• Tag results for Covid in Karnataka

ಕೊರೋನಾ: ರಾಜ್ಯದಲ್ಲಿ 490 ಹೊಸ ಕೇಸ್, ಐವರು ಸಾವು

ರಾಜ್ಯದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 490 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಇದರೊಡನೆ ರಾಜ್ಯದ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 9,47,736 ಕ್ಕೆ ಏರಿಕೆ ಕಂಡಿದೆ.

published on : 20th February 2021

ರಾಶಿ ಭವಿಷ್ಯ