- Tag results for Covid 19
![]() | ನಾರ್ವೆ: ಫೈಜರ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದ 23 ಮಂದಿ ಸಾವುಕೋವಿಡ್ ಲಸಿಕೆ ಫೈಜರ್ ಹಾಕಿಸಿಕೊಂಡವರಲ್ಲಿ 23 ಮಂದಿ ವಯೋ ವೃದ್ಧರು ಮೃತಪಟ್ಟಿದ್ದಾರೆ. |
![]() | ರಾಜ್ಯದ 243 ಕಡೆ ಕೊರೋನಾ ಲಸಿಕೆ ವಿತರಣೆ: 237 ಕಡೆ ಕೋವಿಶೀಲ್ಡ್, 6 ಕಡೆ ಕೋವ್ಯಾಕ್ಸಿನ್ - ಸುಧಾಕರ್ರಾಜ್ಯದ 243 ಕಡೆಗಳಲ್ಲಿ ಶನಿವಾರ(ಜನವರಿ 16) ಕೊರೊನಾ ಲಸಿಕೆ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ 10 ಕಡೆಗಳಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. |
![]() | 10 ತಿಂಗಳ ಬಳಿಕ ಚೀನಾದಲ್ಲಿ ಹೆಚ್ಚಿನ ಸೋಂಕು ಪತ್ತೆ, 8 ತಿಂಗಳ ನಂತರ ಕೊರೋನಾಗೆ ಒಂದು ಬಲಿ!ಕೊರೋನಾ ನಿಜವಾದ ಕಾರಣ ತಿಳಿಯಲು ವಿಶ್ವಆರೋಗ್ಯ ಸಂಘಟನೆಯ ಪರಿಣಿತರ ತಂಡ ಚೀನಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವಾಗಲೇ ಚೀನಾ ಕಳೆದ 8 ತಿಂಗಳ ನಂತರ ಕೊರೋನಾ ಸೋಂಕಿನ ಮೊದಲ ಸಾವನ್ನು ಖಚಿತಪಡಿಸಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಗುರುವಾರ ತಿಳಿಸಿದೆ. |
![]() | ಬ್ರೆಜಿಲ್ಗೆ ಕೋವಿಡ್-19 ಲಸಿಕೆ ವಿತರಣೆಗೆ ಭಾರತ್ ಬಯೋಟೆಕ್ ಒಪ್ಪಂದಕ್ಕೆ ಸಹಿಲ್ಯಾಟಿನ್ ಅಮೆರಿಕನ್ ದೇಶಕ್ಕೆ ಕೋವಾಕ್ಸಿನ್ ಹೆಸರಿನ ಕೋವಿಡ್ 19 ಲಸಿಕೆಯನ್ನು ಪೂರೈಸುವ ಸಂಬಂಧ ಬ್ರೆಜಿಲ್ ಸಂಸ್ಥೆಯ ಪ್ರೆಸಿಸಾ ಮೆಡಿಕಮೆಂಟೋಸ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಎಂದು ಭಾರತೀಯ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್ ಬಯೋಟೆಕ್ ತಿಳಿಸಿದೆ. |
![]() | ಕೋವಿಡ್ 19: ರಾಜ್ಯದಲ್ಲಿ 792 ಹೊಸ ಪ್ರಕರಣ, ಇಬ್ಬರು ಸಾವುರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿದ್ದು ಇಂದು 792 ಹೊಸ ಪ್ರಕರಣಗಳು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ ಇಬ್ಬರು ಸಾವನ್ನಪ್ಪಿದ್ದಾರೆ. |
![]() | ಕೋವಿಡ್ ನೆಗೆಟಿವ್ ಇರುವವರಿಗೆ ಮಾತ್ರ ಪ್ರಯಾಣದ ಅವಕಾಶ: ವಿಮಾನ ನಿಲ್ದಾಣದಲ್ಲಿ ಅಗತ್ಯ ಸಿದ್ಧತೆಬ್ರಿಟನ್ನಿಂದ ಬರುವವರು ಪ್ರಯಾಣಕ್ಕೂ ಮುನ್ನ 72 ಗಂಟೆಗಳ ಅವಧಿಯಲ್ಲಿ ನಡೆಸಲಾದ ಕೋವಿಡ್ ಪರೀಕ್ಷೆಯ ನಕಾರಾತ್ಮಕ ವರದಿಯನ್ನು ಹೊಂದಿರಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ |
![]() | ರಾಜ್ಯದಲ್ಲಿ ಕೊರೋನಾ ಇಳಿಕೆ: ಬೆಂಗಳೂರಿನಲ್ಲಿ 456 ಸೇರಿ ರಾಜ್ಯದಲ್ಲಿ 899 ಸೋಂಕು ಪತ್ತೆ; 4 ಸಾವುರಾಜ್ಯದಲ್ಲಿ ಕೊರೋನಾ ಸಂಖ್ಯೆ ಇಳಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ 456 ಸೇರಿ ರಾಜ್ಯದಲ್ಲಿ 899 ಹೊಸ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 9,26,767ಕ್ಕೆ ಏರಿಕೆಯಾಗಿದೆ. |
![]() | ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಬೆಂಗಳೂರಿನಲ್ಲಿ 479 ಸೇರಿ ರಾಜ್ಯದಲ್ಲಿ 970 ಸೋಂಕು ಪತ್ತೆ; 3 ಸಾವುರಾಜ್ಯದಲ್ಲಿ ಕೊರೋನಾ ಸಂಖ್ಯೆ ಇಳಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ 479 ಸೇರಿ ರಾಜ್ಯದಲ್ಲಿ 970 ಹೊಸ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 9,25,868ಕ್ಕೆ ಏರಿಕೆಯಾಗಿದೆ. |
![]() | ಕರ್ನಾಟಕಕ್ಕೆ ಗುಡ್ ನ್ಯೂಸ್: ಇನ್ನೆರಡು ದಿನದಲ್ಲಿ ರಾಜ್ಯಕ್ಕೆ ಕೊರೋನಾ ಲಸಿಕೆ ತಲುಪಲಿದೆ- ಸಚಿವ ಡಾ. ಕೆ. ಸುಧಾಕರ್ಕೋವಿಡ್-19 ಮಹಾಮಾರಿಗೆ ಲಸಿಕೆ ವಿತರಣೆ ಮಾಡಲು ಕೇಂದ್ರ ಸರ್ಕಾರ ಸಿದ್ದತೆಗಳನ್ನು ಕೈಗೊಂಡಿರುವ ಬೆನ್ನಲ್ಲೇ, ನಾಳೆ ಅಥವಾ ನಾಡಿದ್ದು ರಾಜ್ಯಕ್ಕೆ ಅಧಿಕೃತವಾಗಿ ಕೋವಿಡ್ ಲಸಿಕೆ ಬರಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ. |
![]() | ಬೆಂಗಳೂರಿನಲ್ಲಿ 399 ಸೇರಿ ರಾಜ್ಯದಲ್ಲಿ 761 ಕೊರೋನಾ ಸೋಂಕು; 7 ಮಂದಿ ಸಾವುರಾಜ್ಯದಲ್ಲಿ ಕೊರೋನಾ ಸಂಖ್ಯೆ ಇಳಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ 399 ಸೇರಿ ರಾಜ್ಯದಲ್ಲಿ 761 ಹೊಸ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 9,24,898ಕ್ಕೆ ಏರಿಕೆಯಾಗಿದೆ. |
![]() | ಪೊಂಗಲ್ ಹಬ್ಬ: ಚಿತ್ರಮಂದಿರ ಶೇ.100 ಭರ್ತಿಗೆ ತಮಿಳುನಾಡು ಸರ್ಕಾರ ಅನುಮತಿ; ತಜ್ಞರ ವಿರೋಧಪೊಂಗಲ್ ನಿಂದ ತಮಿಳುನಾಡಿನಲ್ಲಿ ಚಿತ್ರಮಂದಿರಗಳ ಸಂಪೂರ್ಣ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದು ಈ ಕ್ರಮವನ್ನು ಸಾರ್ವಜನಿಕ ಆರೋಗ್ಯ ತಜ್ಞರು ವಿರೋಧಿಸಿದ್ದಾರೆ. |
![]() | ಶಾಲಾರಂಭದ ಬೆನ್ನಲ್ಲೆ ಬಿಗ್ ಶಾಕ್: 10 ಶಿಕ್ಷಕರಿಗೆ ಕೊರೋನಾ ಪಾಸಿಟಿವ್; ಗದಗದ 5 ಸ್ಕೂಲ್ ಬಂದ್ಒಂಬತ್ತು ತಿಂಗಳ ನಂತರ ರಾಜ್ಯಾದ್ಯಂತ ಶಾಲೆ ಆರಂಭವಾಗಿದ್ದು, ಗದಗ ಜಿಲ್ಲೆಯಲ್ಲಿ ವಿದ್ಯೆ ಕಲಿಸುವ ಗುರುಗಳಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. |
![]() | ರಾಜ್ಯದಲ್ಲಿ ಇಂದು ಬೆಂಗಳೂರಿನಲ್ಲಿ 464 ಸೇರಿ 810 ಮಂದಿಗೆ ಕೊರೋನಾ ಪಾಸಿಟಿವ್, 8 ಸಾವು!ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಭಾನುವಾರ 810 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,21,938ಕ್ಕೆ ಏರಿಕೆಯಾಗಿದೆ. |
![]() | ರಾಜ್ಯದಲ್ಲಿ ಕೊರೋನಾ ಇಳಿಕೆ: ಬೆಂಗಳೂರಿನಲ್ಲಿ 343 ಸೇರಿ 755 ಮಂದಿಗೆ ಪಾಸಿಟಿವ್, 3 ಸಾವು!ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಶನಿವಾರ 755 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,21,128ಕ್ಕೆ ಏರಿಕೆಯಾಗಿದೆ. |
![]() | ರಾಜ್ಯದಲ್ಲಿ ಇಂದು ಕೊರೋನಾದಿಂದ 6 ಸಾವು, ಬೆಂಗಳೂರಿನಲ್ಲಿ 464 ಸೇರಿ 877 ಮಂದಿಗೆ ಪಾಸಿಟಿವ್ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಶುಕ್ರವಾರ 877 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,20,737ಕ್ಕೆ ಏರಿಕೆಯಾಗಿದೆ. |