• Tag results for Coimbatore

ಕೊಯಮತ್ತೂರು: 12ನೇ ಶತಮಾನದ ಮೂರು ವೀರಗಲ್ಲುಗಳು ಪತ್ತೆ

12ನೇ ಶತಮಾನದ ಮೂರು ವೀರಗಲ್ಲುಗಳು ಕೊಯಮತ್ತೂರು ಜಿಲ್ಲೆಯ ಅನ್ನೂರಿನಲ್ಲಿ ಪತ್ತೆಯಾಗಿದ್ದು, ತಿರುಪ್ಪೂರಿನ ವೀರರಾಜೇಂದ್ರನ್ ಪುರಾತತ್ವ ಮತ್ತು ಐತಿಹಾಸಿಕ ಸಂಶೋಧನಾ ಕೇಂದ್ರದ ಪುರಾತತ್ವಶಾಸ್ತ್ರಜ್ಞರ ತಂಡವು ಪತ್ತೆ ಮಾಡಿದೆ.

published on : 25th April 2022

ಆಟಗಳ ಮೂಲಕ ಪಾಠ: ಕೊಯಮತ್ತೂರು ಸರ್ಕಾರಿ ಶಾಲಾ ಶಿಕ್ಷಕಿಗೆ ಸಾರಾಭಾಯಿ ರಾಷ್ಟ್ರೀಯ ಪುರಸ್ಕಾರ

ಯುವರಾಣಿ ಅವರು ಪಠ್ಯವನ್ನು ಅನಿಮೇಟೆಡ್ ವಿಡಿಯೋಗಳನ್ನಾಗಿ ಪರಿವರ್ತಿಸಿ ಅವುಗಳ ಮೂಲಕ ಮಕ್ಕಳಿಗೆ ಆಸಕ್ತಿದಾಯಕವಾಗಿ ಪಾಠ ಮಾಡುತ್ತಾ ಬಂದಿದ್ದಾರೆ. 

published on : 20th January 2022

ಒಮ್ಮೆ ಬೀದಿಯಲ್ಲಿ ಭಿಕ್ಷುಕನಾಗಿದ್ದ ವ್ಯಕ್ತಿ, ಈಗ 23 ವರ್ಷಗಳಿಂದ ನಿರ್ಗತಿಕರಿಗೆ ಆಹಾರ ವಿತರಣೆ: ಬಿ ಮುರುಗನ್ ಸಾಧನೆ

ಒಮ್ಮೆ ಬೀದಿ ಬದಿಯಲ್ಲಿ ಭಿಕ್ಷುಕರಾಗಿದ್ದ ಕೊಯಂಬತ್ತೂರಿನ ವ್ಯಕ್ತಿ ಬಿ. ಮುರುಗನ್ ಸುಮಾರು 23 ವರ್ಷಗಳಿಂದ ಬೀದಿ ಬದಿಯ ನಿರ್ಗತಕರಿಗೆ ಆಹಾರ ವಿತರಿಸುವ ಕಾಯಕ ಮಾಡುತ್ತಾ ಬಂದಿದ್ದಾರೆ. ಇವರ ಈ ಸಾಧನೆ ಕುರಿತ ಪರಿಚಯ ಇಲ್ಲಿದೆ. 

published on : 17th January 2022

ಕೋವಿಡ್ 3 ನೇ ಅಲೆಯಿಂದ ಆರೋಗ್ಯ ಕ್ಷೇತ್ರದ ಮೇಲೆ ಒತ್ತಡ: ಕೊಯಂಬತ್ತೂರಿನಲ್ಲಿ ವೈದ್ಯಕೀಯ ಕುಟುಂಬದ ಎಲ್ಲರಿಗೂ ಸೋಂಕು ದೃಢ! 

ಕೋವಿಡ್-19 ಮೂರನೆ ಅಲೆಯ ಪರಿಣಾಮವಾಗಿ ದೇಶಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ ಏರತೊಡಗಿದ್ದು, ಸಾವಿನ ಸಂಖ್ಯೆ, ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಈವರೆಗೂ ಸಮಸ್ಯೆಯಾಗಿ ಪರಿಣಮಿಸಿಲ್ಲ.

published on : 5th January 2022

ಬೆಕ್ಕಿಗೆ ಸೀಮಂತ: ಹೊಸ ಬಟ್ಟೆ, ಕಾಲ್ಗಳಿಗೆ ಬಳೆ: ಕೊಯಮತ್ತೂರಿನಲ್ಲಿ ನಡೆದ ಅಚ್ಚರಿಯ ಘಟನೆ

ಸಾಕುಪ್ರಾಣಿಗಳು ತಮ್ಮ ಮನೆಯ ಸದಸ್ಯರಂತೆಯೇ ಎಂದು ಅವುಗಳ ಯಜಮಾನರು ಎದೆಯುಬ್ಬಿಸಿಕೊಂಡು ಹೇಳುವುದನ್ನು ನೋಡಿರುತ್ತೇವೆ. ಇಲ್ಲೊಬ್ಬರು ಮಾರ್ಜಾಲ ಪ್ರೇಮಿ ತಮ್ಮ ಸಾಕು ಬೆಕ್ಕಿಗೆ ಸೀಮಂತ ಮಾಡಿಸುವ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ.

published on : 4th January 2022

ಲೈಂಗಿಕ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು; ಶಿಕ್ಷಕನ ಬಂಧನ

ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ತನ್ನ ಶಿಕ್ಷಕ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಯಂಬತ್ತೂರಿನಲ್ಲಿ ನಡೆದಿದೆ. 

published on : 15th November 2021

ಔಷದ ಪಡೆದು ಮಲಗಿದ್ದ ಮಹಿಳಾ ಅಧಿಕಾರಿ ಮೇಲೆ ರೇಪ್: ಐಎಎಫ್ ಲೆಫ್ಟಿನೆಂಟ್ ಬಂಧನ

ಭಾರತೀಯ ವಾಯುಪಡೆಯ ಮಹಿಳಾ ಅಧಿಕಾರಿ ಮೇಲಿನ ಅತ್ಯಾಚಾರ ಮಾಡಿದ ಆರೋಪದ ಮೇಲೆ ಐಎಎಫ್ ನ ಲೆಫ್ಟಿನೆಂಟ್ ಓರ್ವರನ್ನು ಪೊಲೀಸರು ಬಂಧಿಸಿದ್ದಾರೆ. 

published on : 26th September 2021

ನೀಟ್ ಕೋಚಿಂಗ್ ಸೆಂಟರ್ ನಡೆಸಿದ್ದ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ವಿಫಲ; ವಿದ್ಯಾರ್ಥಿ ಆತ್ಮಹತ್ಯೆ 

ಖಾಸಗಿ ನೀಟ್, ಜೆಇಇ ಕೋಚಿಂಗ್ ಸೆಂಟರ್ ನಡೆಸುವ ಸ್ಕಾಲರ್ ಶಿಪ್ ಪರೀಕ್ಷೆ ಬರೆದಿದ್ದ ಹನ್ನೊಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಪ್ರೊಫೆಸರ್  ಮಗನೊಬ್ಬ ಉತ್ತಮ ಅಂಕ ಗಳಿಸುವಲ್ಲಿ ವಿಫಲನಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

published on : 18th September 2021

ಸ್ನಾನ ಮಾಡಿಸುವ ವೇಳೆ 2 ತಿಂಗಳ ಹಸುಗೂಸು ಬಕೆಟ್ ಒಳಗೆ ಬಿದ್ದು ದಾರುಣ ಮೃತ್ಯು

ಎರಡು ಮಕ್ಕಳ ತಾಯಿ ಪ್ರೇಮಾ ಬಟ್ಟೆ ಒಗೆಯಲೆಂದು ಮನೆಯಿಂದ ಹೊರಕ್ಕೋಗಿದ್ದರು. ಈ ಸಂದರ್ಭದಲ್ಲಿ ಅವರ ಎರಡೂವರೆ ವರ್ಷದ ಮಗಳು ಮಗುವನ್ನು ಆಟವಾಡಿಸುತ್ತಿದ್ದಳು.

published on : 31st August 2021

ಕೊಯಮತ್ತೂರಿನ ಹೊಟೇಲ್ ನಲ್ಲಿ ತಿಂಡಿ ತಿಂದು ತೇಜಸ್ವಿ ಸೂರ್ಯ ಮಾಡಿದ ಟ್ವೀಟ್ : ನೆಟ್ಟಿಗರ ತರಹೇವಾರಿ ಕಮೆಂಟ್, ಕಾಂಗ್ರೆಸ್ ಏನು ಹೇಳಿತು?

ತಮಿಳು ನಾಡಿನ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಪ್ರಮುಖ ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ. ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ನಾನಾ ತಂತ್ರಗಳನ್ನು ಮಾಡುತ್ತಿದ್ದಾರೆ.

published on : 4th April 2021

ತಮಿಳುನಾಡು ಚುನಾವಣೆ: ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಮಲ್ ಹಾಸನ್ ಸ್ಪರ್ಧೆ

ಖ್ಯಾತ ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮಿಕಿದ್ದು, ಏಪ್ರಿಲ್ 6ರಂದು ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

published on : 12th March 2021

ರಾಶಿ ಭವಿಷ್ಯ