• Tag results for Chris Gayle

ಟಿ20 ವಿಶ್ವಕಪ್ ತಯಾರಿಗಾಗಿ ಐಪಿಎಲ್-2021 ಟೂರ್ನಿ ತೊರೆದ ಕ್ರಿಸ್ ಗೇಯ್ಲ್

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ತಯಾರಿಗಾಗಿ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಐಪಿಎಲ್ 2021 ಟೂರ್ನಿಯಿಂದ ಹೊರಬಿದ್ದಿದ್ದಾರೆ.

published on : 1st October 2021

ನಾಳೆ ಪಾಕ್ ಗೆ ಹೋಗ್ತಿದ್ದೀನಿ ನನ್ನೊಂದಿಗೆ ಯಾರೆಲ್ಲಾ ಬರ್ತೀರಿ?: ನ್ಯೂಜಿಲ್ಯಾಂಡ್ ಸರಣಿ ರದ್ದು ಬಳಿಕ ಗೇಲ್ ಟ್ವೀಟ್

ಉಗ್ರ ದಾಳಿ ಎಚ್ಚರಿಕೆ ಹಿನ್ನಲೆಯಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿರುವುದರ ಬಗ್ಗೆ ಕ್ರಿಕೆಟ್ ದಿಗ್ಗಜರು ಟ್ವೀಟ್ ಮಾಡುತ್ತಿದ್ದಾರೆ. 

published on : 19th September 2021

ಟಿ-20 ಕ್ರಿಕೆಟ್ ನಲ್ಲಿ ಗೇಲ್ ದಾಖಲೆ: 14 ಸಾವಿರ ದಾಟಿದ ಮೊದಲ ಕ್ರಿಕೆಟಿಗ

ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಟಿ 20 ಸ್ವರೂಪದಲ್ಲಿ 14,000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

published on : 13th July 2021

ಕೋವಿಡ್ ಲಸಿಕೆ: ಭಾರತಕ್ಕೆ ಧನ್ಯವಾದ ಹೇಳಿದ ಯೂನಿವರ್ಸಲ್ ಬಾಸ್ ಕ್ರಿಸ್ ಗೇಯ್ಲ್!

ಜಮೈಕಾಗೆ ಕೋವಿಡ್ ಲಸಿಕೆಗಳನ್ನು ರವಾನಿಸಿದ್ದಕ್ಕಾಗಿ ಜಮೈಕಾ ಮೂಲದ ವಿಂಡೀಸ್ ದೈತ್ಯ ಕ್ರಿಕೆಟರ್ ಕ್ರಿಸ್ ಗೇಯ್ಲ್ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ.

published on : 19th March 2021

ಎರಡು ವಿಶ್ವಕಪ್‌ಗಳು ನನ್ನ ಮುಂದಿವೆ, ಸದ್ಯ ನಿವೃತ್ತಿ ಯೋಜನೆ ಇಲ್ಲ: ಕ್ರಿಸ್ ಗೇಲ್

ಅವರಿಗೀಗ 41 ವರ್ಷ ಆದರೆ ಅವರೆಂದೂ ವಿರಾಮ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ. ನಾವಿಲ್ಲಿ ಹೇಳಲು ಹೊರಟಿರುವುದು ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಕುರಿತು.

published on : 1st January 2021

ಟಿ20 ಮಾದರಿಯಲ್ಲಿ ಸಹಸ್ರ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಶುಕ್ರವಾರ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ಸಿಕ್ಸರ್ ಗಳಿಸುವ ಮೂಲಕ ಟಿ20 ಮಾದರಿಯಲ್ಲಿ ಸಾವಿರಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.

published on : 31st October 2020

ಔಟ್ ಆಗಿದ್ದಕ್ಕೆ ಮೈದಾನದಲ್ಲೇ ಬ್ಯಾಟ್ ಎಸೆದು ಗೇಯ್ಲ್ ಹುಚ್ಚಾಟ, ಕ್ರಿಸ್ ಗೆ ಬಿತ್ತು ಭಾರೀ ದಂಡ, ವಿಡಿಯೋ!

ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 30ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್  ತಂಡದ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಕೇವಲ 63 ಎಸೆತಗಳಲ್ಲಿ 99 ರನ್ ಸಿಡಿಸಿದ್ದರು.

published on : 31st October 2020

ಐಪಿಎಲ್: ಗೇಲ್ ಅಬ್ಬರದ ಆಟ ವ್ಯರ್ಥ, ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಭರ್ಜರಿ ಜಯ

13ನೇ ಆವೃತ್ತಿ ಐಪಿಎಲ್ ನ 50ನೇ ಪಂದ್ಯದಲ್ಲಿ  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗಳ ಜಯ ಸಾಧಿಸಿದೆ.

published on : 30th October 2020

ಮತ್ತೆ ಒಂದಾದ ಟಿಮೊನ್, ಪುಂಬಾ: ಕ್ರಿಸ್ ಗೇಲ್ ಜೊತೆಗಿನ ಅದ್ಭುತ ಕ್ಷಣವನ್ನು ನೆನಪಿಸಿಕೊಂಡ ಚಾಹಲ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರೊಂದಿಗಿನ ಅದ್ಭುತವಾದ ಕ್ಷಣವೊಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜ್ವೇಂದ್ರ ಚಾಹಲ್ ನೆನಪಿಸಿಕೊಂಡಿದ್ದಾರೆ.

published on : 16th October 2020

ಕ್ರಿಸ್ ಗೇಯ್ಲ್ ವೃತ್ತಿ ಜೀವನದ ಕೊನೆ ಆಸೆಗೆ ಕೊಳ್ಳಿ: ವಿಂಡೀಸ್‌ ಟೆಸ್ಟ್‌ ತಂಡದಿಂದ ಗೇಯ್ಲ್ ಔಟ್‌

ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತೇನೆಂದು ಕ್ರಿಸ್ ಗೇಲ್ ವಿಶ್ವಕಪ್ ಟೂರ್ನಿ ವೇಳೆ ಹೇಳಿಕೊಂಡಿದ್ದರು. ಆದರೆ, ಅವರನ್ನು ವಿಂಡೀಸ್ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ.

published on : 10th August 2019

ರಾಶಿ ಭವಿಷ್ಯ