• Tag results for Chandan Shetty

ನೋಡು ಶಿವ ಕನ್ನಡ ಆಲ್ಬಂ ವಿಡಿಯೋ ಸಾಂಗ್‌ನಲ್ಲಿ ಕುಣಿದ ಮೇಘಾ ಶೆಟ್ಟಿ!

ಜೊತೆಜೊತೆಯಲಿ ಕನ್ನಡ ಧಾರವಾಹಿಯಲ್ಲಿ ಅಭಿಯಸಿರುವ ಮೇಘಾ ಶೆಟ್ಟಿ ಇದೀಗ ಕನ್ನಡ ಆಲ್ಬಂ ವಿಡಿಯೋ ಸಾಂಗ್ ನಲ್ಲಿ ಕುಣಿದಿದ್ದಾರೆ. ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ ಹಾಡಿದ್ದಾರೆ.

published on : 7th March 2021

ಚಂದನ್ ಶೆಟ್ಟಿ 'ಪಾರ್ಟಿ ಫ್ರೀಕ್' ರ್ಯಾಪ್ ಸಾಂಗ್!

ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಮೂಡಿಬಂದಿರುವ ಪಾರ್ಟಿ ಫ್ರೀಕ್ ವಿಡಿಯೋ ಸಾಂಗ್ ಸಖತ್ ವೈರಲ್ ಆಗಿದೆ. ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅಭಿನಯದ ವಿಡಿಯೋ ಸಾಂಗ್.

published on : 29th December 2020

ಚಂದನ್ ಶೆಟ್ಟಿಯ 'ಕೋಲುಮಂಡೆ' ಆಲ್ಬಂ ವಿಡಿಯೋ!

ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಕೋಲುಮಂಡೆ ಆಲ್ಪಂ ವಿಡಿಯೋ ಬಿಡುಗಡೆಯಾಗಿದೆ.

published on : 22nd August 2020