• Tag results for Coronavirus scare

ಐದು ರಾಜ್ಯಗಳ ವಿಮಾನ, ಬಸ್, ರೈಲು ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ನಿರ್ಬಂಧ

ಮುಂದಿನ 15 ದಿನಗಳ ಕಾಲ ಕರ್ನಾಟಕಕ್ಕೆ ಐದು ರಾಜ್ಯಗಳಿಂದ ಬರುವ ವಿಮಾನಕ್ಕೆ ಮತ್ತು ಮೂರು ರಾಜ್ಯಗಳ ರಸ್ತೆ ಹಾಗೂ ರೈಲು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಗುರುವಾರ ಹೇಳಿದ್ದಾರೆ.

published on : 28th May 2020

ಕೊರೋನಾ ಎಫೆಕ್ಟ್: ಬೆಳಗಾವಿಯಲ್ಲಿ 5 ಲಕ್ಷ ರೂ. ಬೆಲೆಯ 2 ಸಾವಿರ ಕೋಳಿಗಳ ಜೀವಂತ ಸಮಾಧಿ!

ಕೊರೋನಾ ವೈರಸ್ ಎಫೆಕ್ಟ್ ಬಡ ರೈತನ ಸುಮಾರು 5 ಲಕ್ಷ ರೂ. ಬೆಲೆಯ 2 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣ ಪಾಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

published on : 21st March 2020

ಕೊರೋನಾ ಎಫೆಕ್ಟ್: ಕರ್ನಾಟಕ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ?

ರಾಜ್ಯದಲ್ಲಿ ಬರುವ ಮೇ ನಲ್ಲಿ ನಡೆಯಬೇಕಾಗಿರುವ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಲು ರಾಜ್ಯ ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ. 

published on : 18th March 2020

ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ: ಫರ್ಗ್ಯೂಸನ್‌

ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ ನೀಡಿದ್ದಾಗಿ  ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯೂಸನ್ ಹೇಳಿದ್ದಾರೆ.

published on : 15th March 2020

ಕೊರೋನಾ ವೈರಸ್ ಭೀತಿ: ಚೀನಾದಿಂದ ಖಾಲಿ ವಿಮಾನದಲ್ಲಿ ಚೆನ್ನೈಗೆ ಹಿಂದಿರುಗಿದ ಯುವತಿ

ಚೀನಾದಲ್ಲಿ ಕೊರೋನಾ ವೈರಸ್  ಮರಣ ಮೃದಂಗ ಬಾರಿಸುತ್ತಿರುವಂತೆ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಚೆನ್ನೈನ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಖಾಲಿ ವಿಮಾನದಲ್ಲಿ ಒಬ್ಬರೇ ಚೆನ್ನೈಗೆ ಹಿಂದಿರುಗಿದ್ದಾರೆ.

published on : 1st February 2020