- Tag results for Covid after vaccination
![]() | ಲಸಿಕೆ ಪಡೆದ 10,000 ಭಾರತೀಯರಲ್ಲಿ ಇಬ್ಬರಿಂದ 4 ಜನರಿಗಷ್ಟೇ ಸೋಂಕು: ಐಸಿಎಂಆರ್ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಏರಿಳಿತ ನಡುವೇ ಅನೇಕ ಜನರು ಲಸಿಕೆ ಪಡೆದ ತರುವಾಯವೂ ಕೋವಿಡ್ -19 ಸೋಂಕಿಗೆ ಒಳಗಾಗಿತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಬುಧವಾರ ಬಿಡುಗಡೆಗೊಳಿಸಿದ ದತ್ತಾಂಶ ಹೇಳುವಂತೆ ಅಂತಹ ಸೋಂಕಿತರ ಸಂಖ್ಯೆ ತೀರಾ ಕನಿಷ್ಟ ಪ್ರಮಾಣದಲ್ಲಿದೆ. |