• Tag results for Censor Board

'ದಿ ಕಾಶ್ಮೀರ್ ಫೈಲ್ಸ್‌' ಬಿಡುಗಡೆಗೆ ನ್ಯೂಜಿಲೆಂಡ್ ಸೆನ್ಸಾರ್ ಮಂಡಳಿ ತಡೆ

ನ್ಯೂಜಿಲೆಂಡ್‌ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ಬಿಡುಗಡೆಗೆ ಮುಂಚೆಯೇ ಸದ್ದು ಮಾಡಿದೆ. ನ್ಯೂಜಿಲೆಂಡ್‌ನಲ್ಲಿ  ಬಿಡುಗಡೆಗೆ ಮುಂಚೆಯೇ  ಚಲನಚಿತ್ರವು ಬೇರೆಡೆಗಳಲ್ಲಿ ಸಾರ್ವಜನಿಕರಿಂದ  ಪ್ರಶಂಸೆ ಪಡೆದಿದ್ದರೂ, ಇನ್ನೂ ಕೆಲವರಲ್ಲಿ  ಕೋಪವನ್ನೂ ಉಂಟು ಮಾಡಿದೆ.  

published on : 19th March 2022

'ಒಂದಾನೊಂದು ಕಾಲದಲ್ಲಿ' ಚಿತ್ರಕ್ಕೆ ಯು/ಎ ಪ್ರಮಾಣಪತ್ರ

ಸಂತೋಷ್ ಕೊಡೆಂಕೇರಿ ನಿರ್ದೇಶನದ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಸಿನಿಮಾ ಸೆನ್ಸಾರ್ ಪೂರ್ಣಗೊಳಿಸಿದ್ದು ಯು/ಎ ಪ್ರಮಾಣಪತ್ರ ಪಡೆದಿದೆ.

published on : 9th March 2022

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ

ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲಾಗುತ್ತಿದೆ, ಈ ನಡುವೆ ಸೆನ್ಸಾರ್ ಮಂಡಳಿ ಸಿನಿಮಾಗೆ ಯು/ಎ ಪ್ರಮಾಣಪತ್ರ ನೀಡಿದೆ.

published on : 24th January 2022

ಪಬ್ಲಿಕ್ ನಿಮ್ಮ ಕಂಟೆಂಟ್ ಅನ್ನು ನೋಡಬೇಕು ಅಂದರೆ ಅವರ ಭಾವನೆಗಳನ್ನು ಗೌರವಿಸಬೇಕು: ಒಟಿಟಿ ಬಗ್ಗೆ ಪ್ರಸೂನ್ ಜೋಶಿ 

ಈ ಹಿಂದೆ ಹಲವು ಒಟಿಟಿ ಪ್ಲಾಟ್ ಫಾರ್ಮುಗಳಲ್ಲಿ ಪ್ರಸಾರವಾದ ಕೆಲ ಧಾರಾವಾಹಿ ಸರಣಿ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಅವುಗಳಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.

published on : 24th November 2021

ರಾಶಿ ಭವಿಷ್ಯ