social_icon
  • Tag results for China

ಕೊರೋನಾ ನಡುವೆಯೇ ಚೀನಾದಲ್ಲಿ 'ಹಕ್ಕಿಜ್ವರ' ಕಾಟ: ಮಾನವರಲ್ಲಿ ಸೋಂಕು ಪತ್ತೆ!

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ತತ್ತರಿಸುತ್ತಿರುವ ಚೀನಾದಲ್ಲಿ ಇದೀಗ ಹೊಸದೊಂದು ತಲೆನೋವು ಆರಂಭವಾಗಿದ್ದು, ಕೋವಿಡ್-19 ಜೊತೆಯಲ್ಲೇ ಪಕ್ಷಿಗಳಲ್ಲಿ ಕಾಣುತ್ತಿದ್ದ ಹಕ್ಕಿ ಜ್ವರ ಇದೀಗ ಮಾನವರಲ್ಲಿ ಕಾಣಿಸಿಕೊಂಡಿದೆ.

published on : 27th April 2022

ರಕ್ಷಣಾ ವಲಯಕ್ಕೆ ಹೆಚ್ಚಿನ ಹಣ ವೆಚ್ಚ; ಅಮೆರಿಕ. ಚೀನಾ ಬಳಿಕ ಭಾರತಕ್ಕೆ ಮೂರನೇ ಸ್ಥಾನ

ಜಗತ್ತಿನಲ್ಲಿ ರಕ್ಷಣಾ ವಲಯಕ್ಕೆ ಅತೀ ಹೆಚ್ಚಿನ ಹಣ ವ್ಯಯಿಸುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೇರಿದ್ದು, ಈ ಬಗ್ಗೆ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸೋಮವಾರ ಮಾಹಿತಿ ನೀಡಿದೆ.

published on : 25th April 2022

ಕನ್ನಡದ ವರ್ಚುವಲ್ ಸಿನಿಮಾ 'ಮೇಡ್ ಇನ್ ಚೈನಾ' ಚಿತ್ರದ ಟೀಸರ್

ಕನ್ನಡದ ಮೊಟ್ಟ ಮೊದಲ ವರ್ಚುವಲ್ ಸಿನಿಮಾ ಎಂಬ ಹೆಸರಿನಿಂದಲೇ ಸುದ್ದಿ ಮಾಡುತ್ತಿರುವ 'ಮೇಡ್ ಇನ್ ಚೈನಾ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಟ ನಾಗಭೂಷಣ ಮತ್ತು ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

published on : 17th February 2022

ತೆರಿಗೆ ವಂಚನೆ: ಶಿಯೋಮಿ, ಒಪ್ಪೊ ಸೇರಿ ಚೀನಾ ಮೊಬೈಲ್ ಕಂಪನಿಗಳಿಗೆ ದಂಡ!!!

ತೆರಿಗೆ ವಂಚನೆ ರಾಶಿ ರಾಶಿ ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪದ ಮೇರೆಗೆ ಶಿಯೋಮಿ, ಒಪ್ಪೊ ಸೇರಿದಂತೆ ಚೀನಾ ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಭಾರಿ ದಂಡ ವಿಧಿಸಿದೆ.

published on : 11th January 2022

ಮೊದಲ ಬಾರಿಗೆ ಜಗತ್ತಿನ ಆರ್ಥಿಕತೆ 100 ಟ್ರಿಲಿಯನ್‌ ಡಾಲರ್ ದಾಟಲಿದೆ: ವರದಿ

ಮೊದಲ ಬಾರಿಗೆ ವಿಶ್ವದ ಆರ್ಥಿಕತೆಯು ಮುಂದಿನ ವರ್ಷ 100 ಟ್ರಿಲಿಯನ್‌ ಡಾಲರ್‌ ದಾಟಲಿದೆ ಎಂದು ವರದಿಯೊಂದು ಹೇಳಿದೆ.

published on : 26th December 2021

ಎಲ್ಲವನ್ನೂ ಮುಚ್ಚಿಡುವ ಚೀನಾ ತನ್ನ ನಕಲಿ ಚಿನ್ನದ ಅಸಲಿಯತ್ತು ಬಿಚ್ಚಿಟ್ಟಿರುವ ಮರ್ಮವೇನು ಗೊತ್ತೇ?

ತನ್ನ ಬಳಿಯಿರುವ ಒಟ್ಟು ಚಿನ್ನದ ರಿಸರ್ವ್ ನಲ್ಲಿ 4.2 ಪ್ರತಿಶತ ಚಿನ್ನ ನಿಜವಾದ ಚಿನ್ನವಲ್ಲ ಅದು ತಾಮ್ರ ಅಥವಾ ಟಂಗ್ಸ್ಟನ್ ಎನ್ನವ ಲೋಹವಾಗಿದೆ ಎನ್ನುವುದು ಇತ್ತೀಚೆಗೆ ಚೀನಾಗೆ ಅರಿವಾಗಿದೆ.

published on : 30th July 2020

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9