- Tag results for Captain Vikram Batra
![]() | "ಬಾತ್ರಾ ಪರ್ವತ ತುದಿ"ಗೆ ತೆರಳಿ ಕ್ಯಾಪ್ಟನ್ ವಿಕ್ರಮ್ ಬಾತ್ರಾಗೆ ಗೌರವಾರ್ಪಣೆ ಮಾಡಿದ ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ!ಕಾರ್ಗಿಲ್ ಯುದ್ಧದಲ್ಲಿ ಶೌರ್ಯ ಮೆರೆದಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಬಲಿದಾನ ದಿನದಂದು ಅವರನ್ನು ಸ್ಮರಿಸಲು ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ ಸುಖೋಯ್-30 ಎಂಕೆಐ ನಲ್ಲಿ ಬಾತ್ರಾ ಪರ್ವತ ತುದಿಗೆ ತೆರಳಿ ಗೌರವಾರ್ಪಣೆ ಮಾಡಿದ್ದಾರೆ. |