• Tag results for Casting Couch

ಹಾಸಿಗೆ ಹಂಚಿಕೊಳ್ತೀಯಾ ಅಂದ್ರೆ ಮೂರು ಪಟ್ಟು ಹೆಚ್ಚು ಸಂಭಾವನೆ ಕೊಡ್ತೀನಿ: ನಟಿ ಮಾನ್ವಿ ಆರೋಪ

ದೇಶದಲ್ಲಿ ಕಾಸ್ಟಿಂಗ್ ಕೌಚ್ ಆರೋಪಗಳು ಹೊರಗೆ ಬರುತ್ತಲೇ ಇವೆ. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ನಟಿ ಮಾನ್ವಿ ಗಾಗ್ರೂ.

published on : 10th April 2020

ಸ್ಟಾರ್ ನಟನ ಮಗಳಾಗಿದ್ದರೂ ನನ್ನನ್ನು ಮಂಚಕ್ಕೆ ಕರೆದಿದ್ರೂ, ಮಾಣಿಕ್ಯ ನಟಿಯ ಶಾಕಿಂಗ್ ಹೇಳಿಕೆ!

ಕನ್ನಡದ ರಾಜಕುಮಾರ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್ ಅಭಿನಯಿಸಿದ್ದರು. ಅವರ ಪುತ್ರಿ ವರಲಕ್ಷ್ಮೀ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು. 

published on : 3rd March 2020

64 ವರ್ಷದ ನಿರ್ಮಾಪಕರೊಬ್ಬರು ನನ್ನ ಟಾಪ್ ಮೇಲೆ ಎತ್ತು ಅಂದಿದ್ರೂ: ಬಾಲಿವುಡ್ ನಟಿಯ ಕಣ್ಣೀರ ಮಾತು

ಏನೆಲ್ಲಾ ಕನಸುಗಳನ್ನು ಹೊತ್ತುಕೊಂಡು ಯುವತಿಯರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಇಲ್ಲಿ ತಮ್ಮಗೆ ಆರಂಭದಲ್ಲೇ ಕಹಿ ಅನುಭವಗಳು ಆಗುತ್ತದೆ ಎಂದು ಬಾಲಿವುಡ್ ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

published on : 9th January 2020