಾನಕ್ಕೆ ಅವಕಾಶ ನೀಡದ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಅಧಿಕ ವ್ಯವಹಾರವನ್ನು ನಡೆಸುತ್ತಿವೆ ಎಂಬ ವಿಚಾರ ಅಧ್ಯಯನಗಳಿಂದ ತಿಳಿದುಬಂದಿದೆ.

published on : 16th July 2021

ಭಾರತದ 62,100 ಸೇರಿ, 2020ರಲ್ಲಿ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣ: ಸಂಶೋಧನಾ ವರದಿ

ಕಳೆದ ವರ್ಷ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧನಾ ವರದಿಯೊಂದು ಹೊರಹಾಕಿದೆ.

published on : 16th July 2021

ಚಾಮರಾಜನಗರ: ಕೋವಿಡ್'ಗೆ ಸೆಡ್ಡು ಹೊಡೆದು ಇತರರಿಗೆ ಪ್ರೇರಣೆಯಾದ ಕ್ಯಾನ್ಸರ್ ಪೀಡಿತ ರೈತ!

ಕ್ಯಾನ್ಸರ್ ನಿಂದ ಗುಣಮುಖವಾಗುವುದೇ ಕಷ್ಟ, ಹೀಗಿರುವಾಗ ಕೋವಿಡ್ ಬಂದರೆ ಇನ್ನೇನು ಗತಿ... ಚಾಮರಾಜನಗರದ ಕ್ಯಾನ್ಸರ್ ಪೀಡಿತ ರೈತರೊಬ್ಬರು ಕೊರೋನಾ ವಿರುದ್ಧ ಹೋರಾಡಿ, ಗೆದ್ದು ಹೊಸ ಭರವಸೆ ಮೂಡಿಸಿದ್ದಾರೆ. 

published on : 12th July 2021

ಪ್ಲಾಸ್ಮಾ ಬಳಿಕ ಕೂದಲು ದಾನ ಮಾಡಿ ಮಾದರಿಯಾದ ಸ್ಯಾಂಡಲ್ ವುಡ್ ನಟಿ ಕಾವ್ಯಾ ಶಾಸ್ತ್ರಿ

ಕೊರೋನಾ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಿದ್ದ ಸ್ಯಾಂಡಲ್ ವುಡ್ ನಟಿ ಕಾವ್ಯಾ ಶಾಸ್ತ್ರಿಇದೀಗ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿ ಮಾದರಿಯಾಗಿದ್ದಾರೆ.

published on : 5th July 2021

ಕೋಟ್ಪಾ ಕಾಯ್ದೆಗೆ ತಿದ್ದುಪಡಿಗೆ ಒತ್ತಾಯಿಸಿ ಕ್ಯಾನ್ಸರ್ ಜಯಿಸಿದವರಿಂದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪತ್ರ

ಕೋವಿಡ್ ಮೂರನೇ ಮತ್ತು ಭವಿಷ್ಯದ ಅಲೆಗಳ ವಿರುದ್ಧ ಹೋರಾಡಲು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತಂದು ತಂಬಾಕು ಮಾರಾಟ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಉಗುಳುವಿಕೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಕ್ಯಾನ್ಸರ್ ಜಯಿಸಿದವರು ಕೇಂದ್ರ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

published on : 23rd June 2021

ಕೋವಿಡ್ ಗೆ ಸೆಡ್ಡು ಹೊಡೆದ ಕ್ಯಾನ್ಸರ್ ರೋಗಿ: ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಅತಿಮುಖ್ಯ!

ಕ್ಯಾನ್ಸರ್ ನಿಂದ ಗುಣಮುಖವಾಗುವುದೇ ಕಷ್ಟ, ಹೀಗಿರುವಾಗ ಕೋವಿಡ್ ಬಂದರೆ ಇನ್ನೇನು ಗತಿ, ನಗರದ ಕುಟುಂಬವೊಂದು ಕೋವಿಡ್ ಗೆ ಸೆಡ್ಡುಹೊಡೆದಿದ್ದಾರೆ

published on : 21st May 2021

ಟೀಂ ಇಂಡಿಯಾ ಕ್ರಿಕೆಟಿಗ ಭುವನೇಶ್ವರ್ ಕುಮಾರ್ ತಂದೆ ಕ್ಯಾನ್ಸರ್ ನಿಂದ ನಿಧನ

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ (63) ಅವರು ತಮ್ಮ ಮೀರತ್ ನಿವಾಸದಲ್ಲಿ ಗುರುವಾರ ನಿಧನರಾದರು. 

published on : 20th May 2021

ಕ್ಯಾನ್ಸರ್ ರೋಗಿಗಳಿಗೆ ಭರವಸೆಯ ಬೆಳ್ಳಿಗೆರೆ: ಅಪರೂಪದ ಪ್ರಾಯೋಗಿಕ ಚಿಕಿತ್ಸೆ!

ಪೆರಿಟೋನಿಯಲ್ ಕಾರ್ಸಿನೊಮಾಟೋಸಿಸ್ (ಪಿಸಿ) ನಮ್ಮ ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ತೆಳುವಾದ ಪೊರೆಯಾದ ಪೆರಿಟೋನಿಯಂ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ರೂಪವಾಗಿದೆ. ಭಾರತದಲ್ಲಿ, ಪಿಸಿ ಕ್ಯಾನ್ಸರ್ ಉಂಟುಮಾಡಬಲ್ಲ ಸಾಮಾನ್ಯ ಅಂಡಾಶಯ ಎಂದು ಭಾವಿಸಲಾಗಿದೆ.

published on : 6th May 2021

ಹ್ಯಾರಿ ಪಾಟರ್ ಚಿತ್ರದ ನಟಿ ಹೆಲೆನ್ ಮೆಕ್ರೋರಿ ನಿಧನ

ಹ್ಯಾರಿ ಪಾಟರ್ ಸಿನಿಮಾಗಳಲ್ಲಿ ನಟಿಸಿದ್ದ ಬ್ರಿಟಿಷ್ ನಟಿ ಹೆಲೆನ್ ಮೆಕ್ರೋರಿ ಅವರು ನಿಧನ ಹೊಂದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.

published on : 17th April 2021

ಬಾಲಿವುಡ್ ಖ್ಯಾತ ನಟಿ ಕಿರಣ್ ಖೇರ್'ಗೆ ಬ್ಲಡ್ ಕ್ಯಾನ್ಸರ್!

ಬಾಲಿವುಡ್ ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಕಿರಣ್ ಖೇರ್ ಅವರು ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ. 

published on : 1st April 2021

ಕ್ಯಾನ್ಸರ್ ಪೀಡಿತ ದುರ್ಬಲವರ್ಗದ ಮಕ್ಕಳಿಗೆ 18 ವರ್ಷಗಳಿಂದ ಸಹಾಯ ಮಾಡುತ್ತಿರುವ ನಟ ಒಬೇರಾಯ್!

 ಬಾಲಿವುಡ್ ನಟ ವಿವೇಕ್ ಒಬೇರಾಯ್ ಕಳೆದ 18 ವರ್ಷಗಳಿಂದಲೂ ಅನೇಕ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ನೆರವು ನೀಡುತ್ತಾ ಬಂದಿದ್ದಾರೆ. ವಿಶ್ವ ಕ್ಯಾನ್ಸರ್ ದಿನದ ಸಂದರ್ಭದಲ್ಲಿ ಅವರ ಸೇವೆಯನ್ನು ನೆನಪಿಕೊಂಡಿರುವ 'ಯುವ' ನಟ,  ದೇವತೆಗಳಿಗೆ ಸಹಾಯ ಮಾಡುವ ಅವಕಾಶ ದೊರೆತಿರುವುದು  ಆಶೀರ್ವಾದ ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ.

published on : 4th February 2021

ವಿಶ್ವ ಕ್ಯಾನ್ಸರ್ ದಿನಾಚರಣೆ: 'ತಂಬಾಕಿನ ಮೇಲಿನ ತೆರಿಗೆ ಹೆಚ್ಚಿಸುವ ಸುವರ್ಣಾವಕಾಶವನ್ನು ಕೇಂದ್ರ ಕಳೆದುಕೊಂಡಿದೆ'!

ಕೇಂದ್ರ ಬಜೆಟ್ ನಲ್ಲಿ ತಂಬಾಕಿನ ಮೇಲಿನ ತೆರಿಗೆ ಹೆಚ್ಚಿಸುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ಕಳೆದುಕೊಂಡಿದ್ದು, ಸಾರ್ವಜನಿಕ ಸ್ಥಳಗಳನ್ನು ಶೇ. 100 ರಷ್ಟು ತಂಬಾಕು ಹೊಗೆರಹಿತ ಸ್ಥಳಗಳನ್ನಾಗಿ ಮಾಡಬೇಕು ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಒತ್ತಾಯಿಸಿದ್ದಾರೆ. 

published on : 4th February 2021
1 2 >