• Tag results for Chinese army

ಹೆಚ್ಚು ಎತ್ತರದ ಪ್ರದೇಶದಲ್ಲಿ ಟ್ರಕ್ ಆಧಾರಿತ ರಾಕೆಟ್ ಚಾಲಿತ ಸಿಡಿಮದ್ದುಗಳ ಪರೀಕ್ಷಾರ್ಥ ಉಡಾವಣೆ ನಡೆಸಿದ ಚೀನಾ!

ಚೀನಾದ ಮಿಲಿಟರಿ ಇತ್ತೀಚೆಗೆ ಅತಿ ಎತ್ತರದಲ್ಲಿ ಟ್ರಕ್ ಆಧಾರಿತ ಬಹು ರಾಕೆಟ್ ಚಾಲಿತ ಸಿಡಿಮದ್ದುಗಳ ಉಡಾವಣೆಯೊಂದಿಗೆ ನೇರ ಫೈರ್ ಪರೀಕ್ಷಾ ತರಬೇತಿಯನ್ನು ನಡೆಸಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

published on : 16th October 2020

ಗಲ್ವಾನ್ ಸಂಘರ್ಷ: ವಿವಾದಿತ ಪ್ರದೇಶದಿಂದ ಭಾರತ-ಚೀನಾ ಸೇನೆ ಹಿಂತೆಗೆದ ಕಾರ್ಯ ಪೂರ್ಣ!

ಗಲ್ವಾನ್ ಸಂಘರ್ಷದ ಬಳಿಕ ಗಡಿಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಭಾರತ ಮತ್ತು ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸಂಪೂರ್ಣವಾಗಿ ಸೈನಿಕರನ್ನು ಹಿಂದಕ್ಕೆ ಪಡೆದುಕೊಂಡಿವೆ.

published on : 8th July 2020

ಗಲ್ವಾನ್ ಬಿಕ್ಕಟ್ಟು: ಶಾಂತಿ ಮರುಸ್ಥಾಪನೆಗೆ ಚೀನಾ ವಿದೇಶಾಂಗ ಸಚಿವರೊಂದಿಗೆ ಅಜಿತ್ ಧೋವಲ್ ಚರ್ಚೆ

ಭಾರತ ಮತ್ತು ಚೀನಾ ಸೈನಿಕರ ಸಂಘರ್ಷಕ್ಕೆ ಕಾರಣವಾಗಿದ್ದ ವಿವಾದಿತ ಗಲ್ವಾನ್ ಕಣಿವೆಯಿಂದ ಚೀನಾ ಸೇನೆ ಹಿಂದಕ್ಕೆ ಸರಿಯುವ ಮುನ್ನ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಚೀನಾ ವಿದೇಶಾಂಗ ಸಚಿವರೊಂದಿಗೆ ಚರ್ಚೆ ನಡೆಸಿದ್ದರು ಎನ್ನಲಾಗುತ್ತಿದೆ.

published on : 6th July 2020

ಗಲ್ವಾನ್ ಸಂಘರ್ಷ: ಕೊನೆಗೂ ವಿವಾದಿತ ಪ್ರದೇಶದಿಂದ 1-2 ಕಿ.ಮೀ. ಹಿಂದೆ ಸರಿದ ಚೀನಾ ಸೇನೆ!

ಭಾರತ ಮತ್ತು ಚೀನಾದ 20ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾಗಿದ್ದ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಚೀನಾ ಸೇನೆ ವಿವಾದಿತ ಸ್ಥಳದಿಂದ ಕಾಲ್ಕಿತ್ತಿದೆ.

published on : 6th July 2020

ಯುದ್ಧಕ್ಕೆ ಸಿದ್ಧರಾಗಿರಿ: ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ದಿಢೀರ್ ಆದೇಶ

ವಿನಃಕಾರಣ ಕಾಲು ಕೆರೆದುಕೊಂಡು ಭಾರತದ ಗಡಿ ಅತಿಕ್ರಮ ಪ್ರವೇಶಿಸುವ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಯುದ್ಧಕ್ಕೆ ಸಿದ್ಧರಾಗಿರೀ ಎಂದು ಆದೇಶಿಸಿದ್ದಾರೆ.

published on : 5th January 2019