- Tag results for Conspiracy
![]() | ಅಂದು ‘ವಿದೇಶಿ ಸಂಚು’ ಆರೋಪ.. ಈಗ ಇಮ್ರಾನ್ ಖಾನ್ ಯೂ ಟರ್ನ್!ತಮ್ಮನ್ನು ಪ್ರಧಾನಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ‘ವಿದೇಶಿ ಪಿತೂರಿ’ ಎಂದು ಆರೋಪಿಸಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಯೂ ಟರ್ನ್ ಹೊಡೆದಿದ್ದಾರೆ. |
![]() | ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ವಿದೇಶಿ ಪಿತೂರಿ: ಇಮ್ರಾನ್ ಖಾನ್ ಆರೋಪ ತಳ್ಳಿಹಾಕಿದ ಯುಎಸ್ತಮ್ಮನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ‘ವಿದೇಶಿ ಪಿತೂರಿ’ಯಲ್ಲಿ ವಾಷಿಂಗ್ಟನ್ ಪಾತ್ರವಿದೆ ಎಂದಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆರೋಪವನ್ನ ಅಮೆರಿಕ ತಳ್ಳಿಹಾಕಿದೆ. |
![]() | ಇಮ್ರಾನ್ ಸರ್ಕಾರ ಉರುಳಿಸಲು ಭಾರತ ಪಿತೂರಿ: ಪಾಕ್ ಆರೋಪಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸುವ ಪ್ರಯತ್ನದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಆರೋಪಿಸಿದ್ದಾರೆ. |
![]() | ಹಿಜಾಬ್ ವಿವಾದ ಒಂದು ಪಿತೂರಿ: ಕೇರಳ ರಾಜ್ಯಪಾಲ ಆರಿಫ್ ಖಾನ್ಸತತ ಎರಡನೇ ದಿನವೂ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸಮವಸ್ತ್ರದ ಭಾಗವಾಗಿ ಹಿಜಾಬ್(ತಲೆ ಸ್ಕಾರ್ಫ್) ಧರಿಸುವುದನ್ನು ನಿಷೇಧಿಸಿದ ಕರ್ನಾಟಕದ ಶಿಕ್ಷಣ ಸಂಸ್ಥೆಗಳ ಬೆಂಬಲಕ್ಕೆ ನಿಂತಿದ್ದು, ಹಿಜಾಬ್ ವಿವಾದ ಒಂದು ಸಂಚು ಎಂದು ಶನಿವಾರ ಹೇಳಿದ್ದಾರೆ. |
![]() | ನನ್ನನ್ನು ಜಾತಿವಾದಿ ಎಂದು ಬಿಂಬಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ: ಸಿದ್ದರಾಮಯ್ಯನನ್ನನ್ನು ಜಾತಿವಾದಿ ಎಂದು ಬಿಂಬಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. |
![]() | ಜೊಕೊವಿಚ್ ವಿರುದ್ದ ಭಾರಿ ಸಂಚು: ಹನಿ ಟ್ರಾಪ್ ಬಲೆಗೆ ಬೀಳಿಸಲು ಮಾಡೆಲ್ ಗೆ ಭಾರಿ ಆಫರ್ವಿಶ್ವದ ನಂಬರ್ ಒನ್ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವಿರುದ್ಧ ಭಾರಿ ಪಿತೂರಿ ನಡೆದಿರುವಂತೆ ಕಂಡುಬರುತ್ತಿದೆ. ಅಗ್ರ ಟೆನಿಸ್ ತಾರೆಯನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಲು ನಡೆದಿರುವ ಪ್ರಯತ್ನಗಳು ಬೆಳಕಿಗೆ ಬಂದಿವೆ. |
![]() | ಸಿಡಿ 100 ಪರ್ಸೆಂಟ್ ನಕಲಿ; ಯಶವಂತಪುರದ ಕಟ್ಟಡದಲ್ಲಿ ನಡೆದ ಷಡ್ಯಂತ್ರ; ಕುಟುಂಬದ ಮರ್ಯಾದೆ ಅಷ್ಟೇ ಮುಖ್ಯ: ರಮೇಶ್ ಜಾರಕಿಹೊಳಿನನ್ನ ವಿರುದ್ಧ ನಡೆದ ಷಡ್ಯಂತ್ರ ಇದಾಗಿದೆ, ಸಿಡಿ 100 ಪರ್ಸೆಂಟ್ ನಕಲಿಯಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. |
![]() | ರಮೇಶ್ ಜಾರಕಿಹೊಳಿ ವಿರುದ್ಧ ಪಿತೂರಿ, ಸಿಡಿ ಬಿಡುಗಡೆಗೆ ರೂ.15 ಕೋಟಿ ಖರ್ಚು ಮಾಡಲಾಗಿದೆ: ಸಹೋದರ ಆರೋಪಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಕೆಟ್ಟ ಹೆಸರು ತರುವ ಸಲುವಾಗಿ ಹಾಗೂ ಜಾರಕಿಹೊಳಿ ಕುಟುಂಬಕ್ಕೆ ಮುಜುಗರ ಉಂಟು ಮಾಡಲು ಉದ್ದೇಶಪೂರ್ವಕವಾಗಿ ಸಿಡಿ ಷಡ್ಯಂತ್ರ ನಡೆಸಲಾಗಿದ್ದು, ಸಿಡಿಗಾರಿ ರೂ.15 ಕೋಟಿ ಖರ್ಚು ಮಾಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿಯವರು ಆರೋಪಿಸಿದ್ದಾರೆ. |
![]() | 2012ರಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು: ಡಾ. ಸಬೀಲ್ ಅಹ್ಮದ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಹಿಂದೂ ಮುಖಂಡರ ಹತ್ಯೆ ಹಾಗೂ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ‘ಲಷ್ಕರ್–ಎ–ತೊಯ್ಬಾ’ ನಿಷೇಧಿತ ಸಂಘಟನೆಯ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ. |
![]() | ಸಚಿವ ಜಾಕೀರ್ ಹುಸೈನ್ ಮೇಲೆ ಕಚ್ಚಾ ಬಾಂಬ್ ದಾಳಿ ಹಿಂದೆ ಬಹುದೊಡ್ಡ ಪಿತೂರಿ: ಮಮತಾ ಬ್ಯಾನರ್ಜಿಪಶ್ಚಿಮ ಬಂಗಾಳ ಸಚಿವ ಜಾಕೀರ್ ಹುಸೈನ್ ಮೇಲೆ ಬುಧವಾರ ರಾತ್ರಿ ಕಚ್ಚಾ ಬಾಂಬ್ ದಾಳಿ ನಡೆದಿರುವುದರ ಹಿಂದೆ ಬಹುದೊಡ್ಡ ಪಿತೂರಿಯಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. |
![]() | ಮಾಜಿ ಸಿಜೆಐ ರಂಜನ್ ಗೊಗೊಯ್ ಲೈಂಗಿಕ ಕಿರುಕುಳ ಕೇಸು: ಪಿತೂರಿಯನ್ನು ತಳ್ಳಿಹಾಕುವಂತಿಲ್ಲ ಎಂದ ಸುಪ್ರೀಂ ಕೋರ್ಟ್ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ನ್ಯಾಯಾಂಗ ವಿರುದ್ಧ ಪಿತೂರಿ ನಡೆದಿದೆಯೇ ಎಂದು 2019ರಲ್ಲಿ ಸುಪ್ರೀಂ ಕೋರ್ಟ್ ಆರಂಭಿಸಿದ್ದ ಸ್ವಯಂ ಪ್ರೇರಿತ ತನಿಖೆಯನ್ನು ಗುರುವಾರ ಮುಕ್ತಾಯಗೊಳಿಸಿದೆ. |
![]() | 'ಭಾರತದ ಚಹಾದ ಹೆಸರನ್ನು ಕೂಡ ಕೆಡಿಸಲು ವಿದೇಶದಲ್ಲಿ ಪಿತೂರಿ ನಡೆದಿದೆ': ಪ್ರಧಾನ ಮಂತ್ರಿ ನರೇಂದ್ರ ಮೋದಿಭಾರತ ದೇಶದ ಹೆಸರು ಕೆಡಿಸಲು ಪಿತೂರಿ ನಡೆಸುವ ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಅವರು ಭಾರತದ ಚಹಾವನ್ನು ಕೂಡ ಬಿಡುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. |
![]() | ದೆಹಲಿಯಲ್ಲಿ ರೈತರ ಪ್ರತಿಭಟನೆ: ಯುವಕ ಭೀತಿಯಿಂದ ಹತ್ಯೆ ಪಿತೂರಿ ಆರೋಪ ಮಾಡಿದ್ದು, ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದ ಹರ್ಯಾಣ ಪೊಲೀಸರುಪ್ರತಿಭಟನಾ ನಿರತ ರೈತರ ಉದ್ದೇಶಿತ ಜನವರಿ 26ರ ಟ್ರ್ಯಾಕ್ಟರ್ ರ್ಯಾಲಿಗೆ ಅಡ್ಡಿಪಡಿಸಿ ರೈತ ಮುಖಂಡರನ್ನು ಹತ್ಯೆ ಮಾಡಲು ಯುವಕನೊಬ್ಬ ಪಿತೂರಿ ನಡೆಸಿದ್ದಾನೆ ಎಂದು ಹೇಳಿದ್ದ ಯುವಕನನ್ನು ತೀವ್ರ ವಿಚಾರಣೆ ನಡೆಸಿದ ಹರ್ಯಾಣ ಪೊಲೀಸರು ರೈತ ಮುಖಂಡರ ಆರೋಪವನ್ನು ಪುಷ್ಠೀಕರಿಸುವ ಯಾವುದೇ ಅಂಶ ಯುವಕನನ್ನು ವಿಚಾರಣೆಗೊಳಪಡಿಸಿದಾಗ ಕಂಡುಬರಲಿಲ್ಲ ಎಂದಿದ್ದಾರೆ. |
![]() | ರೈತ ಮುಖಂಡರ ಹತ್ಯೆಗೆ ಪಿತೂರಿ ಆರೋಪ: ಹರ್ಯಾಣ ಪೊಲೀಸರಿಂದ ಯುವಕನ ತೀವ್ರ ವಿಚಾರಣೆನಾಲ್ವರು ರೈತ ಮುಖಂಡರ ಹತ್ಯೆ ಮಾಡಿ ಜನವರಿ 26ರ ಗಣರಾಜ್ಯೋತ್ಸವ ದಿನ ಉದ್ದೇಶಿತ ಟ್ರಾಕ್ಟರ್ ರ್ಯಾಲಿಗೆ ಅಡ್ಡಿಯನ್ನುಂಟುಮಾಡಬೇಕೆಂದು ಪಿತೂರಿ ನಡೆಸಲು ವ್ಯಕ್ತಿಯೊಬ್ಬನನ್ನು ನಿಯೋಜಿಸಲಾಗಿತ್ತು ಎಂದು ಮಾಧ್ಯಮದ ಮುಂದೆ ಸಿಂಘು ಗಡಿಯಲ್ಲಿ ತೋರಿಸಿದ ವ್ಯಕ್ತಿಯನ್ನು ಸೋನಿಪತ್ ನಲ್ಲಿ ಹರ್ಯಾಣ ಪೊಲೀಸರು ವಿಚಾರಣೆ ನಡೆಸಿದ್ದಾರೆ. |
![]() | ಟ್ರಾಕ್ಟರ್ ರ್ಯಾಲಿ ವೇಳೆ ನಾಲ್ವರು ರೈತ ಮುಖಂಡರ ಹತ್ಯೆಗೆ ಪಿತೂರಿ: ಪ್ರತಿಭಟನಾ ನಿರತ ರೈತರ ಆರೋಪಪ್ರತಿಭಟನಾ ನಿರತ ರೈತ ಮುಖಂಡರಲ್ಲಿ ನಾಲ್ವರನ್ನು ಹತ್ಯೆ ಮಾಡಲು ಪಿತೂರಿ ನಡೆದಿದ್ದು, ಈ ಮೂಲಕ ಜನವರಿ 26ರಂದು ಗಣರಾಜ್ಯೋತ್ಸವ ದಿನ ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ್ಯಾಲಿಗೆ ತೊಂದರೆಯನ್ನುಂಟುಮಾಡುವುದು ದುಷ್ಕರ್ಮಿಗಳ ಯೋಜನೆಯಾಗಿತ್ತು ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ. |