• Tag results for Chennai Test

ಚೆನ್ನೈ: ಪ್ರಧಾನಿ ಮೋದಿಯಿಂದ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಕ್ಷಿನೋಟ; ಟ್ವೀಟ್

ಭಾರತ-ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ಚೆನ್ನೈ ನಲ್ಲಿ ನಡೆಯುತ್ತಿದ್ದು, ಪ್ರಧಾನಿ ಸಹ ಈ ಟೆಸ್ಟ್ ಪಂದ್ಯವನ್ನು ದೂರದಿಂದ ಕ್ಷಣಕಾಲ ನೋಡಿದ್ದಾರೆ. 

published on : 14th February 2021

ಜಾಸ್ತಿ ಖುಷಿ ಪಡಬೇಡಿ ಅಂತಾ ಹೇಳಿದ್ದೆ ಈಗ ಗೊತ್ತಾಯ್ತಾ: ಹೀನಾಯ ಸೋಲಿನ ಬೆನ್ನಲ್ಲೇ ಭಾರತೀಯರ ಕಾಲೆಳೆದ ಕೆವಿನ್ ಪೀಟರ್ಸನ್!

ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 227 ರನ್ ಗಳಿಂದ ಹೀನಾಯ ಸೋಲು ಕಂಡಿದ್ದು ಇದರ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಭಾರತೀಯ ಅಭಿಮಾನಿಗಳ ಕಾಲೆಳೆದಿದ್ದಾರೆ. 

published on : 9th February 2021

ಚೆನ್ನೈ ಟೆಸ್ಟ್: ಮತ್ತೆ ಎಡವಿದ ರೋಹಿತ್, ದಾಖಲೆಯ ರನ್ ಚೇಸಿಂಗ್​ನಲ್ಲಿ ಚೀಪಾಗಿ ಔಟಾದ ಹಿಟ್ ಮ್ಯಾನ್!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪುಟಿದೆದ್ದಿರುವ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೇಡ್ ಆಟಗಾರರನ್ನು ಕೇವಲ 178 ರನ್ ಗಳಿಗೆ ಆಲೌಟ್ ಮಾಡಿದೆ. ಇನ್ನು 420 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಮೊದಲ ಆಘಾತ ಎದುರಾಗಿದ್ದು ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮತ್ತೆ ಎಡವಿದ್ದಾರೆ.

published on : 8th February 2021

ರಾಶಿ ಭವಿಷ್ಯ