• Tag results for Class 12 topper

‘ಒಳ್ಳೆಯ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ’ – ಕಾಶ್ಮೀರ ವಿದ್ಯಾರ್ಥಿನಿ ಅರೂಸಾ ಪರ್ವೇಜ್ 

ಕರ್ನಾಟಕದಲ್ಲಿ ಹಿಜಾಬ್‌ನಿಂದಾಗಿ ಉದ್ಭವಿಸಿರುವ ವಿವಾದವು ಜಮ್ಮು ಮತ್ತು ಕಾಶ್ಮೀರಕ್ಕೂ ಕಾಲಿಟ್ಟಿದೆ. ಶ್ರೀನಗರ ಮೂಲದ 12 ನೇ ತರಗತಿ ಟಾಪರ್ ಅರೂಸಾ ಪರ್ವೇಜ್ ‘ಹಿಜಾಬ್’ ಧರಿಸದೇ ಇರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ.

published on : 13th February 2022

ರಾಶಿ ಭವಿಷ್ಯ