• Tag results for Clicking photos

ಫೋಟೋ ಕ್ಲಿಕ್ಕಿಸಿ ಖಿನ್ನತೆಯಿಂದ ದೂರವಾಗಿ

ಫೋಟೋ, ಸೆಲ್ಫಿ ಕ್ಲಿಕ್ಕಿಸುವುದನ್ನು ಇತ್ತೀಚಿನ ದಿನಗಳಲ್ಲಿ ವ್ಯಸನವೆಂದೇ ಪರಿಗಣಿಸಲಾಗುತ್ತಿದೆ. ಆದರೆ ಲಿಮಿಟ್ ನಲ್ಲಿದ್ದರೆ ಇದರಿಂದಲೂ ಆರೋಗ್ಯಕ್ಕೆ ಪ್ರಯೋಜನವಾಗಿ ಖಿನ್ನತೆಯಿಂದ ದೂರವಾಗುವ ಮದ್ದು ಫೋಟೋ ಕ್ಲಿಕ್ಕಿಸುವುದರಲ್ಲಿದೆ ಎನ್ನುತ್ತಿದೆ ಹೊಸ ಸಂಶೋಧನೆ

published on : 3rd May 2018