• Tag results for Cinema hall

ಕೋವಿಡ್ -19: ಏ. 23 ರಿಂದ ಚಿತ್ರಮಂದಿರ ಬಂದ್ ಮಾಡಲು ಮೈಸೂರಿನ ಸಿನೆಮಾ ಹಾಲ್ ಮಾಲೀಕರ ನಿರ್ಧಾರ

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ಘೋಷಿಸಲು ಮುಂದಾಗಿರುವ ಸಮಯದಲ್ಲಿ ಮೈಸೂರಿನ....

published on : 19th April 2021

ಚಿತ್ರಮಂದಿರ ಸಂಪೂರ್ಣ ಭರ್ತಿಗೆ ಅವಕಾಶ: ಶೋ ಮಧ್ಯೆ 2 ಇಂಟರ್'ವಲ್, ಸರ್ಕಾರದಿಂದ ಹೊಸ ಮಾರ್ಗಸೂಚಿ!

ರಾಜ್ಯದ ಎಲ್ಲಾ ಮಾದರಿಯ ಚಿತ್ರಮಂದಿರ ಗಳಲ್ಲಿ ಫೆ.5ರ ಶುಕ್ರವಾರದಿಂದ ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಪ್ರತಿ ಪ್ರದರ್ಶನದ ವೇಳೆ 2 ಮಧ್ಯಂತರ ವಿರಾಮ (ಇಂಟರ್ ವಲ್) ನೀಡಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನೊಳಗೊಂಡ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

published on : 5th February 2021

ರಾಜ್ಯದಲ್ಲಿ ಫೆ. 28ರ ವರೆಗೆ ಚಿತ್ರಮಂದಿರಗಳಲ್ಲಿ ಶೇ. 50 ರಷ್ಟು ಆಸನ ಭರ್ತಿ ಆದೇಶ ಮುಂದುವರಿಕೆ

ಕೊರೋನಾ ವೈರಸ್ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಆದೇಶ ನೀಡಿ ಮಾರ್ಗಸೂಚಿ ಪ್ರಕಟಿಸಿತ್ತು. ಅಲ್ಲದೇ, ರಾಜ್ಯ ಸರ್ಕಾರಗಳು....

published on : 2nd February 2021

ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ: ಥಿಯೇಟರ್‌ ಭರ್ತಿಗೆ ಅವಕಾಶ, ಫೆ.1ರಿಂದ ಜಾರಿ!

ದೇಶದಲ್ಲಿ ಕೊರೋನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಥಿಯೇಟರ್‌ ಭರ್ತಿಗೆ ಅವಕಾಶ ನೀಡಿದೆ.

published on : 27th January 2021

ಅಕ್ಟೋಬರ್ 15 ರಿಂದ ರಾಜ್ಯದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭ: ಐದು ಕನ್ನಡ ಚಿತ್ರಗಳು ರೀ ರಿಲೀಸ್!

ರಾಜ್ಯಾದ್ಯಂತ ಅಕ್ಟೋಬರ್ 15ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭವಾಗುತ್ತಿದ್ದು, ಲಾಕ್ ಡೌನ್ ಮುಂಚಿತವಾಗಿ ಬಿಡುಗಡೆಯಾಗಿದ್ದ ಐದು ಚಿತ್ರಗಳು ಮತ್ತೆ ಬಿಡುಗಡೆಯಾಗುತ್ತಿವೆ.

published on : 12th October 2020

ಚಿತ್ರಮಂದಿರಗಳು ರೀ ಓಪನ್ ಗೆ ಸಜ್ಜಾಗುವುದರೊಂದಿಗೆ ಕಟೌಟ್ ಕಲಾವಿದರಲ್ಲಿ ಹೊಸ ಭರವಸೆ

ಸಿನಿಮಾ ಮಂದಿರಗಳ ಪುನರ್ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿರುವಂತೆ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಟೌಟ್ ಮತ್ತು ಪೋಸ್ಟರ್ ಕಲಾವಿದರಲ್ಲಿ ಹೊಸ ಭರವಸೆ ಮೂಡಿದೆ.

published on : 11th October 2020

ಅನ್‌ಲಾಕ್ 5 ಮಾರ್ಗಸೂಚಿ ಪ್ರಕಟ: ಚಿತ್ರಮಂದಿರ, ಈಜುಕೊಳಗಳನ್ನು ತೆರೆಯಲು ಗ್ರೀನ್ ಸಿಗ್ನಲ್

ಅಕ್ಟೋಬರ್ 15 ರಿಂದ ಸಿನೆಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಎಕ್ಸಿಬಿಷನ್ ಹಾಲ್‌ಗಳು ಮತ್ತು ಮನರಂಜನಾ ಪಾರ್ಕ್ ಗಳೂ ತಮ್ಮ ಆಸನ ಸಾಮರ್ಥ್ಯದ ಶೇಕಡಾ 50 ರಷ್ಟನ್ನು ಮಾತ್ರ ಭರ್ತಿ ಮಾಡುವ ನಿಯಮ ಪಾಲನೆ ಮಾಡುವುದರೊಂದಿಗೆ ಪುನರ್ ಕಾರ್ಯಾರಂಭ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

published on : 30th September 2020