• Tag results for Companies

ನವಭಾರತಕ್ಕಾಗಿ ನವಕರ್ನಾಟಕದ ನಿರ್ಮಾಣದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ-ನಿರ್ಮಾಣ ಸಂಸ್ಥೆಗಳಿಗೆ ಸಿಎಂ ಕರೆ

ನವಭಾರತಕ್ಕಾಗಿ ನವಕರ್ನಾಟಕದ ನಿರ್ಮಾಣದ ಧ್ಯೇಯವನ್ನು ಸಾಕಾರಗೊಳಿಸಲು ನಿರ್ಮಾಣ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

published on : 12th May 2022

ಜಾರ್ಖಾಂಡ್: ಅಕ್ರಮ ಗಣಿಗಾರಿಕೆ, ಶೆಲ್ ಕಂಪನಿಗಳ 18 ಪ್ರದೇಶಗಳ ಮೇಲೆ ಇಡಿ ದಾಳಿ

ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಜಾರ್ಖಂಡ್‌ನ ಅಕ್ರಮ ಗಣಿಗಾರಿಕೆ ಮತ್ತು ಶೆಲ್ ಕಂಪನಿಗಳಿಗೆ ಸೇರಿದ 18 ಪ್ರದೇಶಗಳ ಮೇಲೆ ಶುಕ್ರವಾರ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

published on : 6th May 2022

ನಿರ್ಲಕ್ಷ್ಯ ತೋರುವ ಇವಿ ಕಂಪನಿಗಳಿಗೆ ದಂಡ; ದೋಷಪೂರಿತ ವಾಹನಗಳ ಹಿಂದಕ್ಕೆ ಪಡೆಯಿರಿ: ನಿತಿನ್ ಗಡ್ಕರಿ ಎಚ್ಚರಿಕೆ

ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ದೋಷಪೂರಿತ ವಾಹನಗಳನ್ನು ಹಿಂಪಡೆಯುವಂತೆ ಇವಿ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದು, ದಂಡ ವಿಧಿಸುವುದಾಗಿ ಹೇಳಿದೆ.

published on : 22nd April 2022

ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆ ನಿರ್ಧರಿಸುತ್ತವೆ: ಕೇಂದ್ರ ಸಚಿವ

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

published on : 8th March 2022

ಸ್ಟಾರ್ಟ್ ಅಪ್ ಕಂಪೆನಿಗಳಿಗೆ ಕರ್ನಾಟಕ ಬಜೆಟ್-2022ರಲ್ಲಿ ಉತ್ತೇಜನ: 12 ಕೋಟಿ ರೂ. ಮೀಸಲು

ಕರ್ನಾಟಕದಾದ್ಯಂತ ಸ್ಟಾರ್ಟ್‌ಅಪ್ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಮಂಡಿಸಿರುವ ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ, ಬೆಂಗಳೂರು ಬಿಯಾಂಡ್ ಕ್ಲಸ್ಟರ್ ಸೀಡ್ ಫಂಡ್ ಗಳನ್ನು ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

published on : 5th March 2022

ಕೋವಿಡ್ ಲಸಿಕೆ ತಯಾರಿಸುವ ವಿದೇಶಿ ಔಷಧೀಯ ಕಂಪನಿಗಳು ನಮ್ಮ ನಿಯಮಗಳ ಅನುಸಾರ ಇಲ್ಲಿ ವ್ಯವಹರಿಸಬಹುದು: ಮಾಂಡವೀಯಾ

ಕೋವಿಡ್-19 ಲಸಿಕೆಗಳನ್ನು ತಯಾರಿಸುವ ಪ್ರಮುಖ ವಿದೇಶಿ ಔಷಧೀಯ ಕಂಪನಿಗಳು ಭಾರತದಲ್ಲಿ ತಮ್ಮ ಲಸಿಕೆಗಳನ್ನು ಪೂರೈಸಲು ನಷ್ಟ ಪರಿಹಾರ ಮತ್ತು ಸಾರ್ವಭೌಮ ವಿನಾಯಿತಿ ಮನ್ನಾಗೆ ಒತ್ತಾಯಿಸುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶುಕ್ರವಾರ ಹೇಳಿದ್ದಾರೆ,

published on : 19th February 2022

ಕಂಪೆನಿಗಳಲ್ಲಿ ಸಿಇಒ ಹುದ್ದೆ ಅಲಂಕರಿಸುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ!

ಭಾರತದಲ್ಲಿ ಸಿಇಒ (Chief executive officer-CEO) ಹುದ್ದೆಯನ್ನು ಅಲಂಕರಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದು, 2018ರಲ್ಲಿ ಶೇಕಡಾ 3.4ರಷ್ಟಿದ್ದ ಸಂಖ್ಯೆ 2021ರಲ್ಲಿ ಶೇಕಡಾ 4.7ರಷ್ಟಿದೆ ಎಂದು ಡೆಲಾಯ್ಟ್ ವರದಿ ಹೇಳಿದೆ.

published on : 9th February 2022

73ನೇ ಗಣರಾಜ್ಯೋತ್ಸವ ವಿಶೇಷ: ಭಾರತದ ತೆಕ್ಕೆಗೆ ಜಾರಿದ ಬ್ರಿಟಿಷ್ ಬ್ರ್ಯಾಂಡ್ ಕಂಪನಿಗಳು!

ಭಾರತದಲ್ಲಿ ಇಂದು 73ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬ್ರಿಟಿಷರ ಗುಲಾಮಗಿರಿಯಿಂದ 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ, ಭಾರತವು 1950 ಜನೆವರಿ 26ರಂದು ಗಣರಾಜ್ಯವಾಯಿತು.

published on : 26th January 2022

ತೆರಿಗೆ ವಂಚನೆ, ನಿಯಮಗಳ ಉಲ್ಲಂಘನೆ: ಶಿಯೋಮಿ, ಒಪ್ಪೊ ಸೇರಿ ಚೀನಾ ಮೊಬೈಲ್ ಕಂಪನಿಗಳಿಗೆ ಸಾವಿರ ಕೋಟಿ ರೂ. ದಂಡ!

ತೆರಿಗೆ ವಂಚನೆ ರಾಶಿ ರಾಶಿ ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪದ ಮೇರೆಗೆ ಶಿಯೋಮಿ, ಒಪ್ಪೊ ಸೇರಿದಂತೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೀನಾ ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಾವಿರ ರೋಟಿ ರೂ ಗಳ ಭಾರಿ ದಂಡ ವಿಧಿಸಿದೆ.

published on : 11th January 2022

ವರ್ಕ್ ಫ್ರಮ್ ಹೋಮ್ ಗೆ ಸೈ ಎಂದ ಟಿಸಿಎಸ್! ಯಸ್ ಎಂದ ಇನ್ಫೋಸಿಸ್! (ಹಣಕ್ಲಾಸು)

ಹಣಕ್ಲಾಸು -ರಂಗಸ್ವಾಮಿ ಮೂಕನಹಳ್ಳಿ 

published on : 28th October 2021

ವಿಜಯದಶಮಿಯಂದೇ ದೇಶಕ್ಕೆ 7 ಹೊಸ ರಕ್ಷಣಾ ಕಂಪನಿಗಳನ್ನು ಅರ್ಪಿಸಿದ ಪ್ರಧಾನಿ ಮೋದಿ

ವಿಜಯದಶಮಿ ಹಬ್ಬದ ಅಂಗವಾಗಿ ಪ್ರಧಾನಿ ಮೋದಿ ಅವರು ಇಂದು 7 ನೂತನ ರಕ್ಷಣಾ ಕಂಪನಿಗಳನ್ನು ದೇಶಕ್ಕೆ ಅರ್ಪಣೆ ಮಾಡಿದ್ದಾರೆ. 

published on : 15th October 2021

ಗ್ರಾಹಕರಿಗೆ ಮತ್ತಷ್ಟು ಶಾಕ್: ಅಡುಗೆ ಅನಿಲ ಸಿಲಿಂಡರ್ ದರ 15 ರೂ. ಏರಿಕೆ; ಇಂದಿನಿಂದ ಹೊಸ ಬೆಲೆ ಜಾರಿ

ಪೆಟ್ರೋಲಿಯಂ ಕಂಪೆನಿಗಳು ಇಂಧನ ಬೆಲೆ ಏರಿಕೆ ಮಾಡುತ್ತಿದ್ದಂತೆ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ ಬುಧವಾರ 15 ರೂಪಾಯಿ ಏರಿಕೆ ಮಾಡಿವೆ. ನೂತನ ದರ ದೇಶಾದ್ಯಂತ ಇಂದೇ ಜಾರಿಗೆ ಬರಲಿದೆ.

published on : 6th October 2021

ಹಲವು ವರ್ಷಗಳಾದರೂ ಉದ್ಯಮ ಸ್ಥಾಪಿಸದ ಸಂಸ್ಥೆಗಳ ಭೂಮಿ ಮಂಜೂರಾತಿ ರದ್ದು: ಸಿಎಂ ಬೊಮ್ಮಾಯಿ

ಸರ್ಕಾರದಿಂದ ಭೂಮಿ ಪಡೆದು ಅನೇಕ ವರ್ಷಗಳಾದರೂ ಉದ್ಯಮ ಸ್ಥಾಪಿಸದ ಸಂಸ್ಥೆಗಳ ಭೂಮಿ ಮಂಜೂರಾತಿ ರದ್ದು ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದ್ದಾರೆ.

published on : 4th October 2021

28 ವಸ್ತುಗಳನ್ನು ಸ್ವದೇಶದ ಕಂಪನಿಗಳಿಂದ ಖರೀದಿಸುವಂತೆ ಸೌದಿ ದೊರೆ ಆದೇಶ

ಅರಬ್ ದೇಶ ಸೌದಿ ಅರೇಬಿಯಾ ಕೂಡ ಈಗ ಸ್ವದೇಶಿ ಮಂತ್ರ ಜಪಿಸುತ್ತಿದೆ. ತಮ್ಮ ದೇಶದಲ್ಲಿ ತಯಾರಾಗುವ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಸರ್ಕಾರಿ ಗುತ್ತಿಗೆದಾರರಿಗೆ ಸೂಚಿಸಿದೆ.

published on : 14th September 2021

ಎಲ್ ಪಿಜಿ ಸಿಲೆಂಡರ್ ಮತ್ತಷ್ಟು 'ಭಾರ': ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ

ಪೆಟ್ರೋಲಿಯಂ ಕಂಪೆನಿಗಳು ಎಲ್ ಪಿಜಿ ಸಿಲೆಂಡರ್ ಗಳ ದರವನ್ನು ಮತ್ತೆ 25 ರೂಪಾಯಿ ಹೆಚ್ಚಳ ಮಾಡಿವೆ. ಇದರಿಂದಾಗಿ ರಾಜಧಾನಿ ದೆಹಲಿಯಲ್ಲಿ ಈಗ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 14.2 ಕೆಜೆ ತೂಕದ ಸಿಲೆಂಡರ್ ಗೆ 884 ರೂಪಾಯಿ 50 ಪೈಸೆಯಾಗಿದೆ.

published on : 1st September 2021
1 2 > 

ರಾಶಿ ಭವಿಷ್ಯ