- Tag results for Chinese firms
![]() | ಟ್ರೈನ್ 18 ಯೋಜನೆಯಿಂದ ಚೀನಾ ಕಂಪನಿಗಳನ್ನು ದೂರವಿಡಿ: ಸಿಎಐಟಿದೇಶಿಯ ರೈಲು ವಂದೇ ಭಾರತ್ ಎಂದೇ ಖ್ಯಾತಿ ಪಡೆದಿರುವ ಟ್ರೈನ್ 18 ಯೋಜನೆಯಿಂದ ಚೀನಾ ಕಂಪನಿಗಳನ್ನು ದೂರವಿಡಿ ಎಂದು ಕಾನ್ಪಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಆಗ್ರಹಿಸಿದೆ. |
![]() | ಚೀನಾ ಕಂಪನಿಗಳಿಗೆ ಮತ್ತೊಂದು ಶಾಕ್! ಬಿಎಸ್ಎನ್ಎಲ್ 4ಜಿ ಟೆಂಡರ್ ರದ್ದುಚೀನಾದ ಯಾವುದೇ ಉಪಕರಣಗಳನ್ನು ಬಳಸಬೇಡಿ ಎಂದು ಹೇಳಿದ ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ 4ಜಿ ಟೆಲಿಕಾಂ ನೆಟ್ವರ್ಕ್ ಅಪ್ ಗ್ರೇಡ್ ಗಾಗಿ ಒಪ್ಪಿಕೊಂಡಿದ್ದ ಬಹು ಕೋಟಿ ಟೆಂಡರ್ ಅನ್ನು ರದ್ದುಪಡಿಸಿದೆ. |