• Tag results for Chinese

ಚೀನಾ ಪ್ರಜೆಗಳಿಗೆ ವೀಸಾ ಪಡೆಯುವಲ್ಲಿ ನೆರವು ನೀಡಿ ಹಣ ಪಡೆದ ಆರೋಪ: ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಕೇಸು ದಾಖಲು

ಲೋಕಸಭಾ ಸದಸ್ಯ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಹೊಸ ಕೇಸು ದಾಖಲಿಸಿದೆ. 50 ಲಕ್ಷ ರೂಪಾಯಿ ಅಕ್ರಮ ಹಣ ಪಡೆದು 250 ಚೀನೀ ಪ್ರಜೆಗಳಿಗೆ ವೀಸಾಕ್ಕೆ ಅನುಕೂಲ ಮಾಡಿಕೊಟ್ಟ ಆರೋಪ ಎದುರಾಗಿದೆ.

published on : 17th May 2022

ಗಲ್ವಾನ್ ಕಣಿವೆ ಸಂಘರ್ಷ: ಹುತಾತ್ಮ ಲ್ಯಾನ್ಸ್ ನಾಯಕ್ ದೀಪಕ್ ಸಿಂಗ್ ಪತ್ನಿ ಲೆಫ್ಟಿನೆಂಟ್ ಆಗಿ ಆಯ್ಕೆ!

ಮಧ್ಯಪ್ರದೇಶದ ರೇವಾ ಜಿಲ್ಲೆಯ ಹುತಾತ್ಮ ಲ್ಯಾನ್ಸ್ ನಾಯಕ್ ದೀಪಕ್ ಸಿಂಗ್ ಅವರ ಪತ್ನಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.

published on : 7th May 2022

ಬೆಂಗಳೂರು: ಚೀನಾ ಟೆಲಿಕಾಂ ಸಂಸ್ಥೆ ಕ್ಸಿಯೊಮಿಯಿಂದ 5,551 ಕೋಟಿ ರೂ. ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

ಜಾರಿ ನಿರ್ದೇಶನಾಲಯ (ED), ತನ್ನ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ, ಬೆಂಗಳೂರು ಮೂಲದ ಚೀನಾದ ಟೆಲಿಕಾಂ ಸಂಸ್ಥೆ Xiaomi ಟೆಕ್ನಾಲಜಿ ಇಂಡಿಯಾದಿಂದ 5,551.27 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ.

published on : 30th April 2022

ಚೀನಾಕ್ಕೆ ಅದರದ್ದೆ ಭಾಷೆಯಲ್ಲಿ ಭಾರತದ ಪ್ರತ್ಯುತ್ತರ!! ಪ್ರವಾಸಿ ವೀಸಾ ಅಮಾನತು

ಭಾರತವು ಚೀನಾದ ಪ್ರಜೆಗಳ ಪ್ರವಾಸಿ ವೀಸಾಗಳನ್ನು ಅಮಾನತುಗೊಳಿಸಿದೆ. ಚೀನಾದಲ್ಲಿ ಅಧ್ಯಯನ ನಡೆಸುತ್ತಿದ್ದ 22 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಚೀನಾಕ್ಕೆ ಮರಳಲು ಅವಕಾಶ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಈ ನಿರ್ಧಾರ ಕೈಗೊಂಡಿದೆ.

published on : 24th April 2022

ಲಡಾಖ್ ವಿದ್ಯುತ್ ಗ್ರಿಡ್ ಟಾರ್ಗೆಟ್ ಮಾಡಿದ ಚೀನಾ ಹ್ಯಾಕರ್ ಗಳು!

ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್ ಗಳು ಭಾರತದ ಲಡಾಖ್ ನ ವಿದ್ಯುತ್ ಗ್ರಿಡ್ ಗಳನ್ನು ಹ್ಯಾಕ್ ಮಾಡಲು ಟಾರ್ಗೆಟ್ ಮಾಡಿರುವ ಮಾಹಿತಿ ಬಹಿರಂಗವಾಗಿದೆ.

published on : 20th April 2022

ಕಾಶ್ಮೀರ ಕುರಿತ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಎಸ್, ಜೈಶಂಕರ್ ಭೇಟಿಯಾದ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ!

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಿಯೋಗ ಮಟ್ಟದ ಮಾತುಕತೆಗಾಗಿ ಶುಕ್ರವಾರ   ರಾಷ್ಟ್ರ ರಾಜಧಾನಿಯ ಹೈದರಾಬಾದ್ ಹೌಸ್ ನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾದರು.

published on : 25th March 2022

ಭಾರತಕ್ಕೆ ಆಗಮಿಸಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ 

ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ನವದೆಹಲಿಗೆ ಆಗಮಿಸಿದ್ದಾರೆ. ವಾಂಗ್ ಯೀ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದಾರೆ. 

published on : 24th March 2022

ಸೌತ್ ಚೈನಾ ಸಮುದ್ರದಲ್ಲಿ ತಮ್ಮ ಹಕ್ಕಿನ ಅನುಸಾರ ಸೇನಾನೆಲೆ ಸ್ಥಾಪನೆ: ಚೀನಾ ಸಮರ್ಥನೆ

ಕೃತಕ ದ್ವೀಪಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಚೀನಾ, ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸೇನೆಯನ್ನು ಅಲ್ಲಿ ನಿಯೋಜಿಸಿದೆ.

published on : 23rd March 2022

ತೆರಿಗೆ ವಂಚನೆ ಆರೋಪ ಹಿನ್ನೆಲೆ ಚೀನಾ ಮೂಲದ ಹುವಾಯ್ ಕಚೇರಿಗಳಲ್ಲಿ ಐಟಿ ಶೋಧ

ತೆರಿಗೆ ವಂಚನೆ ತನಿಖೆ ಹಿನ್ನೆಲೆ ಆದಾಯ ತೆರಿಗೆ ಇಲಾಖೆಯು ಮಂಗಳವಾರದಿಂದ ಚೀನಾದ ಟೆಲಿಕಾಂ ಕಂಪನಿ ಹುವಾಯ್ ಕಚೇರಿಗಳಲ್ಲಿ ಶೋಧ ನಡೆಸುತ್ತಿದೆ.

published on : 16th February 2022

54 ಚೀನಾ ಆ್ಯಪ್ ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ

ಚೀನಾ ಆ್ಯಪ್ ಗಳನ್ನು ನಿಷೇಧಿಸುವ ಪ್ರವೃತ್ತಿ ದೇಶದಲ್ಲಿ ಮತ್ತೆ ಮುಂದುವರೆದಿದ್ದು, ಈ ಬಾರಿ 54 ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಲು ಹೊಸ ಆದೇಶ ಹೊರಡಿಸಿದೆ.

published on : 14th February 2022

ಚೀನಾ ಕಸ್ಟಡಿಯಲ್ಲಿ ನನ್ನ ಮಗ 209 ಗಂಟೆಗಳ ಕಾಲ ಚಿತ್ರಹಿಂಸೆ ಅನುಭವಿಸಿದ್ದಾನೆ: ಅರುಣಾಚಲ ಯುವಕನ ತಂದೆ

ಅರುಣಾಚಲ ಪ್ರದೇಶದ ಯುವಕ ಮಿರಾಮ್‌ ಟ್ಯಾರೋನ್‌ ಚೀನಾದ ವಶದಲ್ಲಿ 209 ಗಂಟೆಗಳ ಕಾಲ ಚಿತ್ರಹಿಂಸೆ ಅನುಭವಿಸಿದ್ದಾನೆ ಎಂದು ಆತನ ತಂದೆ ಸೋಮವಾರ ಹೇಳಿದ್ದಾರೆ.

published on : 31st January 2022

ಚೀನೀಯರಿಗೆ ಹೊಸ ವರ್ಷ 'ನೀರು ಹುಲಿಯ ವರ್ಷ'ದ ಸಂಭ್ರಮ; Chinese new year spring festival ಏನಿದು, ಆಚರಣೆ ಹೇಗಿರುತ್ತದೆ?

ಚೀನಿಯರಿಗೆ (Chinese new year) ಈಗ ಹೊಸ ವರ್ಷದ ಸಂಭ್ರಮ. ಸ್ಪ್ರಿಂಗ್ ಫೆಸ್ಟಿವಲ್ (Spring festival) ಇದಕ್ಕಿರುವ ಇನ್ನೊಂದು ಹೆಸರು. ಇಡೀ ವರ್ಷದಲ್ಲಿ ಬರುವ ಇತರೆ ಎಲ್ಲಾ ಹಬ್ಬಗಳಿಗಿಂತಲೂ ಇದು ಅತ್ಯಂತ ದೊಡ್ಡ ಹಬ್ಬ.

published on : 31st January 2022

ಚೀನಾ: ವಿದೇಶಿ ಪಾರ್ಸೆಲ್ ಗಳ ಮೂಲಕ ಕೊರೊನಾ ಹರಡುವ ಭಯ; ವಿದೇಶದಿಂದ ಏನನ್ನೂ ಖರೀದಿಸದಂತೆ ಪೋಸ್ಟಲ್ ಇಲಾಖೆ ಸೂಚನೆ

ದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆ ಕಾಣುವುದಕ್ಕೆ ವಿದೇಶಿ ಪಾರ್ಸೆಲ್ ಗಳು ಕಾರಣ ಎನ್ನುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

published on : 18th January 2022

ಬ್ಯಾಂಕುಗಳಿಗೆ ವಂಚನೆ: ಇಡಿಯಿಂದ ಚೀನಾ ಸಂಸ್ಥೆಯ ನಿರ್ದೇಶಕ ಬಂಧನ

ಬ್ಯಾಂಕುಗಳಿಗೆ ವಂಚನೆ ಪ್ರಕರಣವೊಂದರಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) 2002ಯಡಿ ಹೋವೆಲೈ ಜಿನ್ಸು, ಹಾಂಗ್ ಕಾಂಗ್, ಎಸ್ಎಆರ್ ಚೀನಾ ಲಿಮಿಟೆಡ್ ನ ನಿರ್ದೇಶಕ ಅನುಪ್ ನಾಗರಾಜ್ ಎಂಬಾತನನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. 

published on : 13th January 2022

ಪ್ಯಾಂಗಾಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚೀನಾದಿಂದ ಅತಿಕ್ರಮಣ: ಎಂಇಎ

ಪ್ಯಾಂಗಾಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚೀನಾ ಅತಿಕ್ರಮಣವಾಗಿ ಪ್ರವೇಶಿಸಿದೆ, ಈಶಾನ್ಯ ಲಡಾಖ್ ನ ಪ್ಯಾಂಗಾಂಗ್ ಲೇಕ್ ಬಳಿ ಅದು ಬ್ರಿಡ್ಜ್ ನಿರ್ಮಾಣ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

published on : 6th January 2022
1 2 3 4 > 

ರಾಶಿ ಭವಿಷ್ಯ