• Tag results for Covid portals

ರಾಜ್ಯದ ಎಲ್ಲಾ ಕೋವಿಡ್ ಪೋರ್ಟಲ್‌ಗಳನ್ನು ಲಿಂಕ್ ಮಾಡುವ ಮಾಸ್ಟರ್ ಸಾಫ್ಟ್‌ವೇರ್ ರಚನೆ ಶೀಘ್ರದಲ್ಲೆ!

ಎಲ್ಲಾ ಕೋವಿಡ್ -19 ನಿರ್ವಹಣಾ ಪೋರ್ಟಲ್‌ಗಳ ಏಕೀಕರಣಕ್ಕಾಗಿ ಪರಿಶೀಲನೆಗೆ ಲು ರಾಜ್ಯ ಸರ್ಕಾರವು ರಚಿಸಿದ ಸಮಿತಿಯು ಈಗ ಮಾಸ್ಟರ್ ಸಾಫ್ಟ್‌ವೇರ್ ಅನ್ನು ರಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ, ಅದು ಕೇವಲ ಪೋರ್ಟಲ್‌ಗಳನ್ನು ಏಕೀಕರಣ ಮಾಡುವುದಿಲ್ಲ ಬದಲಿಗೆ ಸೋರಿಕೆಗಳನ್ನು ಸಹ ತಡೆಯಲಿದೆ.

published on : 13th June 2021

ರಾಶಿ ಭವಿಷ್ಯ